ಇಂಥವರ ಮನೆಯಲ್ಲಿ ಊಟ ಮಾಡಬಾರದು: ಯಾಕೆ ಗೊತ್ತಾ..?

ಎಲ್ಲರೂ ನಮ್ಮವರೇ ಅನ್ನೋ ಗುಣ ಕೆಲವರದ್ದಾಗಿರುತ್ತದೆ. ಈ ಕಾರಣಕ್ಕೆ ಮೋಸ ಹೋಗುವ ಸಂದರ್ಭವೂ ಬರುತ್ತದೆ. ಹೀಗಾಗಬಾರದು ಅಂದ್ರೆ, ನಾವು ಕೆಲವರ ಸ್ನೇಹ ಬೆಳೆಸಬಾರದು. ಮತ್ತು ಅಂಥವರ ಮನೆಯಲ್ಲಿ ಆಹಾರ ಸೇವಿಸಬಾರದು. ಹಾಗಾದ್ರೆ ಯಾರ ಮನೆಯಲ್ಲಿ ಆಹಾರ ಸೇವಿಸಬಾರದು ಅನ್ನೋ ಬಗ್ಗೆ ನೋಡೋಣ.

ಶ್ರೀ ಸಾಯಿ ಭಗವತಿ ಜ್ಯೋತಿಷ್ಯ ಶಾಸ್ತ್ರ, ಪ್ರಧಾನ್ ತಾಂತ್ರಿಕ:-ವಾಸುದೇವನ್: 9663502278

ಸ್ನೇಹ ಮಾಡುವ ಮುಂಚೆ ಯಾರು ಎಂಥವರು ಅನ್ನೋದು ನಮಗೆ ಗೊತ್ತಾಗುವುದಿಲ್ಲ. ಸ್ನೇಹ ಬೆಳೆಸಿದ ಮೇಲೆಯೇ ಕೆಟ್ಟವರೋ, ಒಳ್ಳೆಯವರೋ ಅನ್ನೋದು ಗೊತ್ತಾಗುತ್ತದೆ. ಆದ್ರೆ ಗರುಡ ಪುರಾಣದ ಪ್ರಕಾರ ಕೆಲವರ ಮನೆಯಲ್ಲಿ ಆಹಾರ ಸೇವಿಸಬಾರದೆಂದು ನಿಯಮವಿದೆ.

ಕಳ್ಳರು, ಅಪರಾಧಿಗಳು, ವೇಶ್ಯೆಯರು, ಚರಿತ್ರಹೀನ ವ್ಯಕ್ತಿಗಳ ಮನೆಯಲ್ಲಿ ಊಟ ಮಾಡಬಾರದೆಂದು ಗರುಡಪುರಾಣದಲ್ಲಿ ಹೇಳಲಾಗಿದೆ. ದುರ್ಬಲರಿಗೆ ಮೋಸ ಮಾಡಿ ಲಾಭ ಪಡೆದುಕೊಳ್ಳುವವನ ಮನೆಯಲ್ಲೂ ಕೂಡ ಊಟ ಮಾಡುವುದು ತಪ್ಪು ಎನ್ನಲಾಗಿದೆ.

ಹೀಗೆ ಊಟ ಮಾಡುವುದರಿಂದ ಅವರ ಪಾಪ ನಮಗೆ ಸುತ್ತಕೊಳ್ಳುತ್ತದೆ. ಆತ ಮೋಸದಿಂದ ಮಾಡಿದ ಹಣದ ಖರ್ಚಿನಲ್ಲಿ ಉಣಬಡಿಸಿದ ಊಟ ಮಾಡಿದವನಿಗೂ, ಪಾಪಿಯ ಪಾಪದಲ್ಲಿ ಪಾಲಿರುತ್ತದೆ. ಹಾಗಾಗಿ ಕಳ್ಳರು, ಅಪರಾಧಿಗಳು, ವೇಶ್ಯೆಯರು, ಚರಿತ್ರಹೀನ ವ್ಯಕ್ತಿಗಳ ಮನೆಯಲ್ಲಿ ಊಟ ಮಾಡಬಾರದು ಎನ್ನಲಾಗಿದೆ.

ಆದ್ರೆ ಇಂದಿನ ಕಾಲದಲ್ಲಿ ಒಳ್ಳೆಯವರ್ಯಾರು, ಕೆಟ್ಟವರು ಯಾರು ಅನ್ನೋದು ಗೊತ್ತೇ ಆಗುವುದಿಲ್ಲ. ಕೆಲ ರಾಜಕಾರಣಿ, ನಟ ನಟಿಯರು, ಸಮಾಜ ಸೇವಕರೆಂದು ಮುಖವಾಡ ಹಾಕಿಕೊಂಡವರು ಕೂಡ ಅಡ್ಡದಾರಿ ಹಿಡಿದು ದುಡ್ಡು ಮಾಡಿದ ಹಣದಲ್ಲಿ ದಾನ ಧರ್ಮ ಮಾಡುತ್ತಿರುವುದು ವಿಪರ್ಯಾಸದ ಸಂಗತಿ.

ಶ್ರೀ ಸಾಯಿ ಭಗವತಿ ಜ್ಯೋತಿಷ್ಯ ಶಾಸ್ತ್ರ, ಪ್ರಧಾನ್ ತಾಂತ್ರಿಕ:-ವಾಸುದೇವನ್
ಇವರು ನಿಮ್ಮ ಸಮಸ್ಯೆಗಳಾದ:-ಮದುವೆ ವಿಳಂಬ, ದಾಂಪತ್ಯ ಸಮಸ್ಯೆ, ಸ್ತ್ರೀ-ಪುರುಷ ಪ್ರೇಮ ವಿಚಾರ, ದಾಂಪತ್ಯ ಕಲಹ, ಡಿವೋರ್ಸ್ ಪ್ರಾಬ್ಲಮ್, ಕೋರ್ಟ್ ಕೇಸ್,ಮಾಟ-ಮಂತ್ರ ತಡೆ, ಇನ್ನೂ ಅನೇಕ ನಿಮ್ಮ ಜೀವನದ ಸರ್ವ ಗುಪ್ತ ಸಮಸ್ಯೆಗಳಿಗೆ ಶಾಸ್ತ್ರೋಕ್ತ 2 ದಿನಗಳಲ್ಲಿ ಪರಿಹಾರ ಮಾಡುತ್ತಾರೆ.
ಮೊಬೈಲ್ ನಂಬರ್:-9663502278

About The Author