Tuesday, November 18, 2025

Latest Posts

ಪ್ರತಿದಿನ ಗಣಪತಿಯ ಈ ಸ್ತೋತ್ರ ಪಠಿಸಿ, ಅಥವಾ ಆಲಿಸಿದರೆ ಬಹು ಉತ್ತಮ..

- Advertisement -

ಯಾವುದೇ ಶುಭಕಾರ್ಯವಿರಲಿ ಮೊದಲು ಪೂಜಿಸೋದು ವಿಘ್ನ ನಿವಾರಕ ಮಹಾಗಣಪತಿಯನ್ನ. ಹಿಡಿದ ಕೆಲಸದಲ್ಲಿ ಅಭಿವೃದ್ಧಿ ಕಾಣಲಿ ಎಂದು ಪೂಜಿಸೋದು ಮಹಾಗಣಪತಿಯನ್ನ. ಇದೇ ರೀತಿ ನಮ್ಮ ಜೀವನ ಕೂಡ ಉತ್ತಮವಾಗಿರಬೇಕು ಅಂದ್ರೆ ನಾವು ಪ್ರತಿದಿನ ಗಣಪತಿ ಉಪನಿಷತ್ ಸ್ತೋತ್ರವನ್ನ ಹೇಳಬೇಕು. ಹಾಗಾದ್ರೆ ಈ ಸ್ತೋತ್ರದ ಬಗ್ಗೆ ತಿಳಿಯೋಣ ಬನ್ನಿ..

ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )
9019893816

ದುಷ್ಟಶಕ್ತಿಯಿಂದ ನಮ್ಮನ್ನು ಕಾಪಾಡುವ ಗುಣವಿರುವುದು ಭಕ್ತಿ, ಪೂಜೆ ಮತ್ತು ಮಂತ್ರಶಕ್ತಿಯಿಂದ ಮಾತ್ರ ಸಾಧ್ಯ. ಹಿಂದೂಗಳಲ್ಲಷ್ಟೇ ಅಲ್ಲದೇ, ಮುಸ್ಲಿಂ, ಕ್ರಿಶ್ಚಿಯನ್ ಧರ್ಮದಲ್ಲೂ ಕೂಡ ದುಷ್ಟಶಕ್ತಿಯನ್ನ ಓಡಿಸುವುದಕ್ಕೆ ಮಂತ್ರಗಳ ಬಳಕೆ ಮಾಡಲಾಗುತ್ತದೆ. ಹಿಂದೂಗಳಲ್ಲಂತೂ ಮಂತ್ರಗಳಿಗೆ ಉನ್ನತ ಸ್ಥಾನವನ್ನೇ ನೀಡಲಾಗಿದೆ.

ಎಲ್ಲ ದೇವರಿಗೂ ಸಂಬಂಧಿಸಿದಂತೆ ಹಲವು ಮಂತ್ರಗಳನ್ನ ನಾವು ಕೇಳಿದ್ದೇವೆ. ಅದೇ ರೀತಿ ನಾವಿವತ್ತು ಗಣೇಶ ಉಪನಿಷತ್ ಬಗ್ಗೆ ಮಾಹಿತಿ ನೀಡಲಿದ್ದೇವೆ. ನೀವು ಯ್ಯೂಟ್ಯೂಬ್‌ನಲ್ಲಿ ಅಥವಾ ಗೂಗಲ್‌ನಲ್ಲಿ ಹುಡುಕಿದರೆ ನಿಮಗೆ ಗಣಪತಿ ಉಪನಿಶತ್ ಸಿಗುತ್ತದೆ. ಓಂ ಭದ್ರ ಕರ್ಣೇಭಿ ಶೃಣಯಾಮದೇವಾ ಎಂದು ಶುರುವಾಗುವ ಸ್ತೋತ್ರವೇ ಗಣಪತಿ ಉಪನಿಶದ್.

ಗಣಪತಿ ಉಪನಿಷದ್‌ನ್ನ ನೀವು ಪ್ರತಿದಿನ ಬೆಳಿಗ್ಗೆ ಸ್ನಾನಾದಿಗಳು ಮುಗಿಸಿದ ಬಳಿಕ ದೇವರ ಮುಂದೆ ಕುಳಿತು ಹೇಳಬೇಕು. ಇದನ್ನು ಹೇಳುವಾಗ ಸರಿಯಾಗಿ ಉಚ್ಛರಿಸಬೇಕು. ನಿಮಗೆ ಗಣಪತಿ ಉಪನಿಶದ್ ಹೇಳಲು ಆಗದಿದ್ದಲ್ಲಿ, ಬೇರೆಯವರು ಹೇಳಿದ್ದನ್ನ ಕೇಳಿದರೂ ಉತ್ತಮವೇ.

ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )
9019893816
ಉತ್ತರ ಕನ್ನಡ, ದಕ್ಷಿಣ ಕನ್ನಡದ ಪ್ರಖ್ಯಾತ ಜ್ಯೋತಿಷ್ಯರು, ಇವರು ನಿಮ್ಮ ಸಮಸ್ಯೆಗಳಾದ ವಿದ್ಯೆ,
ಉದ್ಯೋಗ, ವ್ಯಾಪಾರ, ಮದುವೆ, ಸಂತಾನ, ಆರೋಗ್ಯ, ಸ್ರಿö್ತÃ-ಪುರುಷ ವಶೀಕರಣ, ಮಾಟ-ಮಂತ್ರ,
ಶತ್ರು ನಾಶ, ಭೂಮಿ ವಿಚಾರ, ಸತಿ-ಪತಿ ಕಲಹ, ಮದುವೆದುಷ್ಟ ಶಕ್ತಿ, ದೃಷ್ಟಿ ದೋಷ ಪರಿಹಾರ,
ಇನ್ನೂ ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇರಳಿಯ ದೈವಿಕ ಶಕ್ತಿಯಿಂದ
೨ ದಿನಗಳಲ್ಲಿ ಪರಿಹಾರ (೧೦೦% ಪರಿಹಾರ ಗ್ಯಾರಂಟಿ )
ಒಂದೇ ಕರೆಯಲ್ಲಿ ನಿಮ್ಮ ಜೀವನ ಬದಲಾಯಿಸುತ್ತಾರೆ.
ಫೋನಿನ ಮೂಲಕ ಪರಿಹಾರ

- Advertisement -

Latest Posts

Don't Miss