ರಾಜ್ಯದಲ್ಲಿ ಹಿಂದುತ್ವ ಇಲ್ಲ. ಮಲ್ಲಿಕಾರ್ಜುನ್ ಹಿಂದೂ ಅಲ್ವಾ?: CM Ibrahim Podcast

Podcast: ಕರ್ನಾಟಕ ಟಿವಿ ಸಂದರ್ಶನದಲ್ಲಿ ಮಾತನಾಡಿರುವ ಸಿಎಂ ಇಬ್ರಾಾಹಿಂ ಅವರು ನಮ್ಮ ರಾಜ್ಯದಲ್ಲಿ ಹಿಂದುತ್ವ ಎನ್ನುವ ಬೇರೇ ಇಲ್ಲ. ಲಿಂಗಾಯಿತರು, ಹಿಂದುಳಿಿದವರು, ಮುಸ್ಲಿಂರು, ಗೌಡರು, ದಲಿತರು. ಇದೇ ಪಂಚಭೂತಗಳಂತಿದೆ. ಕ್ಯಾಂಡಿಡೇಟ್ ಹಿಂದೂಗಳಾಗಿದ್ದರೂ ಅವರಿಗೆ ಎಲ್ಲ ಹಿಂದೂಗಳು ಏಕೆ ಓಟ್ ಹಾಕುತ್ತಿಲ್ಲ..? ಎಂದು ಪ್ರಶ್ನಿಸಿದ್ದಾರೆ.

ಅಲ್ಲದೇ ಮಲ್ಲಿಕಾರ್ಜುನ್ ಅವರಿಗೆ ಹಿಂದೂಗಳೆಲ್ಲರೂ ಓಟ್ ಹಾಕುತ್ತಾರಾ ಇಲ್ಲ. ಎಲ್ಲಿಯವರೆಗೆ ಬಿಜೆಪಿಯಲ್ಲಿ ಯಡಿಯೂರಪ್ಪ ಇರುತ್ತಾರೋ, ಅಲ್ಲಿಯವರೆಗೂ ಲಿಂಗಾಯಿತರು ಬಿಜೆಪಿಗೆ ಓಟ್ ಹಾಕುತ್ತಾರೆ. ಬಳಿಕ ಓಟ್ ಬಿಳೋದು ಡೌಟ್. ಕಾಂಗ್ರೆಸ್‌ನಲ್ಲಿ ಬೇರೆ ಅಲ್ಟರ್‌ನೇಟಿವ್ ಇಲ್ಲವೆಂಬ ಕಾರಣಕ್ಕೆ ಮಾತ್ರ ಮುಸ್ಲಿಂಮರು ಓಟ್ ಹಾಕುತ್ತಾರೆ. ಇಲ್ಲವಾದಲ್ಲಿ ಜೆಡಿಎಸ್ ಗೂ ಮುಸ್ಲಿಂರು ಓಟ್ ಹಾಕಿದ್ದರೆಂದು ಸಿಎಂ ಇಬ್ರಾಹಿಮ್ ಹೇಳಿದ್ದಾರೆ.

About The Author