ಮನೆ ಸುಖ ಶಾಂತಿ ನೆಮ್ಮದಿ ಕೆಡುವುದು ಬರೀ ಪತಿ ಪತ್ನಿ ಕಲಹವಾದಾಗ ಮಾತ್ರವಲ್ಲ. ಬದಲಾಗಿ ಮಕ್ಕಳು ಹೇಳದ ಮಾತು ಕೇಳದಿದ್ದಾಗ, ಸರಿಯಾಗಿ ವಿದ್ಯಾಭ್ಯಾಸದ ಕಡೆ ಗಮನ ಕೊಡದಿದ್ದಾಗ ಕೂಡ ನೆಮ್ಮದಿ ಹಾಳಾಗುತ್ತದೆ. ಮಕ್ಕಳ ಭವಿಷ್ಯದ ಬಗ್ಗೆ ಚಿಂತೆಯಾಗುತ್ತದೆ. ಈ ಸಮಸ್ಯೆಗೆ ಏನು ಪರಿಹಾರ ಎಂಬ ಬಗ್ಗೆ ನಾವಿವತ್ತು ಮಾಹಿತಿ ನೀಡಲಿದ್ದೇವೆ.
ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )
9019893816
ಮನುಷ್ಯನ ಜೀವನ, ಮನೆ ಎಂದ ಮೇಲೆ ಒಂದಲ್ಲ ಒಂದು ಸಮಸ್ಯೆ ಇದ್ದೇ ಇರುತ್ತದೆ. ಸತಿ ಪತಿ ಕಲಹ, ತಂದೆ ಮಕ್ಕಳ ಜಗಳ, ಅತ್ತೆ ಸೊಸೆ ಜಗಳ ಇತ್ಯಾದಿ ಸಮಸ್ಯೆ. ಎಲ್ಲರೂ ಹೊಂದಿಕೊಂಡಿದ್ದರೆ, ಹಣದ ಸಮಸ್ಯೆ, ಆರೋಗ್ಯ ಸಮಸ್ಯೆ ಇರುತ್ತೆ. ಈ ಸಮಸ್ಯೆಗಳಲ್ಲೊಂದು ಮಕ್ಕಳ ಮೊಂಡುತನದ ಸಮಸ್ಯೆ. ಹೇಳಿದ ಮಾತು ಕೇಳುವುದಿಲ್ಲ. ಸರಿಯಾಗಿ ಓದುವುದಿಲ್ಲ ಎಂಬುದು ತಂದೆ ತಾಯಿಗಳ ದೂರಾಗಿರುತ್ತದೆ.
ಈ ಸಮಸ್ಯೆಗೆ ಪರಿಹಾರವೆಂಬಂತೆ ಯಾವ ಮಗು ಮೊಂಡುತನ ತೋರುತ್ತದೆಯೋ, ಆ ಮಗುವಿನ ತಾಯಿ ಭಾನುವಾರದ ದಿನ ತಲೆ ಸ್ನಾನ ಮಾಡಿ, ಮನೆಗೆ ಮಾವಿನ ತೋರಣ ಕಟ್ಟಬೇಕು. ಸಂಜೆ ಮನೆಯಲ್ಲಿ ಸಾಂಬ್ರಾಣಿ ಧೂಪ ಹಾಕಬೇಕು. ಯಾವುದೇ ಕಾರಣಕ್ಕೂ ಅಂದು ಮಾಂಸಾಹಾರ ಸೇವಿಸಬಾರದು.
ಅಲ್ಲದೇ, ಪ್ರತಿ ಗುರುವಾರ ಮಕ್ಕಳನ್ನ ಕರೆದುಕೊಂಡು ರಾಯರ ಮಠಕ್ಕೆ ಹೋಗಿ ರಾಯರ ದರ್ಶನ ಪಡೆದು ಮಂತ್ರಾಕ್ಷತೆ ತಂದಿರಿಸಬೇಕು. ಪ್ರತೀ ಗುರುವಾರ ಹೋಗಲಾಗದಿದ್ದರೆ, ತಿಂಗಳಲ್ಲಿ 2 ಗುರುವಾರವಾದರೂ ಹೋಗಿ ಬನ್ನಿ. ಅಲ್ಲಿಂದ ತಂದ ಮಂತ್ರಾಕ್ಷತೆಯನ್ನ ಪ್ರತಿದಿನ ಮಕ್ಕಳ ತಲೆ ಮೇಲೆ ಹಾಕಿ, ಓದಲು ಕೂರಿಸಬೇಕು. ಹೀಗೆ ಮಾಡುವುದರಿಂದ ಮಕ್ಕಳು ಮೊಂಡಾಟ ಬಿಟ್ಟು ಓದಲು ಕೂರುತ್ತಾರೆ. ವಿದ್ಯಾಭ್ಯಾಸದ ಕಡೆ ಗಮನ ಕೊಡುತ್ತಾರೆ. ಉತ್ತಮ ಭವಿಷ್ಯ ರೂಪಿಸಿಕೊಳ್ಳುತ್ತಾರೆ.

ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )
9019893816
ಉತ್ತರ ಕನ್ನಡ, ದಕ್ಷಿಣ ಕನ್ನಡದ ಪ್ರಖ್ಯಾತ ಜ್ಯೋತಿಷ್ಯರು, ಇವರು ನಿಮ್ಮ ಸಮಸ್ಯೆಗಳಾದ ವಿದ್ಯೆ,
ಉದ್ಯೋಗ, ವ್ಯಾಪಾರ, ಮದುವೆ, ಸಂತಾನ, ಆರೋಗ್ಯ, ಸ್ರಿö್ತÃ-ಪುರುಷ ವಶೀಕರಣ, ಮಾಟ-ಮಂತ್ರ,
ಶತ್ರು ನಾಶ, ಭೂಮಿ ವಿಚಾರ, ಸತಿ-ಪತಿ ಕಲಹ, ಮದುವೆದುಷ್ಟ ಶಕ್ತಿ, ದೃಷ್ಟಿ ದೋಷ ಪರಿಹಾರ,
ಇನ್ನೂ ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇರಳಿಯ ದೈವಿಕ ಶಕ್ತಿಯಿಂದ
೨ ದಿನಗಳಲ್ಲಿ ಪರಿಹಾರ (೧೦೦% ಪರಿಹಾರ ಗ್ಯಾರಂಟಿ )
ಒಂದೇ ಕರೆಯಲ್ಲಿ ನಿಮ್ಮ ಜೀವನ ಬದಲಾಯಿಸುತ್ತಾರೆ.
ಫೋನಿನ ಮೂಲಕ ಪರಿಹಾರ




