ವಿವಾಹಿತ ಮಹಿಳೆಯರು ತಮಗೆ ಗೊತ್ತಿಲ್ಲದೇ, ಮಾಡುವ ಕೆಲ ತಪ್ಪುಗಳಿಂದ ಹಲವು ಕಷ್ಟಗಳು, ಮಾನಸಿಕ ಹಿಂಸೆಗಳನ್ನ ಅನುಭವಿಸುತ್ತಾರೆ. ಹಾಗಾದ್ರೆ ಯಾವುದು ಆ ತಪ್ಪುಗಳು ಅನ್ನೋದನ್ನ ತಿಳಿಯೋಣ ಬನ್ನಿ.
ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )
9019893816
ಮುಸ್ಸಂಜೆ ಹೊತ್ತಿಗೆ ಅಥವಾ ಮುಸ್ಸಂಜೆ ಬಳಿಕ ಯಾವ ಕೆಲಸ ಮಾಡುವುದಿದ್ದರೂ, ಬೇರೆಯವರಿಗೆ ಏನಾದರೂ ಕೊಡುವುದಿದ್ದರೆ, ಆ ಬಗ್ಗೆ ಸ್ವಲ್ಪ ಯೋಚಿಸಿ, ಆ ಕೆಲಸ ಮಾಡಿ. ಯಾಕಂದ್ರೆ ಮುಸ್ಸಂಜೆ ಹೊತ್ತಿಗೆ ನಾವು ಮಾಡುವ ಹಲವು ಕೆಲಸಗಳಿಂದಲೇ ನಮ್ಮ ಅದೃಷ್ಟ – ದುರಾದೃಷ್ಟ ಅವಲಂಬಿತವಾಗಿರುತ್ತದೆ. ಆದ್ದರಿಂದ ಮುಸ್ಸಂಜೆ ಹೊತ್ತಲ್ಲಿ ಕೆಲ ತಪ್ಪುಗಳನ್ನ ಮಾಡಲೇಬೇಡಿ.
ಮುಸ್ಸಂಜೆ ಹೊತ್ತು, ದೀಪ ಹಚ್ಚುವ ಹೊತ್ತು, ಲಕ್ಷ್ಮೀ ಮನೆಗೆ ಬರುವ ಹೊತ್ತು. ಇಂಥ ಹೊತ್ತಲ್ಲಿ ಹಣೆಗೆ ಕುಂಕುಮವಿಡಿ, ನಿಮ್ಮ ಮೈಮೇಲಿನ ಆಭರಣವನ್ನ ಇಂಥ ಸಮಯದಲ್ಲಿ ತೆಗೆದಿಡಬಾರದು. ಮತ್ತು ಈ ಸಮಯದಲ್ಲಿ ಕಣ್ಣೀರು ಹಾಕಬೇಡಿ.
ಈ ವೇಳೆ ಮನೆಗೆ ಯಾರಾದರೂ ಬಂದರೆ, ಅವರಿಗೆ ನೀವು ಬಳಸದ ಅರಿಷಿನ- ಕುಂಕುಮ, ಹೂವನ್ನ ನೀಡಬೇಕೆ ವಿನಃ, ನೀವು ಬಳಸುವ ಅರಿಷಿನ- ಕುಂಕುಮ, ಹೂವನ್ನ ಯಾವುದೇ ಕಾರಣಕ್ಕೂ ನೀಡಬೇಡಿ.
ಸಂಜೆ ವೇಳೆ ಯಾರು ಎಷ್ಟೇ ಕೇಳಿದರೂ, ಹುಣಸೆಹಣ್ಣು, ಉಪ್ಪು, ಹಾಲು, ಮೊಸರು, ಅರಿಷಿನ, ಅಕ್ಕಿಯನ್ನ ಬೇರೆಯವರಿಗೆ ನೀಡಬಾರದು. ಇದನ್ನೆಲ್ಲ ಮುಸ್ಸಂಜೆ ವೇಳೆ ಅಥವಾ ಮುಸ್ಸಂಜೆ ಬಳಿಕ ನೀಡಿದ್ರೆ, ನಿಮ್ಮ ಮನೆಯ ಅದೃಷ್ಟವನ್ನ ನೀವೇ ಬೇರೆಯವರಿಗೆ ನೀಡಿದಂತಾಗುತ್ತದೆ. ಮತ್ತು ನಿಮ್ಮ ಮನೆಗೆ ಒಳಿತಾಗುವುದಿಲ್ಲ.
ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )
9019893816
ಉತ್ತರ ಕನ್ನಡ, ದಕ್ಷಿಣ ಕನ್ನಡದ ಪ್ರಖ್ಯಾತ ಜ್ಯೋತಿಷ್ಯರು, ಇವರು ನಿಮ್ಮ ಸಮಸ್ಯೆಗಳಾದ ವಿದ್ಯೆ,
ಉದ್ಯೋಗ, ವ್ಯಾಪಾರ, ಮದುವೆ, ಸಂತಾನ, ಆರೋಗ್ಯ, ಸ್ರಿö್ತÃ-ಪುರುಷ ವಶೀಕರಣ, ಮಾಟ-ಮಂತ್ರ,
ಶತ್ರು ನಾಶ, ಭೂಮಿ ವಿಚಾರ, ಸತಿ-ಪತಿ ಕಲಹ, ಮದುವೆದುಷ್ಟ ಶಕ್ತಿ, ದೃಷ್ಟಿ ದೋಷ ಪರಿಹಾರ,
ಇನ್ನೂ ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇರಳಿಯ ದೈವಿಕ ಶಕ್ತಿಯಿಂದ
೨ ದಿನಗಳಲ್ಲಿ ಪರಿಹಾರ (೧೦೦% ಪರಿಹಾರ ಗ್ಯಾರಂಟಿ )
ಒಂದೇ ಕರೆಯಲ್ಲಿ ನಿಮ್ಮ ಜೀವನ ಬದಲಾಯಿಸುತ್ತಾರೆ.
ಫೋನಿನ ಮೂಲಕ ಪರಿಹಾರ