Friday, July 11, 2025

Latest Posts

ದೆಹಲಿ ಗಲಭೆ ಕೇಸ್​: ಉಮರ್​ ಖಾಲೀದ್​ ಬಂಧನ

- Advertisement -

ಸಿಎಎ ವಿರೋಧಿಸಿ ದೆಹಲಿಯಲ್ಲಿ ನಡೆದ ಗಲಭೆ ಪ್ರಕರಣ ಸಂಬಂಧ ಜೆಎನ್​ಯು ಹಳೆಯ ವಿದ್ಯಾರ್ಥಿ ಉಮರ್​ ಖಾಲೀದ್​ನನ್ನ ದೆಹಲಿ ಪೊಲೀಸರು ಬಂಧಿಸಿದ್ದಾರೆ.

Karnataka TV Contact

ಈ ವರ್ಷದ ಫೆಬ್ರವರಿ ತಿಂಗಳಿನಲ್ಲಿ ಸಿಎಎ ಖಂಡಿಸಿ ದೆಹಲಿಯ ಈಶಾನ್ಯ ಭಾಗಗಳಲ್ಲಿ ಭಾರೀ ಗಲಾಟೆ ಸಂಭವಿಸಿತ್ತು. ಈ ಗಲಾಟೆ ಪ್ರಕರಣಗಳಲ್ಲಿ ಉಮರ್​ ಖಾಲೀದ್​ ಪಾತ್ರವಿದೆ ಎಂದು ಕಂಡುಬಂದ ಹಿನ್ನೆಲೆ ದೆಹಲಿ ಪೊಲೀಸರ ವಿಶೇಷ ತಂಡ ತಡರಾತ್ರಿ ಉಮರ್​ನನ್ನ ಬಂಧಿಸಿದೆ.


ಸುಮಾರು 11 ಗಂಟೆಗಳ ವಿಚಾರಣೆ ನಂತರ ಉಮರ್​ನನ್ನ ಅರೆಸ್ಟ್ ಮಾಡಲಾಗಿದೆ. ಹಾಗೂ ಆತನ ಸೆಲ್​ಪೋನ್​ನನ್ನು ವಶಕ್ಕೆ ಪಡೆಯಲಾಗಿದೆ.

ನಿಮ್ಮ ಸಮಸ್ಯೆಗಳಾದ ಮದುವೆಯಲ್ಲಿ ವಿಳಂಬ, ಸ್ತ್ರೀ-ಪುರುಷ ಪ್ರೇಮ ವಿಚಾರ, ಗಂಡ-ಹೆಂಡತಿ ಸಮಸ್ಯೆ,ಕೋರ್ಟ್ ಕೇಸ್, ವ್ಯಾಪಾರದಲ್ಲಿ ಲಾಭ ನಷ್ಟ, ಪ್ರೀತಿಯಲ್ಲಿ ನಂಬಿ ಮೋಸ, ಇಷ್ಟಪಟ್ಟವರು ನಿಮ್ಮಂತ ಆಗಲು ಕರೆ ಮಾಡಿ:-9448001466
- Advertisement -

Latest Posts

Don't Miss