G ಅಕ್ಷರದಿಂದ ಶುರುವಾಗುವ ಹೆಸರಿನವರ ಸ್ವಭಾವ ಹೀಗಿರುತ್ತದೆ ನೋಡಿ..

G ಅಕ್ಷರದಿಂದ ಶುರುವಾಗುವ ಹೆಸರಿನವರ ಸ್ವಭಾವ ಯಾವ ರೀತಿ ಇರುತ್ತದೆ ಅನ್ನುವ ಬಗ್ಗೆ ತಿಳಿಯೋಣ..

ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )
9019893816

G ಅಕ್ಷರದಿಂದ ಶುರುವಾಗುವ ಹೆಸರಿನವರು ತಮ್ಮ ಕೆಲಸದಲ್ಲಿ ಬೇರೆಯವರು ಮೂಗು ತೂರಿಸಿದರೆ ಇಷ್ಟಪಡುವುದಿಲ್ಲ. ಅವರು ಮಾಡುವ ಕೆಲಸದ ಬಗ್ಗೆ ಸಲಹೆ ನೀಡಲು ಬಂದರೂ ಕೂಡ ಅವರಿಗೆ ಆಗುವುದಿಲ್ಲ. ಹೆಚ್ಚಿನವರ ಸ್ವಭಾವ ಹೀಗೆ ಇರುತ್ತದೆ.

ಬುದ್ಧಿವಂತರಾದ ಇವರು ಯಾವುದೇ ಕೆಲಸದ ಬಗ್ಗೆ ತಕ್ಷಣವೇ ಸರಿಯಾದ ನಿರ್ಧಾರ ತೆಗೆದುಕೊಳ್ಳಬಲ್ಲರು.

ಯಾರ ಮನಸ್ಸಿಗೂ ನೋವು ಮಾಡಲು ಇಷ್ಟಪಡದ ಇವರು, ಕಪಟಿಗಳ ಬಳಿ ಇರಲು ಇಚ್ಛಿಸುವುದಿಲ್ಲ. ಇನ್ನು ಇವರ ಸಹಾಯ ಮಾಡುವ ಸ್ವಭಾವದಿಂದಲೇ ಇವರು ಮೋಸ ಹೋಗುತ್ತಾರೆ.

ಇವರು ಶಾಂತ ಸ್ವಭಾವ ಮತ್ತು ಎಷ್ಟು ಬೇಕೋ ಅಷ್ಟು ಮಾತನಾಡುವವರಾಗಿದ್ದರಿಂದ, ಇವರಿಗೆ ತುಂಬಾ ಜನ ಗೆಳೆಯರಿರುವುದಿಲ್ಲ.

ಯಾವುದಾದರೂ ಕೆಲಸಕ್ಕೆ ಕೈ ಹಾಕುವ ಮುನ್ನ ಹತ್ತು ಬಾರಿ ಯೋಚಿಸುವ ಇವರು, ತಮ್ಮಿಂದ ಒಮ್ಮೆ ಆದ ತಪ್ಪನ್ನ ಮತ್ತೊಮ್ಮೆ ಆಗಲು ಬಿಡುವುದಿಲ್ಲ.

ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )
9019893816
ಉತ್ತರ ಕನ್ನಡ, ದಕ್ಷಿಣ ಕನ್ನಡದ ಪ್ರಖ್ಯಾತ ಜ್ಯೋತಿಷ್ಯರು, ಇವರು ನಿಮ್ಮ ಸಮಸ್ಯೆಗಳಾದ ವಿದ್ಯೆ,
ಉದ್ಯೋಗ, ವ್ಯಾಪಾರ, ಮದುವೆ, ಸಂತಾನ, ಆರೋಗ್ಯ, ಸ್ರಿö್ತÃ-ಪುರುಷ ವಶೀಕರಣ, ಮಾಟ-ಮಂತ್ರ,
ಶತ್ರು ನಾಶ, ಭೂಮಿ ವಿಚಾರ, ಸತಿ-ಪತಿ ಕಲಹ, ಮದುವೆದುಷ್ಟ ಶಕ್ತಿ, ದೃಷ್ಟಿ ದೋಷ ಪರಿಹಾರ,
ಇನ್ನೂ ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇರಳಿಯ ದೈವಿಕ ಶಕ್ತಿಯಿಂದ
೨ ದಿನಗಳಲ್ಲಿ ಪರಿಹಾರ (೧೦೦% ಪರಿಹಾರ ಗ್ಯಾರಂಟಿ )
ಒಂದೇ ಕರೆಯಲ್ಲಿ ನಿಮ್ಮ ಜೀವನ ಬದಲಾಯಿಸುತ್ತಾರೆ.
ಫೋನಿನ ಮೂಲಕ ಪರಿಹಾರ

About The Author