ಐಪಿಎಲ್ ಟೂರ್ನಿಗಾಗಿ ಯುಎಇಗೆ ತೆರಳಿದ್ದ ಸುರೇಶ್ ರೈನಾ ಟೂರ್ನಿ ಆರಂಭಕ್ಕೂ ಮುನ್ನವೇ ಸಿಎಸ್ಕೆ ತಂಡದಿಂದ ಹೊರನಡೆದಿದ್ದರು, ಚೆನ್ನೈ ಸೂಪರ್ ಕಿಂಗ್ಸ್ ತಂಡದ ಮ್ಯಾನೇಜ್ಮೆಂಟ್ ಜತೆ ರೈನಾ ಕಿರಿಕ್ ಮಾಡಿಕೊಂಡು ತಾಯ್ನಾಡಿಗೆ ಮರಳಿದ್ದಾರೆ ಅಂತಾ ಹೇಳಲಾಗಿತ್ತು. ಆದ್ರೀಗ ಭಾರತಕ್ಕೆ ವಾಪಸ್ಸಾದ ಬಗ್ಗೆ ಸ್ವತಃ ಸುರೇಶ್ ರೈನಾ ಕಾರಣ ಬಿಚ್ಚಿಟ್ಟಿದ್ದಾರೆ.

ನನ್ನ ಹಾಗೂ ಸಿಎಸ್ಕೆ ಟೀಂ ಮ್ಯಾನೇಜ್ಮೆಂಟ್ ನಡುವೆ ಯಾವುದೇ ಗೊಂದಲವಿರಲಿಲ್ಲ. ತಾಯ್ನಾಡಿಗೆ ವಾಪಸ್ಸಾಗೋದು ನನ್ನ ವೈಯಕ್ತಿಕ ನಿರ್ಧಾರವಾಗಿತ್ತು,ನನಗೆ ಮಹೇಂದ್ರ ಸಿಂಗ್ ಧೋನಿ ತುಂಬಾನೇ ಮುಖ್ಯ ಹಾಗೂ ನಾನು ಕೈಗೊಂಡಿದ್ದು ಬಹಳ ಕಠಿಣ ನಿರ್ಧಾರವಾಗಿತ್ತು ಅಂತಾ ಹೇಳಿದ್ದಾರೆ.
ನಾನು ಭಾರತಕ್ಕೆ ಮರಳಿ ಕ್ವಾರಂಟೈನ್ ಆಗಿದ್ದರೂ ಸಹ ನನ್ನ ಪ್ರ್ಯಾಕ್ಟಿಸ್ನ್ನ ಮುಂದುವರಿಸಿದ್ದೇನೆ . ಹೀಗಾಗಿ ನೀವು ಯಾವಾಗ ಬೇಕಿದ್ರೂ ಯುಎಇನಲ್ಲಿ ಸಿಎಸ್ಕೆ ಜೆರ್ಸಿಯನ್ನ ನನ್ನನ್ನ ನೋಡಬಹುದು ಅಂತಾ ಹೇಳೋ ಮೂಲಕ ಹೊಸ ಸುಳಿವನ್ನ ನೀಡಿದ್ದಾರೆ.

ಶ್ರೀ ಸಾಯಿ ಕೃಷ್ಣ ಜ್ಯೋತಿಷ್ಯಾಲಯ, ಪಂಡಿತ್ ಡಿ.ಎಸ್ ಜೋಷಿ – 9731355538
ನಿಮ್ಮ ಸಮಸ್ಯೆಗಳಾದ ಉದ್ಯೋಗ, ಸತಿ-ಪತಿ ಕಲಹ, ಮದುವೆ, ಪ್ರೇಮ ವಿಚಾರ, ವಶೀಕರಣ ಯಾವುದೇ ಕಠಿಣ-ಕ್ಲಿಷ್ಟ ಸಂಕಷ್ಟಗಳಿಗೆ ಸಂಪರ್ಕಿಸಿ.
ವಿಳಾಸ : ಸಾಯಿಬಾಬಾ ದೇವಸ್ಥಾನ ಎದುರು, 15ನೇ ಕ್ರಾಸ್, ಬಸ್ ನಿಲ್ದಾಣದ ಪಕ್ಕ, ಸಂಪಿಗೆ ರೋಡ್, ಮಲ್ಲೇಶ್ವರಂ, ಬೆಂಗಳೂರು
ನಿಮ್ಮ ಸಮಸ್ಯೆಗಳಿಗೆ ಕಾಶಿ ತಾಂತ್ರಿಕ ಅಘೋರಿ, ನಾಗಸಾಧುಗಳ ವಿಶೇಷ ಪ್ರಯೋಗಗಳಾದ ಮಹಾರುದ್ರ ಪೂಜೆ, ಮಂಡಲ ಪೂಜೆ, ಅಷ್ಟ ದಿಗ್ಬಂಧನೆಯ ಪೂಜೆಯಿಂದ 11 ದಿನಗಳಲ್ಲಿ ಪರಿಹಾರ ಶತಸಿದ್ಧ.
ಹೆಸರಾಂತ ವಂಶಪಾರಂಪರ್ಯ ಜ್ಯೋತಿಷ್ಯರು ಪಂಡಿತ್ ಡಿ.ಎಸ್ ಜೋಷಿ ತಮ್ಮ 25 ವರ್ಷಗಳ ಅನುಭವದಲ್ಲಿ 20,000 ಕ್ಕೂ ಹೆಚ್ಚು ಸಮಸ್ಯೆಗಳನ್ನ ಇತ್ಯರ್ಥ ಮಾಡಿ ಸಾವಿರಾರು ಕುಟುಂಬಗಳ ನೆಮ್ಮದಿಯ ಬದುಕಿಗೆ ನೆರವಾಗಿದ್ದಾರೆ.