Health Tips: ರೆಡ್ ಮೀಟ್ ತುಂಬಾ ಡೇಂಜರ್, ಕಾರ್ಬೋಹೈಡ್ರೇಟ್ ನಿಂದ ಶುಗರ್ : Dr Pavan Kumar

Health Tips: ಮಾಂಸಾಹಾರದ ಸೇವನೆ ಅತೀಯಾದರೆ ನಮ್ಮ ಜೀವಕ್ಕೆ ಹಾನಿಯಾಗಬಹುದು ಅಂತಾ ಎಲ್ಲರಿಗೂ ತಿಳಿದಿದೆ. ಹಾಗಾಗಿ ವೈದ್ಯರು ರೆಡ್ ಮೀಟ್ ಬಗ್ಗೆ ವಿವರಣೆ ನೀಡಿದ್ದಾರೆ.

ಡಾ.ಪವನ್ ಕುಮಾರ್ ಅವರು ಈ ಬಗ್ಗೆ ವಿವರಿಸಿದ್ದು, ಯಾವುದೋ ಆಹಾರವಾಗಲಿ ಮಿತವಾಗಿರಬೇಕು. ದೇಹಕ್ಕೆ ಎಲ್ಲಾ ಅಂಶಗಳು ಬೇಕಾದ ಕಾರಣ, ಎಲ್ಲಾ ರೀತಿಯ ಆಹಾರವನ್ನು ನಾವು ಸಮತೋಲನವಾಗಿ ಸೇವಿಸಬೇಕು ಅಂತಾರೆ ವೈದ್ಯರು.

ಸೊಪ್ಪು, ತರಕಾರಿ, ಮೊಳಕೆಕಾಳು, ಹಣ್ಣುಗಳ ಸೇವನೆ ಆರೋಗ್ಯಕ್ಕೆ ತುಂಬಾ ಉತ್ತಮ. ಕಿತ್ತಳೆ, ಸ್ಟ್ರಾಬೇರಿ, ಬ್ಲೂಬೇರಿ, ಕಿವಿ, ಡ್ರ್ಯಾಗನ್ ಫ್ರೂಟ್ ಹೀಗೆ ಎಲ್ಲಾ ಹಣ್ಣುಗಳ ಸೇವನೆ ಆರೋಗ್ಯಕ್ಕೆ ಒಳ್ಳೆಯದು. ಆದರೆ ಇವೆಲ್ಲವನ್ನೂ ನಾವು ಮಿತವಾಗಿ ಸೇವಿಸಬೇಕು. ಹಾಗೆ ಸೇವಿಸಿದ್ದಲ್ಲಿ ನಮ್ಮ ಹೃದಯದ ಆರೋಗ್ಯ ಉತ್ತಮವಾಗಿರುತ್ತದೆ ಅಂತಾರೆ ವೈದ್ಯರು. ಹೆಚ್ಚಿನ ಮಾಹಿತಿಗಾಗಿ ವೀಡಿಯೋ ನೋಡಿ.

About The Author