ಏನಿದು ಪಿಗ್ಮೆಂಟೇಶನ್? ಮುಖದ ಮೇಲೆ ಕಪ್ಪು ಕಲೆಗಳು ಮೂಡಲು ಅಸಲಿ ಕಾರಣವೇನು?

Health Tips: ಬಂಗು ಕಲೆಯನ್ನೇ ಪಿಗ್ಮೆಂಟೇಶನ್ ಅಂತಾ ಹೇಳೋದು. ಹಾಗಾದ್ರೆ ಈ ಕಲೆಗೆ ನಾವು ಯಾವ ರೀತಿ ಚಿಕಿತ್ಸೆ ಪಡೆಯಬೇಕು ಎಂದು ವೈದ್ಯರೇ ವಿವರಿಸಿದ್ದಾರೆ.

ಬಂಗು ಕಲೆ ಬಂದಾಗ ನಾವು ಮನೆ ಮದ್ದು ಮಾಡಬಾರದು ಅಂತಾರೆ ವೈದ್ಯರು. ಏಕೆಂದರೆ, ಎಲ್ಲರ ಸ್ಕಿನ್ ಸೇಮ್ ಇರದ ಕಾರಣ, ಕೆಲವರ ಸ್ಕಿನ್ ಮೇಲೆ ಕೆಲವು ರೀತಿಯ ಪರಿಣಾಮ ಬೀರುತ್ತದೆ. ಯಾರೋ ಬೆಳ್ಳುಳ್ಳಿ ಹಚ್ಚಿದರೆಂದು, ನೀವು ಬೆಳ್ಳುಳ್ಳಿ ಹಚ್ಚಿದರೆ, ನಿಮಗೆ ಬಂಗು ಕಡಿಮೆಯಾಗದಿರಬಹುದು. ಅಥವಾ ಹೆಚ್ಚಾಗಬಹುದು. ಅಥವಾ ಯಾವುದೇ ಪರಿಣಾಮ ಬೀರಬಹುದು. ಹಾಗಾಗಿ ಬಂಗು ಬಂದಾಗ, ವೈದ್ಯರ ಬಳಿ ಬಂದು ಸರಿಯಾದ ಚಿಕಿತ್ಸೆ ಪಡೆಯಬೇಕು ಅಂತಾರೆ ಸ್ಕಿನ್ ಸ್ಪೆಷಲಿಸ್ಟ್ ಡಾ.ವಿದ್ಯಾ. ಹೆಚ್ಚಿನ ಮಾಹಿತಿಗಾಗಿ ವೀಡಿಯೋ ನೋಡಿ.

About The Author