ಈ ನಾಲ್ಕು ತಿಂಗಳಲ್ಲಿ ಜನಿಸಿದವರು ಲಕ್ಷ್ಮೀ ದೇವಿಯ ಕೃಪೆಗೆ ಪಾತ್ರರಾಗಿರ್ತಾರೆ..

ನಾವಿವತ್ತು ಯಾವ ನಾಲ್ಕು ತಿಂಗಳಲ್ಲಿ ಜನಿಸಿದವರು ಲಕ್ಷ್ಮೀ ದೇವಿಯ ಕೃಪೆಗೆ ಪಾತ್ರರಾಗ್ತಾರೆ ಅನ್ನೋ ಬಗ್ಗೆ ಹೇಳಲಿದ್ದೇವೆ.

ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )
9019893816

ಲಕ್ಷ್ಮೀ ಯಾರ ಮೇಲೆ ಕೃಪೆ ತೋರಿಸ್ತಾಳೆ ಅನ್ನೋದು, ಆ ಮನುಷ್ಯನ ಲಕ್ ಮತ್ತು ಆತ ದುಡಿಯೋ ರೀತಿಯ ಮೇಲೆ ಅವಲಂಬಿತವಾಗಿರುತ್ತದೆ. ಇದೇ ರೀತಿ ಕೆಲವರಿಗೆ ಹುಟ್ಟಿದಾಗಿನಿಂದಲೇ ಲಕ್ಷ್ಮೀ ಒಲಿದಿರುತ್ತಾಳೆ. ಇವರು ಅತೀ ಶ್ರೀಮಂತರಾಗದಿದ್ದರೂ, ಅವರಿಗೆ ದುಡ್ಡಿನ ಸಮಸ್ಯೆ ಹೆಚ್ಚಾಗಿ ಕಾಡುವುದಿಲ್ಲ. ಹಾಗಾದ್ರೆ ಬನ್ನಿ ಯಾವ ತಿಂಗಳಲ್ಲಿ ಜನಿಸಿದವರಿಗೆ ದುಡ್ಡಿನ ಸಮಸ್ಯೆ ಇರುವುದಿಲ್ಲ ಅಂತಾ ನೋಡೋಣ.

ಮೊದಲನೇಯದಾಗಿ ಸೆಪ್ಟೆಂಬರ್ ತಿಂಗಳಲ್ಲಿ ಜನಿಸಿದವರಿಗೆ ಲಕ್ಷ್ಮೀ ಕೃಪೆ ಇರುತ್ತದೆ. ಇವರು ಜೀವನದಲ್ಲಿ ಹೆಚ್ಚು ಕಷ್ಟ ಪಡುವುದಿಲ್ಲ. ಹುಟ್ಟಿದಾಗಲೇ ಶ್ರೀಮಂತರಾಗಿರಬಹುದು, ಅಥವಾ ಶ್ರೀಮಂತ ಪತಿಯನ್ನ ಪಡಿಯಬಹುದು. ಅಥವಾ ಲಕ್ಷ ಲಕ್ಷ ಪಡಿಯುವ ಕೆಲಸ ಗಿಟ್ಟಿಸಿಕೊಳ್ಳಬಹುದು. ಒಟ್ಟಿನಲ್ಲಿ ಲಕ್ಷ್ಮೀ ಕೃಪೆ ಇವರ ಮೇಲಿರುತ್ತದೆ.

ಎರಡನೇಯದಾಗಿ ಆಗಸ್ಟ್ ತಿಂಗಳಲ್ಲಿ ಜನಿಸಿದವರು ಕೂಡ ಅದೃಷ್ಟವಂತರೇ. ಇವರು ಅಷ್ಟೇನು ಶ್ರೀಮಂತರಾಗಿರದಿದ್ದರೂ ಕೂಡ, ಸಮಸ್ಯೆಯನ್ನ ಬಗೆಹರಿಸಿಕೊಳ್ಳುವಷ್ಟು ದುಡ್ಡು ಇವರ ಬಳಿ ಇರುತ್ತದೆ.

ಮೂರನೇಯದಾಗಿ, ಅಕ್ಟೋಬರ್ ಮತ್ತು ಡಿಸೆಂಬರ್ ತಿಂಗಳಲ್ಲಿ ಜನಿಸಿದವರು ಕೂಡ ಲಕ್ಷ್ಮೀ ಕೃಪೆಗೆ ಪಾತ್ರರಾಗಿರ್ತಾರೆ. ಇನ್ನು ಇವರೆಲ್ಲರಿಗೂ ಕಷ್ಟವೇ ಬರುವುದಿಲ್ಲ ಅಂತೇನಿಲ್ಲ, ಆದ್ರೆ ಬಂದ ಕಷ್ಟವನ್ನ ಎದುರಿಸುವುದಕ್ಕೆ ಇವರು ತಯಾರಾಗಿರ್ತಾರೆ.

ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )
9019893816
ಉತ್ತರ ಕನ್ನಡ, ದಕ್ಷಿಣ ಕನ್ನಡದ ಪ್ರಖ್ಯಾತ ಜ್ಯೋತಿಷ್ಯರು, ಇವರು ನಿಮ್ಮ ಸಮಸ್ಯೆಗಳಾದ ವಿದ್ಯೆ,
ಉದ್ಯೋಗ, ವ್ಯಾಪಾರ, ಮದುವೆ, ಸಂತಾನ, ಆರೋಗ್ಯ, ಸ್ರಿö್ತÃ-ಪುರುಷ ವಶೀಕರಣ, ಮಾಟ-ಮಂತ್ರ,
ಶತ್ರು ನಾಶ, ಭೂಮಿ ವಿಚಾರ, ಸತಿ-ಪತಿ ಕಲಹ, ಮದುವೆದುಷ್ಟ ಶಕ್ತಿ, ದೃಷ್ಟಿ ದೋಷ ಪರಿಹಾರ,
ಇನ್ನೂ ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇರಳಿಯ ದೈವಿಕ ಶಕ್ತಿಯಿಂದ
೨ ದಿನಗಳಲ್ಲಿ ಪರಿಹಾರ (೧೦೦% ಪರಿಹಾರ ಗ್ಯಾರಂಟಿ )
ಒಂದೇ ಕರೆಯಲ್ಲಿ ನಿಮ್ಮ ಜೀವನ ಬದಲಾಯಿಸುತ್ತಾರೆ.
ಫೋನಿನ ಮೂಲಕ ಪರಿಹಾರ

About The Author