ಕಾರ್ತಿಕ ಮಾಸ ಅಂದ್ರೆ ಪವಿತ್ರವಾದ ಮಾಸ. ಈ ತಿಂಗಳಲ್ಲಿ ದೀಪಾವಳಿ, ತುಳಸಿ ಮದುವೆಯಂಥ ದೊಡ್ಡ ಹಬ್ಬದ ಸಂಭ್ರಮಾಚರಣೆ ಮಾಡಲಾಗುತ್ತದೆ. ಕೃಷ್ಣ ಮತ್ತು ರಾಧೆಗೆ ಇಷ್ಟವಾಗುವ ಈ ತಿಂಗಳ ಪ್ರತೀ ಸೋಮವಾರದಂದು ಶಿವನಿಗೆ ವಿಶೇಷ ಪೂಜೆ ಸಲ್ಲುತ್ತದೆ.
ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )
9019893816
ಕಾರ್ತಿಕ ಮಾಸದಲ್ಲಿ ಪವಿತ್ರ ನದಿಯಲ್ಲಿ ಸ್ನಾನ ಮಾಡಿದರೆ, ಅನಾರೋಗ್ಯ ಸಮಸ್ಯೆ ದೂರವಾಗುತ್ತದೆ. ಮತ್ತು ಪುಣ್ಯ ಪ್ರಾಪ್ತಿಯಾಗುತ್ತದೆ ಎಂಬ ನಂಬಿಕೆ ಇದೆ. ಇನ್ನು ತುಳಸಿ ಪೂಜೆಯ ಬಗ್ಗೆ ಮಾತನಾಡುವುದಿದ್ದರೆ, ಕಾರ್ತಿಕ ಮಾಸದಲ್ಲಿಯೇ ತುಳಸಿ ಮತ್ತು ವಿಷ್ಣುವಿಗೆ ವಿವಾಹವಾಯಿತು. ಆದ್ದರಿಂದ ಈ ತಿಂಗಳಲ್ಲಿ ತುಳಸಿ ಹಬ್ಬ ಮಾಡಲಾಗುತ್ತದೆ.
ಮನೆಯಲ್ಲಿ ಸುಖ ಶಾಂತಿ ನೆಮ್ಮದಿ ನೆಲೆಸಬೇಕು ಎಂದಾದರೆ, ಕಾರ್ತಿಕ ಮಾಸದಲ್ಲಿ ಶ್ರೀರಾಮನ ಪೂಜೆ ಮಾಡಬೇಕು. ರಾಮನಾಮ ಹೇಳಬೇಕು. ರಾಮ ಭಜನೆ ಮಾಡಬೇಕು. ಇದಕ್ಕೆ ಆಡಂಬರದ ಪೂಜೆಯೇ ಮಾಡಬೇಕೆಂದೇನಿಲ್ಲ. ರಾಮನಾಮ ಜಪಿಸಿ, ರಾಮನನ್ನು ನೆನೆದರೆ ಸಾಕು.
ಇಷ್ಟೇ ಅಲ್ಲದೇ, ಧನ್ವಂತರಿ, ವಿಷ್ಣು, ಕೃಷ್ಣ, ಲಕ್ಷ್ಮೀಯ ಪೂಜೆಗೂ ಈ ತಿಂಗಳು ಸಕಾಲವಾಗಿದೆ. ಈ ಮಾಸದಲ್ಲಿ ಮೊಟ್ಟೆ ಮಾಂಸ ಮದ್ಯ ಸೇವಿಸುವುದು ನಿಷಿದ್ಧವಾಗಿದೆ. ವೃತ ಆಚರಿಸುವವರು ಮೊಟ್ಟೆ, ಮದ್ಯ ಮಾಂಸ ಸೇವಿಸುವಂತಿಲ್ಲ. ವೃತ ಮಾಡುತ್ತ ಇದನ್ನೆಲ್ಲ ಸೇವಿಸಿದರೆ, ವೃತ ಭಂಗವಾಗುತ್ತದೆ ಎಂದು ಹೇಳಲಾಗಿದೆ.

ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )
9019893816
ಉತ್ತರ ಕನ್ನಡ, ದಕ್ಷಿಣ ಕನ್ನಡದ ಪ್ರಖ್ಯಾತ ಜ್ಯೋತಿಷ್ಯರು, ಇವರು ನಿಮ್ಮ ಸಮಸ್ಯೆಗಳಾದ ವಿದ್ಯೆ,
ಉದ್ಯೋಗ, ವ್ಯಾಪಾರ, ಮದುವೆ, ಸಂತಾನ, ಆರೋಗ್ಯ, ಸ್ತ್ರೀ-ಪುರುಷ ವಶೀಕರಣ, ಮಾಟ-ಮಂತ್ರ,
ಶತ್ರು ನಾಶ, ಭೂಮಿ ವಿಚಾರ, ಸತಿ-ಪತಿ ಕಲಹ, ಮದುವೆದುಷ್ಟ ಶಕ್ತಿ, ದೃಷ್ಟಿ ದೋಷ ಪರಿಹಾರ,
ಇನ್ನೂ ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇರಳಿಯ ದೈವಿಕ ಶಕ್ತಿಯಿಂದ
೨ ದಿನಗಳಲ್ಲಿ ಪರಿಹಾರ (೧೦೦% ಪರಿಹಾರ ಗ್ಯಾರಂಟಿ )
ಒಂದೇ ಕರೆಯಲ್ಲಿ ನಿಮ್ಮ ಜೀವನ ಬದಲಾಯಿಸುತ್ತಾರೆ.
ಫೋನಿನ ಮೂಲಕ ಪರಿಹಾರ




