ಸೋನಮ್​ ಕಪೂರ್​ ವಿರುದ್ಧ ಕಂಗನಾ ಕೆಂಡ..!

ತನ್ನ ಬೋಲ್ಡ್ ಕ್ಯಾರೆಕ್ಟರ್​ ಮೂಲಕವೇ ಸುದ್ದಿಯಲ್ಲಿರುವ ಬಾಲಿವುಡ್ ನಟಿ ಕಂಗನಾ ರಣಾವತ್​ ಡ್ರಗ್​ ಮಾಫಿಯಾ ವಿರುದ್ಧ ತಮ್ಮ ಹೋರಾಟ ಮುಂದುವರಿಸಿದ್ದಾರೆ. ಡ್ರಗ್​ ಮಾಫಿಯಾ ಪ್ರಕರಣ ಸಂಬಂಧ ನ್ಯಾಯಾಂಗ ಬಂಧನದಲ್ಲಿ ಇರೋ ನಟಿ ರಿಯಾ ಚಕ್ರಬೋರ್ತಿ ಪರ ಬ್ಯಾಟ್​ ಬೀಸಿದ ನಟಿ ಸೋನಮ್​ ಕಪೂರ್​​ರನ್ನ ಕಂಗನಾ ಮಾಫಿಯಾ ದಡ್ಡಿ ಅಂತಾ ಜರಿದಿದ್ದಾರೆ.

Karnataka TV Contact


ಸುಶಾಂತ್​ ಸಿಂಗ್​ ರಜಪೂತ್​ ಕೇಸ್​ ವಿಚಾರಣೆ ಎದುರಿಸುತ್ತಿದ್ದ ನಟಿ ರಿಯಾ ಡ್ರಗ್​ ಪ್ರಕರಣದಡಿ ನ್ಯಾಯಾಂಗ ಬಂಧನದಲ್ಲಿದ್ದಾರೆ. ಹೀಗಾಗಿಯೇ ಬಾಲಿವುಡ್​ನ ಡ್ರಗ್​ ವ್ಯಸನಿಗಳು ಇದೀಗ ರಿಯಾ ಪರ ಮಾತನಾಡೋಕೆ ಶುರುವಿಟ್ಟಿದ್ದಾರೆ. ಜನತೆಗಾಗಿ ನನ್ನ ಹೋರಾಟ ಎಂದಿಗೂ ಮುಂದುವರೆಯುತ್ತೆ. ಸ್ವಯಂ ಬಲದಿಂದ ಇಷ್ಟು ಮೇಲೆ ಬಂದಿರೋ ನನ್ನ ಹೋರಾಟವನ್ನ ಇಂತ ಸಣ್ಣ ಡ್ರಗ್​ ವ್ಯಸನಿಗಳಿಗೆ ಹೋಲಿಸಬೇಡಿ ಅಂತಾ ಗುರುವಾರ ಟ್ವೀಟ್​ ಮಾಡಿದ್ದಾರೆ.

ಶ್ರೀ ಕೇರಳ ಭಗವತಿ ಜ್ಯೋತಿಷ್ಯ ಫಲಂ ಪ್ರಧಾನ ಮಾಂತ್ರಿಕರು ರಾಘವೇಂದ್ರ ಭಟ್ ನಿಮ್ಮ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ ಸರ್ವಸಮಸ್ಯೆಗಳಿಗೆ ಅಖಂಡ ಮಂಡಲ ಪೂಜಾ ದೈವ ಶಕ್ತಿಯಿಂದ ಕೇವಲ 2 ದಿನದಲ್ಲಿ ಪರಿಹಾರ ಕರೆ ಮಾಡಿ 9448001466

About The Author