ಹೆಣ್ಣು ಮಕ್ಕಳು ಕೆಲ ತಪ್ಪುಗಳನ್ನ ಮಾಡಬಾರದು. ಯಾವುದು ಆ ತಪ್ಪು ಅನ್ನೋ ಬಗ್ಗೆ ಹೇಳಲಿದ್ದೇವೆ. ಹಾಗೆಯೇ ಯಾವ ಕೆಲಸವನ್ನ ಮಾಡಬೇಕು ಅನ್ನೋ ಬಗ್ಗೆಯೂ ಹೇಳುತ್ತೇವೆ.
ಪಂಡಿತ್ ವಿವೇಕಾನಂದ ಗುರೂಜಿ – 9606735267
ಶ್ರೀ ಲಕ್ಷ್ಮೀ ವೆಂಕಟೇಶ್ವರ ಜ್ಯೋತಿಷ್ಯ ಕೇಂದ್ರ
9606735267
ಮೊದಲನೆಯದಾಗಿ, ಸಂಜೆ ವೇಳೆ ಹಾಲನ್ನ ಬೇರೆಯವರಿಗೆ ನೀಡಬಾರದು. ಅಕ್ಕಪಕ್ಕದ ಮನೆಯವರು ಹಾಲು ಕೇಳಿದರೆ, ಮುಸ್ಸಂಜೆ ಹೊತ್ತಿನ ಬಳಿಕ ಕೊಡುವ ಹಾಗಿಲ್ಲ ಎಂದು ಹೇಳಬೇಕು. ನೀವು ಹಾಲನ್ನ ನೀಡಿದರೆ, ನಿಮ್ಮ ಆರ್ಥಿಕ ಪರಿಸ್ಥಿತಿ ಹದಗೆಡುತ್ತದೆ.
ಇನ್ನು ರಾತ್ರಿಯ ಹೊತ್ತು ತಲೆ ಬಾಚಬಾರದು, ಕಸ ಗುಡಿಸಬಾರದು. ಅಲ್ಲದೇ, ಸಂಜೆ ದೀಪ ಹಚ್ಚಿದ ಬಳಿಕ ಮಲಗಬಾರದು. ತಿಂದ ಅನ್ನದ ತಟ್ಟೆಯನ್ನ ಒಣಗಲು ಬಿಡಬಾರದು.
ಶನಿವಾರದ ದಿನ ತಲೆಗೆ ಎಣ್ಣೆ ಹಚ್ಚಿ ತಲೆ ಸ್ನಾನ ಮಾಡಬಾರದು. ಇದರಿಂದ ನಿಮ್ಮ ನೆಮ್ಮದಿ ಹಾಳಾಗುತ್ತದೆ. ಮನೆಯಲ್ಲಿ ಕಲಹವಾಗುತ್ತದೆ. ವಿವಾಹಿತರಂತೂ ಶನಿವಾರ ತಲೆ ಸ್ನಾನ ಮಾಡಬಾರದು. ಅಲ್ಲದೇ, ಹುಟ್ಟಿದ ದಿನ ತಲೆಸ್ನಾನ ಮಾಡಿದ್ದಲ್ಲಿ ನಿಮ್ಮ ಆಯಸ್ಸು ಕಡಿಮೆಯಾಗುತ್ತದೆ ಎಂದು ಹೇಳುತ್ತಾರೆ.
ಮನೆಯಲ್ಲಿ ಹಾಕಿಕೊಳ್ಳಲು ಒಮ್ಮೆ ಬಳಸಿದ ಬಟ್ಟೆಯನ್ನ ಮಾರನೆಯ ದಿನವೂ ಬಳಸಬಾರದು. ಒಂದು ದಿನ ಪೂರ್ತಿ ಹಾಕಿದ ಬಟ್ಟೆಯನ್ನ ಮರುದಿನ ಮತ್ತೆ ಬಳಸಿದರೆ ಒಳ್ಳೆಯದಲ್ಲ. ಆದ್ದರಿಂದ ಪ್ರತಿದಿನ ಬಳಸಿ ಬಟ್ಟೆಯನ್ನ ಒಗೆಯಬೇಕು. ಬಳಸಿದ ಬಟ್ಟೆಯನ್ನೇ ಧರಿಸಿ, ಪೂಜೆಗೆ ಕೂರುವುದು ಕೂಡ ಉತ್ತಮವಲ್ಲ.

ಪಂಡಿತ್ ವಿವೇಕಾನಂದ ಗುರೂಜಿ – 9606735267
ಶ್ರೀ ಲಕ್ಷ್ಮೀ ವೆಂಕಟೇಶ್ವರ ಜ್ಯೋತಿಷ್ಯ ಕೇಂದ್ರ
9606735267
ನಿಮ್ಮ ಜೀವನದ ಸಮಸ್ಯೆಗಳಾದ ಹಣಕಾಸಿನ ಸಮಸ್ಯೆ,
ವ್ಯಾಪಾರ ಅಭಿವೃದ್ಧಿ, ಕೋಟರ್್, ಕಚೇರಿ,
ಆಸ್ತಿ ವಿಚಾರ, ಪ್ರೇಮ ಪ್ರೀತಿ, ಮಾನಸಿಕ ನೆಮ್ಮದಿ,
ಸ್ತ್ರೀ ಪುರುಷ ವಶಿಕರಣ, ಪರ ಸ್ತ್ರೀ/ಪುರುಷ
ಸಂಬಂಧ ಬಿಡಿಸಲು, ಜೀವನದ ಸಕಲ ಸಮಸ್ಯೆಗಳಿಗೆ
ಒಂದು ಫೋನ್ ಕರೆ ಮೂಲಕ ಪರಿಹಾರ.
ಈ ಕೂಡಲೇ ಕರೆ ಮಾಡಿ ಪರಿಹಾರ ಪಡೆದುಕೊಳ್ಳಿ




