ಈ ರಾಶಿಯ ಹೆಣ್ಣು ಮಕ್ಕಳು ಹೆಚ್ಚು ಧೈರ್ಯವಂತರಾಗಿರ್ತಾರೆ..

ಹೆಣ್ಣು ಮಕ್ಕಳು ಉತ್ತಮ ಮಾತು, ನಡತೆಯುಳ್ಳವರು ಆಗಿರುವುದರ ಜೊತೆಗೆ ಧೈರ್ಯವಂತರೂ ಆಗಿರುವುದು ಮುಖ್ಯ. ಹಾಗಾಗಿ ಇಂದು ನಾವು ಧೈರ್ಯವಂತ ಸ್ವಭಾವ ಹೊಂದಿದ 5 ರಾಶಿಯವರ ಬಗ್ಗೆ ಮಾಹಿತಿ ನೀಡಲಿದ್ದೇವೆ.

ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )
9019893816

ಮೇಷ ರಾಶಿ: ನೋಡಲು ಮೃದು ಸ್ವಭಾವದವರಾಗಿರುವ ಇವರು, ಹೆಚ್ಚು ಧೈರ್ಯಶಾಲಿಗಳು. ಇವರು ಸದಾ ಚೈತನ್ಯದಾಯಕರಾಗಿ, ಚುರುಕಾಗಿದ್ದು, ಯಾರ ಸುದ್ದಿಗೂ ಹೋಗದ ಇವರು, ಇವರ ಸುದ್ದಿಗೆ ಬಂದ್ರೆ ಮಾತ್ರ ಯಾರನ್ನೂ ಬಿಡುವುದಿಲ್ಲ. ಒಮ್ಮೆ ಯಾವುದಾದರೂ ಕೆಲಸ ಮಾಡಬೇಕೆಂದು ನಿರ್ಧರಿಸಿದರೆ ಆ ಕೆಲಸ ಮಾಡಿಯೇ ಮುಗಿಸುತ್ತಾರೆ.

ಕಟಕ ರಾಶಿ: ಕಟಕ ರಾಶಿಯವರು ಸ್ವಭಾವತ ಶಾಂತ ಸ್ವಭಾವದವರು. ಆದ್ರೆ ಇವರಿಗೆ ಮೋಸ ಮಾಡುವುದನ್ನ ಯೋಚಿಸಿದರೆ, ಅಂಥವರನ್ನ ಎಂದಿಗೂ ಕ್ಷಮಿಸುವುದಿಲ್ಲ. ಮಾಡದ ತಪ್ಪನ್ನ ಮಾಡಿದ್ದೀಯ ಅಂತಾ ಇವರಿಗೆ ಹೇಳಿದರೆ, ಆ ತಪ್ಪು ಮಾಡಿಯೇ ತೀರುವ ಸ್ವಭಾವದವರು ಇವರು. ಇವರೊಂಥರಾ ಕನ್ನಡಿ ಇದ್ದಂತೆ, ಮುಂದಿನವರು ಹೇಗಿರುತ್ತಾರೋ, ಇವರು ಕೂಡ ಹಾಗೇ ಇರುತ್ತಾರೆ. ಪ್ರೀತಿಗೆ ಪ್ರೀತಿ, ದ್ವೇಷಕ್ಕೆ ದ್ವೇಷ, ಕಾಳಜಿಗೆ ಪ್ರತಿ ಕಾಳಜಿ ಇದ್ದಂತೆ.

