Political News: ತ್ರಿವರ್ಣ ಧ್ವಜವಿರುವ ಟೇಪ್ ಕತ್ತರಿಸಲು ನಿರಾಕಾರಿಸಿದ ಕಾಶ್ಮೀರ ಸಿಎಂ ಓಮರ್ ಅಬ್ದುಲ್ಲಾ..

Political News: ತ್ರಿವರ್ಣ ಧ್ವಜವಿರುವ ಟೇಪ್ ಕತ್ತರಿಸಲು ಕಾಶ್ಮೀರ ಸಿಎಂ ಓಮರ್ ಅಬ್ದುಲ್ಲಾ ನಿರಾಕರಿಸಿದ್ದಾರೆ. ಬದಲಾಗಿ ಅದನ್ನು ಮಡಿಚಿ ಇಡಲು ಸೂಚಿಸಿದ್ದಾರೆ.

ಕಾಶ್ಮೀರದಲ್ಲಿ ಯಾವುದೋ ಕಾರ್ಯಕ್ರಮದ ಉದ್ಘಾಟನೆ ವೇಳೆ ಓಮರ್ ಅಬ್ದುಲ್ಲಾ ಟೇಪ್ ಕತ್ತರಿಸುವಾಗ, ಅದರಲ್ಲಿ ತ್ರಿವರ್ಣ ಧ್ವಜದ ಬಣ್ಣವಿತ್ತು. ಈ ಕಾರಣಕ್ಕೆ ಓಮರ್ ಅಬ್ದುಲ್ಲಾ ತಾನು ಆ ಟೇಪ್ ಕತ್ತರಿಸುವುದಿಲ್ಲ. ಅದನ್ನು ಸರಿಯಾಗಿ ಸುತ್ತಿ ಬದಿಗಿರಿಸಿ ಎಂದು ಸೂಚಿಸಿದ್ದಾರೆ. ಸಿಎಂ ಅವರ ಈ ಕಾರ್ಯಕ್ಕೆ ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

About The Author