ಉಡುಪಿ ಜಿಲ್ಲೆಯಿಂದ 21 ಕಿಲೋ ಮೀಟರ್ ದೂರದಲ್ಲಿ ಇರುವ ಸಾಲಿಗ್ರಾಮದಲ್ಲಿರುವ ದೇವಸ್ಥಾನವೇ ಗುರುನರಸಿಂಹ ದೇವಸ್ಥಾನ. ಈ ದೇವಸ್ಥಾನದ ಬಗ್ಗೆ ಇನ್ನಷ್ಟು ಮಾಹಿತಿಯನ್ನ ಪಡೆಯೋಣ..
ಶ್ರೀ ಸಾಯಿ ಸರ್ವ ಶಕ್ತಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಮಂಜುನಾಥ್ ರಾವ್ ಕುಡ್ಲ
9900320661
ಸಂಪೂರ್ಣ ಸಾಲಿಗ್ರಾಮ ಶಿಲೆಯಿಂದ ನಿರ್ಮಿತವಾದ ಗುರುನರಸಿಂಹ ಮೂರ್ತಿಯನ್ನ ನಾರದರು ಪ್ರತಿಷ್ಠಾಪಿಸಿದರು ಎಂದು ಹೇಳಲಾಗಿದೆ. ಇದೇ ಕಾರಣಕ್ಕೆ ಈ ಗ್ರಾಮಕ್ಕೆ ಸಾಲಿಗ್ರಾಮ ಎಂದು ಹೆಸರು ಬಂದಿದೆ. ಸಾಲಿಗ್ರಾಮದ ಶಿಲೆ ಅತೀ ಪವಿತ್ರವಾದ, ಶಿವಲಿಂಗಕ್ಕೆ ಸಮನಾದ ಶಿಲೆ ಎಂದು ಭಾವಿಸಲಾಗಿದೆ.
ಯಾರ ಮನೆಯಲ್ಲಿ ಸಾಲಿಗ್ರಾಮವಿರುತ್ತದೆಯೋ ಆ ಮನೆಯಲ್ಲಿ ಪ್ರತಿದಿನ ಮಡಿಮೈಲಿಗೆಯಿಂದ ಸಾಲಿಗ್ರಾಮಕ್ಕೆ ಪೂಜೆ ಸಲ್ಲಿಸುವ ಪದ್ಧತಿ ಇದೆ.
ಇನ್ನು ಸಾಲಿಗ್ರಾಮ ಗುರುನರಸಿಂಹ ಮೂರ್ತಿ ಪ್ರತಿಷ್ಠಾಪಿತವಾದ ಬಗ್ಗೆ ನೋಡುವುದಾದರೆ, ಭೂಮಿಯಲ್ಲಿ ಏರುಪೇರುಗಳು ಸಂಭವಿಸತೊಡಗಿತ್ತು. ಜೀವನ ನಡೆಸಲಾಗದೇ, ಪ್ರಾಣಿ, ಪಕ್ಷಿಗಳು ನಾಶ ಹೊಂದತೊಡಗಿದವು. ಪ್ರಕೃತಿದೇವಿಯನ್ನ ಶಾಂತಿಗೊಳಿಸುವ ಸಲುವಾಗಿ ಋಷಿಮುನಿಗಳು ನಾರದರ ಮೊರೆ ಹೋದರು. ಶಂಖ ಮತ್ತು ಚಕ್ರತೀರ್ಥವೆಂಬ ಕಲ್ಯಾಣಿಯ ನಡುವ ಯೋಗಮುದ್ರೆಯಲ್ಲಿ ಆಸೀನರಾಗಿರುವ ಗುರು ನರಸಿಂಹ ದೇವರ ಸಾಲಿಗ್ರಾಮ ಮೂರ್ತಿಯೊಂದಿದೆ ಎಂಬ ಅಶರೀರವಾಣಿ ನಾರದರಿಗೆ ಕೇಳಿಬಂತು. ಅಲ್ಲದೇ, ಆ ಮೂರ್ತಿಯನ್ನ ನಾರದರೇ ಪ್ರತಿಷ್ಠಾಪಿಸಬೇಕೆಂಬ ಆಜ್ಞೆ ಕೇಳಿ ಬರುತ್ತದೆ.
