ನವರಾತ್ರಿಯ ಏಳನೇಯ ದಿನವಾದ ಇಂದು ಕಾಳರಾತ್ರಿಯನ್ನ ಪೂಜಿಸಲಾಗುತ್ತದೆ. ಹೆಸರೇ ಹೇಳುವಂತೆ ಈಕೆ ಕಪ್ಪು ವರ್ಣದ ಚರ್ಮವನ್ನ ಹೊಂದಿದ್ದು, ರುಂಡಮಾಲೆಯನ್ನ ಧರಿಸಿ, ರೌದ್ರಾವತಾರ ಧರಿಸಿರುತ್ತಾಳೆ. ದುಷ್ಟ ಸಂಹಾರಕ್ಕೆಂದೇ ತಾಯಿ ಈ ಅವತಾರವೆತ್ತಿದಳೆಂದು ಹೇಳಲಾಗುತ್ತದೆ.
ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )
9019893816
ಇಂದಿನವರೆಗೂ ಹೇಳಿದ ಶಕ್ತಿ ದೇವತೆಯರು ಸಿಂಹ ವಾಹಿನಿ, ಹುಲಿಯನ್ನ ವಾಹನವನ್ನಾಗಿರಿಸಿಕೊಂಡವರಾಗಿದ್ದರು. ಆದ್ರೆ ಕಾಳರಾತ್ರಿಯ ವಾಹನ ಕತ್ತೆ. ಈಕೆ ಚತುರ್ಭುಜಳಾಗಿದ್ದು, ಒಂದು ಕೈಯಲ್ಲಿ ಬೆಂಕಿ ಮತ್ತೊಂದು ಕೈಯಲ್ಲಿ ಖಡ್ಗ ಹಿಡಿದಿರುತ್ತಾಳೆ. ಇನ್ನೆರಡು ಕೈಯಲ್ಲಿ ಭಕ್ತರಿಗೆ ವರ ಕೊಡುವ ಮತ್ತು ರಕ್ಷಿಸುವ ಕೆಲಸ ಮಾಡುತ್ತಾಳೆ. ಹುಲಿಯ ಚರ್ಮದ ಬಟ್ಟೆಯನ್ನ ಈಕೆ ಧರಿಸಿದ್ದಾಳೆ.
ಈ ದಿನ ಗಣಪತಿ ಪೂಜೆ ಮಾಡಿ, ಮಲ್ಲಿಗೆ ಹೂವಿನಿಂದ ಕಾಳರಾತ್ರಿಯನ್ನ ಪೂಜಿಸಲಾಗುತ್ತದೆ. ಭಕ್ತರ ಕಷ್ಟಗಳನ್ನ, ಭಯವನ್ನ ಓಡಿಸಿ, ದುಷ್ಠ ಶಕ್ತಿಯನ್ನ ಸಂಹಾರ ಮಾಡಿ, ಶಿಷ್ಠರ ರಕ್ಷಣೆ ಮಾಡಿ, ಶುಭ ಮಾಡುವ ಈಕೆಗೆ ಶುಭಂಕರಿ ಎಂಬ ಹೆಸರಿದೆ.

ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )
9019893816
ಉತ್ತರ ಕನ್ನಡ, ದಕ್ಷಿಣ ಕನ್ನಡದ ಪ್ರಖ್ಯಾತ ಜ್ಯೋತಿಷ್ಯರು, ಇವರು ನಿಮ್ಮ ಸಮಸ್ಯೆಗಳಾದ ವಿದ್ಯೆ,
ಉದ್ಯೋಗ, ವ್ಯಾಪಾರ, ಮದುವೆ, ಸಂತಾನ, ಆರೋಗ್ಯ, ಸ್ರಿö್ತÃ-ಪುರುಷ ವಶೀಕರಣ, ಮಾಟ-ಮಂತ್ರ,
ಶತ್ರು ನಾಶ, ಭೂಮಿ ವಿಚಾರ, ಸತಿ-ಪತಿ ಕಲಹ, ಮದುವೆದುಷ್ಟ ಶಕ್ತಿ, ದೃಷ್ಟಿ ದೋಷ ಪರಿಹಾರ,
ಇನ್ನೂ ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇರಳಿಯ ದೈವಿಕ ಶಕ್ತಿಯಿಂದ
೨ ದಿನಗಳಲ್ಲಿ ಪರಿಹಾರ (೧೦೦% ಪರಿಹಾರ ಗ್ಯಾರಂಟಿ )
ಒಂದೇ ಕರೆಯಲ್ಲಿ ನಿಮ್ಮ ಜೀವನ ಬದಲಾಯಿಸುತ್ತಾರೆ.
ಫೋನಿನ ಮೂಲಕ ಪರಿಹಾರ