ಇವತ್ತು ನಾವು Y ಅಕ್ಷರದಿಂದ ಶುರುವಾಗುವ ಹೆಸರಿನವರ ಗುಣ ಸ್ವಭಾವವನ್ನ ಹೇಳಲಿದ್ದೇವೆ.
ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )
9019893816
ಇವರು ಯಾರೊಂದಿಗೂ ಹೆಚ್ಚಾಗಿ ಮಾತನಾಡುವುದಿಲ್ಲ. ಇವರಿಗೆ ಏಕಾಂಗಿ ಜೀವನ ಇಷ್ಟವಾಗುತ್ತದೆ. ಹಾಗಾಗಿ ಇವರಿಗೆ ಹೆಚ್ಚು ಸ್ನೇಹಿತರು ಇರುವುದಿಲ್ಲ.
ಅಲ್ಲದೇ, ಜನಸಂದಣಿ ಇರುವ ಸ್ಥಳ ಇವರಿಗೆ ಇಷ್ಟವಾಗುವುದಿಲ್ಲ. ಹಾಗಾಗಿ ಇವರು ಮದುವೆ, ಮುಂಜಿ ಸಮಾರಂಭಗಳಲ್ಲೆಲ್ಲ ಹೆಚ್ಚಾಗಿ ಭಾಗವಹಿಸುವುದಿಲ್ಲ.
ಇವರು ಊಟದ ವಿಷಯದಲ್ಲಿ ಮಾತ್ರ ಎಂದಿಗೂ ಕಾಂಪ್ರಮೈಸ್ ಆಗುವುದಿಲ್ಲ. ದುಡ್ಡು ಹೆಚ್ಚಿಗೆ ಕೊಟ್ಟಾದರೂ ಕೂಡ ಉತ್ತಮ ಊಟ ಮಾಡುತ್ತಾರೆ.
ಇನ್ನು ಉತ್ತಮ ಸಲಹೆ ಕೊಡುವುದರಲ್ಲಿ ಇವರು ನಿಸ್ಸೀಮರಾಗಿರ್ತಾರೆ. ಎಲ್ಲರಿಗೂ ಉತ್ತಮ ಸಲಹೆ ಕೊಡುತ್ತಾರೆ. ಉತ್ತಮ ಮಾರ್ಗದರ್ಶನ ನೀಡುತ್ತಾರೆ. ಅಪ್ಪಿತಪ್ಪಿಯೂ ಕೂಡ ಯಾರಿಗಾದರೂ ಕೆಟ್ಟದ್ದು ಬಯಸುವುದಾಗಲಿ, ಕೆಟ್ಟ ಸಲಹೆ ನೀಡುವುದಾಗಲಿ ಮಾಡುವುದಿಲ್ಲ.
ಇವರು ಸ್ಪಷ್ಟವಾಗಿ, ನೇರ ನಿಷ್ಠುರವಾಗಿ ಮಾತನಾಡುವುದನ್ನ ಇಷ್ಟಪಡ್ತಾರೆ. ಇದೇ ಕಾರಣಕ್ಕೆ ಇವರು ಕೆಲವೊಮ್ಮೆ ಕೆಲವರ ದೃಷ್ಟಿಯಲ್ಲಿ ಕೆಟ್ಟವರು ಎನ್ನಿಸಿಕೊಳ್ಳುತ್ತಾರೆ.
ತಮ್ಮ ಉತ್ತಮ ಭವಿಷ್ಯಕ್ಕಾಗಿ ಯಾವುದನ್ನೂ ಆರಿಸಿಕೊಳ್ಳಬೇಕೋ, ಅದೇ ಕೆಲಸವನ್ನ ಆರಿಸಿಕೊಳ್ಳುತ್ತಾರೆ. ಬೇರೆಯವರ ಮಾತು ಕೇಳುವ ಮುನ್ನ ಆ ಬಗ್ಗೆ ತಾವು 10 ಬಾರಿ ಯೋಚಿಸುತ್ತಾರೆ.
ಇವರು ಮಾತುಗಾರಿಕೆಯಲ್ಲಿ ಉತ್ತಮರಾಗಿರ್ತಾರೆ. ಇದೇ ಕಾರಣಕ್ಕೆ ಇವರ ಬಳಿ ಹೆಚ್ಚು ಜನ ಆಕರ್ಷಿತರಾಗ್ತಾರೆ.

ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )
9019893816
ಉತ್ತರ ಕನ್ನಡ, ದಕ್ಷಿಣ ಕನ್ನಡದ ಪ್ರಖ್ಯಾತ ಜ್ಯೋತಿಷ್ಯರು, ಇವರು ನಿಮ್ಮ ಸಮಸ್ಯೆಗಳಾದ ವಿದ್ಯೆ,
ಉದ್ಯೋಗ, ವ್ಯಾಪಾರ, ಮದುವೆ, ಸಂತಾನ, ಆರೋಗ್ಯ, ಸ್ರಿö್ತÃ-ಪುರುಷ ವಶೀಕರಣ, ಮಾಟ-ಮಂತ್ರ,
ಶತ್ರು ನಾಶ, ಭೂಮಿ ವಿಚಾರ, ಸತಿ-ಪತಿ ಕಲಹ, ಮದುವೆದುಷ್ಟ ಶಕ್ತಿ, ದೃಷ್ಟಿ ದೋಷ ಪರಿಹಾರ,
ಇನ್ನೂ ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇರಳಿಯ ದೈವಿಕ ಶಕ್ತಿಯಿಂದ
೨ ದಿನಗಳಲ್ಲಿ ಪರಿಹಾರ (೧೦೦% ಪರಿಹಾರ ಗ್ಯಾರಂಟಿ )
ಒಂದೇ ಕರೆಯಲ್ಲಿ ನಿಮ್ಮ ಜೀವನ ಬದಲಾಯಿಸುತ್ತಾರೆ.
ಫೋನಿನ ಮೂಲಕ ಪರಿಹಾರ




