Saturday, July 5, 2025

Latest Posts

ದೇಶದಲ್ಲಿ ಕೋವಿಡ್​ 19 ಚೇತರಿಕೆ ಪ್ರಮಾಣದಲ್ಲಿ ಏರಿಕೆ: ಗೃಹ ಸಚಿವಾಲಯ

- Advertisement -

ದೇಶದಲ್ಲಿ ಕರೊನಾ ಟೆಸ್ಟಿಂಗ್​ ಪ್ರಮಾಣ ಹೆಚ್ಚಿಸುತ್ತಿದ್ದಂತೆಯೇ ಕರೊನಾದಿಂದ ಚೇತರಿಕೆ ಕಾಣುತ್ತಿರುವವರ ಪ್ರಮಾಣದಲ್ಲೂ ಏರಿಕೆಯಾಗಿದೆ ಅಂತಾ ಕೇಂದ್ರ ಗೃಹ ಸಚಿವಾಲಯ ಹೇಳಿದೆ. ದೇಶದಲ್ಲಿ ಪ್ರಸ್ತುತ ಚೇತರಿಕೆ ಪ್ರಮಾಣ 77.7 ಪ್ರತಿಶತದಷ್ಟಾಗಿದೆ.

Karnataka TV Contact


ಮೇನಲ್ಲಿ 50,000ದಷ್ಟಿದ್ದ ಕರೊನಾ ಚೇತರಿಕೆ ಸಂಖ್ಯೆ ಸೆಪ್ಟೆಂಬರ್​ ವೇಳೆಗೆ 36 ಲಕ್ಷ ದಷ್ಟಾಗಿದೆ. ಪ್ರತಿ ದಿನ ದೇಶದಲ್ಲಿ 70000 ಮಂದಿ ಕರೊನಾದಿಂದ ಗುಣಮುಖರಾಗಿ ಡಿಸ್ಚಾರ್ಜ್ ಆಗುತ್ತಿದ್ದಾರೆ ಅಂತಾ ಕೇಂದ್ರ ಗೃಹ ಸಚಿವಾಲಯ ಭಾನುವಾರ ಮಾಹಿತಿ ನೀಡಿದೆ.

ನಿಮ್ಮ ಸಮಸ್ಯೆಗಳಾದ ಮದುವೆಯಲ್ಲಿ ವಿಳಂಬ, ಸ್ತ್ರೀ-ಪುರುಷ ಪ್ರೇಮ ವಿಚಾರ, ಗಂಡ-ಹೆಂಡತಿ ಸಮಸ್ಯೆ,ಕೋರ್ಟ್ ಕೇಸ್, ವ್ಯಾಪಾರದಲ್ಲಿ ಲಾಭ ನಷ್ಟ, ಪ್ರೀತಿಯಲ್ಲಿ ನಂಬಿ ಮೋಸ, ಇಷ್ಟಪಟ್ಟವರು ನಿಮ್ಮಂತ ಆಗಲು ಕರೆ ಮಾಡಿ:-9448001466
- Advertisement -

Latest Posts

Don't Miss