ಹಿಂದೂಗಳಲ್ಲಿ ಅಂತ್ಯಂತ ಶಕ್ತಿಶಾಲಿ ಮಂತ್ರ ಎಂದು ಪರಿಗಣಿಸಲ್ಪಟ್ಟ ಮಂತ್ರಗಳಲ್ಲಿ ಗಾಯತ್ರಿ ಮಂತ್ರ ಕೂಡ ಒಂದು. ದುಷ್ಟ ಶಕ್ತಿಗಳನ್ನ ಹೊಡೆದೋಡಿಸುವಲ್ಲಿ ಗಾಯತ್ರಿ ಮಂತ್ರ ಸಹಾಯಕವಾಗಿದೆ. ಗಾಯತ್ರಿ ಮಂತ್ರ ಯಾಕೆ ಪಠಿಸುತ್ತಾರೆ..? ಇದರಿಂದ ಸಿಗುವ ಫಲವೇನು..? ಅನ್ನೋ ಬಗ್ಗೆ ತಿಳಿಯೋಣ.
ಶ್ರೀ ಸಾಯಿ ಸರ್ವ ಶಕ್ತಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಮಂಜುನಾಥ್ ರಾವ್ ಕುಡ್ಲ
9611663202
ಗಾಯತ್ರಿ ಅಂದರೆ, ಎಲ್ಲ ಜೀವಿಗಳನ್ನ ರಕ್ಷಿಸುವ ಮಾತೆ ಎಂದರ್ಥ. ಬ್ರಾಹ್ಮಣರಲ್ಲಿ ಮತ್ತು ಕೆಲ ಹಿಂದೂಗಳಲ್ಲಿ ಗಂಡುಮಕ್ಕಳಿಗೆ ಉಪನಯನ ಮಾಡಲಾಗುತ್ತದೆ. ಈ ವೇಳೆ ಗಾಯತ್ರಿ ಮಂತ್ರವನ್ನ ಉಪದೇಶ ಮಾಡಲಾಗುತ್ತದೆ. ಉಪನಯನದ ಬಳಿಕ, ಆ ಬಾಲಕ ಜನಿವಾರ ಧರಿಸಬೇಕು. ಗಾಯತ್ರಿ ಮಂತ್ರ ಪಠಿಸಬೇಕು. ಸಂಧ್ಯಾ ವಂದನೆ ಮಾಡಬೇಕು. ಉಪನಯನದ ನಿಯಮಗಳನ್ನ ಅನುಸರಿಸಬೇಕು.
ಬ್ರಹ್ಮಚಾರಿಗಳು ಗಾಯತ್ರಿ ಮಂತ್ರ ಪಠಿಸುವುದು ಅತೀ ಉತ್ತಮ. ಇದರಿಂದ ಜೀವನದಲ್ಲಿ ಅಭಿವೃದ್ಧಿ ಹೊಂದುತ್ತಾರೆ. ಯಾವ ಮನೆಯಲ್ಲಿ ಪ್ರತಿದಿನ ಗಾಯತ್ರಿ ಮತ್ರೋಚ್ಛಾರಣೆಯಾಗುತ್ತದೆಯೋ ಅಂಥ ಮನೆಯಲ್ಲಿ ಸಕಾರಾತ್ಮಕ ಶಕ್ತಿಗಳ ಪ್ರಭಾವ ಹೆಚ್ಚಿರುತ್ತದೆ.
ಆದ್ರೆ ಹೆಣ್ಣು ಮಕ್ಕಳು ಮುಟ್ಟಿನ ದಿನಗಳಲ್ಲಿ ಈ ಮಂತ್ರವನ್ನ ಹೇಳಕೂಡದು. ಸೂತಕವಿದ್ದ ಮನೆಯಲ್ಲಿ ಕೂಡ ಗಾಯತ್ರಿ ಮಂತ್ರ ಪಠಿಸಕೂಡದು. ಗಾಯತ್ರಿ ಮಂತ್ರ ಹೇಳುವಾಗ ಉಚ್ಛಾರಣೆಯಲ್ಲಿ ಯಾವುದೇ ತಪ್ಪುಗಳಾಗದಂತೆ ನೋಡಿಕೊಳ್ಳಿ. ತಪ್ಪು ತಪ್ಪಾಗಿ ಮಂತ್ರ ಪಠಿಸುವುದು ಕೂಡ ದೋಷ ತಗುಲುವುದಕ್ಕೆ ಕಾರಣವಾಗುತ್ತದೆ.

ಶ್ರೀ ಸಾಯಿ ಸರ್ವ ಶಕ್ತಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಮಂಜುನಾಥ್ ರಾವ್ ಕುಡ್ಲ
9611663202
ನಿಮ್ಮ ಜೀವನದ ಸಮಸ್ಯೆಗಳಾದ ಹಣಕಾಸಿನ ಸಮಸ್ಯೆ, ವ್ಯಾಪಾರ ಅಭಿವೃದ್ಧಿ,
ಕೋರ್ಟ್, ಕಚೇರಿ, ಆಸ್ತಿ ವಿಚಾರ, ಪ್ರೇಮ ಪ್ರೀತಿ, ಮಾನಸಿಕ ನೆಮ್ಮದಿ,
ಸ್ತ್ರೀ ಪುರುಷ ವಶೀಕರಣ, ಪರ ಸ್ತ್ರೀ /ಪುರುಷ ಸಂಬಂಧ ಬಿಡಿಸಲು,
ಹೀಗೆ ನಿಮ್ಮ ಜೀವನದ ಸಕಲ ಸಮಸ್ಯೆಗಳಿಗೆ ಒಂದು ಫೋನ್ ಕರೆ
ಮೂಲಕ ಪರಿಹಾರ. ಈ ಕೂಡಲೇ ಕರೆ ಮಾಡಿ ಪರಿಹಾರ ಪಡೆದುಕೊಳ್ಳಿ




