Friday, July 11, 2025

Latest Posts

ದೇವರ ಕೋಣೆಯಲ್ಲಿ ಈ ಐದು ಫೋಟೋಗಳನ್ನಿರಿಸಿದರೆ ಶುಭ..

- Advertisement -

ದೇವರ ಕೋಣೆಯಲ್ಲಿ ದೊಡ್ಡ ದೊಡ್ಡ ಮೂರ್ತಿಗಳನ್ನ, ಫೋಟೋಗಳನ್ನ ಇಡುವುದು ಅಷ್ಟು ಉತ್ತಮವಲ್ಲ ಅನ್ನೋ ಬಗ್ಗೆ ನಾವು ಈಗಾಗಲೇ ನಿಮಗೆ ಹೇಳಿದ್ದೇವೆ. ಆದ್ರೆ ಚಿಕ್ಕದಾದರೂ ಸರಿ, ಐದು ದೇವರ ಫೋಟೋಗಳು ದೇವರ ಕೋಣೆಯಲ್ಲಿದ್ದರೆ ಉತ್ತಮ. ಈ ಬಗ್ಗೆ ಮತ್ತಷ್ಟು ಮಾಹಿತಿಯನ್ನ ತಿಳಿಯೋಣ.

ಪಂಡಿತ್ ವಿವೇಕಾನಂದ ಗುರೂಜಿ – 9606735267
ಶ್ರೀ ಲಕ್ಷ್ಮೀ ವೆಂಕಟೇಶ್ವರ ಜ್ಯೋತಿಷ್ಯ ಕೇಂದ್ರ
9606735267

ಮೊದಲನೇಯದು ಪ್ರಥಮ ಪೂಜಿತ ಗಣಪತಿಯ ಫೋಟೋ. ಗಣಪತಿಯು ಲಾಡುವನ್ನ ಹಿಡಿದ ಫೋಟೋವನ್ನ ಮನೆಯಲ್ಲಿ ಇರಿಸಿದರೆ ಉತ್ತಮ. ಎರಡನೇಯದು ಬಾಲಕೃಷ್ಣನ ಫೋಟೋ. ಬಾಲಕೃಷ್ಣನ ಫೋಟೋವನ್ನ ಮನೆಯಲ್ಲಿ ಇರಿಸಿ, ಪೂಜಿಸಿದರೆ ಸಂತಾನ ಭಾಗ್ಯ ಉಂಟಾಗುತ್ತದೆ.

ಮೂರನೇಯದು ದಕ್ಷಿಣಾ ಮೂರ್ತಿಯ ಫೋಟೋ. ದಕ್ಷಿಣಾಮೂರ್ತಿಯ ಫೋಟೋವನ್ನ ಯಾರೂ ಬೇಕಾದರೂ ದೇವರ ಕೋಣೆಯಲ್ಲಿರಸಬಹುದು. ಆದ್ರೆ ಅದಕ್ಕೆ ಮಡಿಯಿಂದ ಪೂಜೆ ಮಾಡಬೇಕು. ನಾಲ್ಕನೇಯದ್ದು, ರಾಯರ ಫೋಟೋ. ಆಶೀರ್ವಾದ ಕೊಡುವ ರಾಯರ ಫೋಟೋವನ್ನ ಮನೆಯಲ್ಲಿಟ್ಟು ಪೂಜಿಸಬೇಕು.

ಐದನೇಯದು ಲಕ್ಷ್ಮೀ ಕುಬೇರ ಫೋಟೋ. ಈ ಫೋಟೋವನ್ನ ಮನೆಯಲ್ಲಿಟ್ಟು ಪೂಜಿಸುವುದರಿಂದ, ಹಣಕಾಸಿನ ಸಮಸ್ಯೆ ದೂರವಾಗುತ್ತೆ. ಧನ ಧಾನ್ಯ ಪ್ರಾಪ್ತಿಯಾಗುತ್ತದೆ.

ಪಂಡಿತ್ ವಿವೇಕಾನಂದ ಗುರೂಜಿ – 9606735267
ಶ್ರೀ ಲಕ್ಷ್ಮೀ ವೆಂಕಟೇಶ್ವರ ಜ್ಯೋತಿಷ್ಯ ಕೇಂದ್ರ
9606735267
ನಿಮ್ಮ ಜೀವನದ ಸಮಸ್ಯೆಗಳಾದ ಹಣಕಾಸಿನ ಸಮಸ್ಯೆ,
ವ್ಯಾಪಾರ ಅಭಿವೃದ್ಧಿ, ಕೋಟರ್್, ಕಚೇರಿ,
ಆಸ್ತಿ ವಿಚಾರ, ಪ್ರೇಮ ಪ್ರೀತಿ, ಮಾನಸಿಕ ನೆಮ್ಮದಿ,
ಸ್ತ್ರೀ ಪುರುಷ ವಶಿಕರಣ, ಪರ ಸ್ತ್ರೀ/ಪುರುಷ
ಸಂಬಂಧ ಬಿಡಿಸಲು, ಜೀವನದ ಸಕಲ ಸಮಸ್ಯೆಗಳಿಗೆ
ಒಂದು ಫೋನ್ ಕರೆ ಮೂಲಕ ಪರಿಹಾರ.
ಈ ಕೂಡಲೇ ಕರೆ ಮಾಡಿ ಪರಿಹಾರ ಪಡೆದುಕೊಳ್ಳಿ

- Advertisement -

Latest Posts

Don't Miss