ಆಜ್ಞೆಗೆ ತಕ್ಕಂತೆ ಸಾಲಿಗ್ರಾಮ ಗುರುನರಸಿಂಹ ಮೂರ್ತಿಯನ್ನ ಹುಡುಕಿ ತೆಗೆದು, ಪ್ರತಿಷ್ಠಾಪಿಸುತ್ತಾರೆ. ಅಂದಿನಿಂದ ಗುರುನರಸಿಂಹರು ಆ ಸ್ಥಳದಲ್ಲಿಯೇ ನೆಲೆನಿಂತಿದ್ದಾರೆ. ಗುರುನರಸಿಂಹರ ಪೂಜೆಗೆ ಕೆಲ ಬ್ರಾಹ್ಮಣರನ್ನ ಕರೆತರಿಸಿ, ಪಕ್ಕದ ಹದಿನಾಲ್ಕು ಹಳ್ಳಿಗಳಲ್ಲಿ ಅವರಿಗೆ ವಾಸಿಸಲು ಮನೆಗಳನ್ನ ನೀಡಲಾಯಿತು. ಅಂದಿನಿಂದ ಸಾಲಿಗ್ರಾಮದ ಅಕ್ಕಪಕ್ಕದ 14 ಹಳ್ಳಿಗಳಲ್ಲಿ ವಾಸವಿರುವ ಬ್ರಾಹ್ಮಣರಿಗೆ ಸಾಲಿಗ್ರಾಮ ಗುರುನರಸಿಂಹರು ಕುಲದೇವರಾದರು. ಈ ಬ್ರಾಹ್ಮಣರನ್ನ ಕೋಟ ಬ್ರಾಹ್ಮಣರೆಂದು ಕರೆಯಲಾಗುತ್ತದೆ.
ಈ ಸ್ಥಳದಲ್ಲಿ ಶಂಕತೀರ್ಥ ಮತ್ತು ಚಕ್ರತೀರ್ಥವೆಂಬ ಕಲ್ಯಾಣಿ ಇದೆ. ಆ ಕಲ್ಯಾಣಿಗಳಲ್ಲಿ ಸ್ನಾನ ಮಾಡಿ, ಗುರುನರಸಿಂಹರ ದರ್ಶನ ಮಾಡಿದ್ರೆ, ಸಕಲ ಇಷ್ಟಾರ್ಥಗಳು ಸಿದ್ಧಿಸುತ್ತದೆ ಎಂಬ ನಂಬಿಕೆ ಇದೆ.

ಶ್ರೀ ಸಾಯಿ ಸರ್ವ ಶಕ್ತಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಮಂಜುನಾಥ್ ರಾವ್ ಕುಡ್ಲ
9900320661
ನಿಮ್ಮ ಜೀವನದ ಸಮಸ್ಯೆಗಳಾದ ಹಣಕಾಸಿನ ಸಮಸ್ಯೆ, ವ್ಯಾಪಾರ ಅಭಿವೃದ್ಧಿ,
ಕೋರ್ಟ್, ಕಚೇರಿ, ಆಸ್ತಿ ವಿಚಾರ, ಪ್ರೇಮ ಪ್ರೀತಿ, ಮಾನಸಿಕ ನೆಮ್ಮದಿ,
ಸ್ತ್ರೀ ಪುರುಷ ವಶೀಕರಣ, ಪರ ಸ್ತ್ರೀ /ಪುರುಷ ಸಂಬಂಧ ಬಿಡಿಸಲು,
ಹೀಗೆ ನಿಮ್ಮ ಜೀವನದ ಸಕಲ ಸಮಸ್ಯೆಗಳಿಗೆ ಒಂದು ಫೋನ್ ಕರೆ
ಮೂಲಕ ಪರಿಹಾರ. ಈ ಕೂಡಲೇ ಕರೆ ಮಾಡಿ ಪರಿಹಾರ ಪಡೆದುಕೊಳ್ಳಿ
ಪಂಡಿತ್ ಮಂಜುನಾಥ್ ರಾವ್ ಕುಡ್ಲ
9900320661