ಸಿಂಹ ರಾಶಿ: ಸಿಂಹ ರಾಶಿ ಎಂದರೆ ನಾಯಕತ್ವದ ರಾಶಿ. ಈ ರಾಶಿಯ ಹೆಣ್ಣು ಮಕ್ಕಳು ರಾಣಿ ಇದ್ದ ಹಾಗೆ. ರಾಶಿಗೆ ತಕ್ಕಂತೆ ದಿಟ್ಟ ಸ್ವಭಾವ ಇವರದ್ದಾಗಿರುತ್ತದೆ. ಬಹಮುಖ ಪ್ರತಿಭೆ ಎನ್ನಿಸಿಕೊಂಡ ಇವರು, ಒಮ್ಮೆ ಸವಾಲ್ ಹಾಕಿದ್ರೆ, ಅದನ್ನ ಬಿಟ್ಟುಕೊಡುವ ಮಾತೇ ಇಲ್ಲ.

ವೃಶ್ಚಿಕ ರಾಶಿ: ವೃಶ್ಚಿಕ ರಾಶಿಯವರು ಬೈ ಬರ್ತ್ ಗಟ್ಟಿಗಿತ್ತಿಯರು. ಇವರೊಂಥರಾ ಪುರುಷ ಸ್ವಭಾವದವರಾಗಿರ್ತಾರೆ. ವರಟು ಸ್ವಭಾವದವರಂತೆ ಕಂಡರೂ, ಒಳ್ಳೆಯವರು.

ತುಲಾ ರಾಶಿ: ಎಲ್ಲರೊಂದಿಗೂ ಉತ್ತಮ ಸಂಬಂಧ ಹೊಂದಿದ, ಹೊಂದಿಕೊಂಡು ಹೋಗುವ ಇವರು, ಧೈರ್ಯವಂತರು, ದಿಟ್ಟ ಸ್ವಭಾವದ ಹೆಣ್ಣುಮಗಳಾಗಿರುತ್ತಾರೆ. ತುಲಾ ರಾಶಿಯ ಹೆಣ್ಣು ಮಕ್ಕಳು ಪತ್ನಿಯಾಗಿ ಬಂದರೆ, ಅವರನ್ನ ಪಡೆದ ಪುರುಷನ ಅದೃಷ್ಟವೇ ಖುಲಾಯಿಸಿದಂತೆ. ಯಾಕಂದ್ರೆ ಇವರು ಸಂಬಂಧಕ್ಕೆ ಬೆಲೆ ನೀಡುವವರು. ಪತಿಯ ಪ್ರತಿ ಕಷ್ಟಕ್ಕೂ ಸಾಥ್ ಕೊಡುವವರಾಗಿರ್ತಾರೆ.

ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )
9019893816
ಉತ್ತರ ಕನ್ನಡ, ದಕ್ಷಿಣ ಕನ್ನಡದ ಪ್ರಖ್ಯಾತ ಜ್ಯೋತಿಷ್ಯರು, ಇವರು ನಿಮ್ಮ ಸಮಸ್ಯೆಗಳಾದ ವಿದ್ಯೆ,
ಉದ್ಯೋಗ, ವ್ಯಾಪಾರ, ಮದುವೆ, ಸಂತಾನ, ಆರೋಗ್ಯ, ಸ್ತ್ರೀ-ಪುರುಷ ವಶೀಕರಣ, ಮಾಟ-ಮಂತ್ರ,
ಶತ್ರು ನಾಶ, ಭೂಮಿ ವಿಚಾರ, ಸತಿ-ಪತಿ ಕಲಹ, ಮದುವೆದುಷ್ಟ ಶಕ್ತಿ, ದೃಷ್ಟಿ ದೋಷ ಪರಿಹಾರ,
ಇನ್ನೂ ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇರಳಿಯ ದೈವಿಕ ಶಕ್ತಿಯಿಂದ
೨ ದಿನಗಳಲ್ಲಿ ಪರಿಹಾರ (೧೦೦% ಪರಿಹಾರ ಗ್ಯಾರಂಟಿ )
ಒಂದೇ ಕರೆಯಲ್ಲಿ ನಿಮ್ಮ ಜೀವನ ಬದಲಾಯಿಸುತ್ತಾರೆ.
ಫೋನಿನ ಮೂಲಕ ಪರಿಹಾರ

About The Author