ಕರ್ನಾಟಕದಲ್ಲಿರುವ ದೇವಿಯ ದೇವಸ್ಥಾನಗಳಲ್ಲಿ ತ್ರಿಪುರ ಸುಂದರಿ ಅಮ್ಮನವರ ದೇವಸ್ಥಾನ ಕೂಡ ಒಂದು. ಈ ದೇವಸ್ಥಾನ ಇರೋದೆಲ್ಲ, ಇದನ್ನು ಕಟ್ಟಿಸಿದ್ದು ಯಾರು ಅನ್ನೋ ಬಗ್ಗೆ ತಿಳಿಯೋಣ ಬನ್ನಿ..
ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )
9019893816

ಬಪ್ಪನಾಡು ದುರ್ಗಾಪರಮೇಶ್ವರಿ ದೇವಸ್ಥಾನವನ್ನ ಬಪ್ಪಬ್ಯಾರಿ ಎಂಬ ಮುಸ್ಲಿಂ ವ್ಯಾಪಾರಿ ಕಟ್ಟಿಸಿದ ಹಾಗೆ ಮೈಸೂರಿನ ಮೂಗುರಿನಲ್ಲಿರುವ ತ್ರಿಪುರ ಸುಂದರಿ ದೇವಸ್ಥಾನವನ್ನು ಕೂಡ ಮುಸ್ಲೀಂ ಪಾಳೇಗಾರ ಕಟ್ಟಿಸಿದ್ದು. ನೀವು ಈ ದೇವಸ್ಥಾನಕ್ಕೆ ಬಂದರೆ ನೆಲಕ್ಕೆ ಮೂಗನ್ನು ಹಚ್ಚಿ ನಮಸ್ಕರಿಸಬೇಕು. ನಮ್ಮಲ್ಲಿರುವ ಅಹಂಕಾರವನ್ನ ದೇವಿಯ ಮುಂದೆ ತೊರೆಯಬೇಕು ಎಂಬುದು ಇದರ ಅರ್ಥವಾಗಿದೆ.

ಹಲವು ವರ್ಷಗಳ ಹಿಂದೆ ಮುಸ್ಲಿ ಪಾಳೇಗಾರ ಈ ಸ್ಥಳಕ್ಕೆ ಭೇಟಿ ನೀಡುತ್ತಾನೆ. ಅಲ್ಲಿರುವ ನೇರಳೆ ಮರದ ಕೆಳಗೆ ಕಲ್ಲೊಂದರ ಮೇಲೆ ನಿದ್ರಿಸುತ್ತಾನೆ. ಕೆಲ ನಿಮಿಷದ ಬಳಿಕ ತಾಯಿ ಪ್ರತ್ಯಕ್ಷಳಾಗಿ ಅದು ತನಗೆ ಸೇರಿದ ಕಲ್ಲು, ಈ ಕಲ್ಲಿನಲ್ಲಿ ನಾನು ಐಕ್ಯಗೊಂಡಿದ್ದೇನೆ ಎನ್ನುತ್ತಾಳೆ. ಒಮ್ಮೆ ತಬ್ಬಿಬ್ಬಾದ ಪಾಳೇಗಾರ ತಾನು ಅಲ್ಲಾನ ಭಕ್ತ ತನಗೆ ಬೇರೆ ದೇವರ ಬಗ್ಗೆ ನಂಬಿಕೆ ಇಲ್ಲ ಎನ್ನುತ್ತಾನೆ.

ಅಲ್ಲೇ ಪಕ್ಕದಲ್ಲಿ ಒಣಗಿದ ಜೋಳದ ಕಡ್ಡಿಯನ್ನ ನೆಲ್ಲಕ್ಕೆ ನೆಟ್ಟು, ಅದು ನಾಳೆಯೇ ಚಿಗುರೊಡೆದರೆ ಮಾತ್ರ ತಾನು ದೇವಿಯನ್ನು ನಂಬುತ್ತೇನೆ ಎಂದು ಹೇಳುತ್ತಾನೆ. ಮರುದಿನ ಎದ್ದು ನೋಡಿದಾಗ, ಕಡ್ಡಿ ಚಿಗುರೊಡೆದಿರುತ್ತದೆ. ಇದನ್ನು ಕಂಡ ಪಾಳೇಗಾರ ತಾಯಿಯ ಬಳಿ ಕ್ಷಮೆ ಕೇಳುತ್ತಾನೆ. ಮತ್ತು ಆಕೆಗಾಗಿ ದೇವಸ್ಥಾನ ಕಟ್ಟಿಸುತ್ತಾನೆ. ಆ ದೇವಸ್ಥಾನವೇ ಮುಗೂರು ತ್ರಿಪುರ ಸುಂದರಿ ದೇವಸ್ಥಾನ.

ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )
9019893816
ಉತ್ತರ ಕನ್ನಡ, ದಕ್ಷಿಣ ಕನ್ನಡದ ಪ್ರಖ್ಯಾತ ಜ್ಯೋತಿಷ್ಯರು, ಇವರು ನಿಮ್ಮ ಸಮಸ್ಯೆಗಳಾದ ವಿದ್ಯೆ,
ಉದ್ಯೋಗ, ವ್ಯಾಪಾರ, ಮದುವೆ, ಸಂತಾನ, ಆರೋಗ್ಯ, ಸ್ತ್ರೀ-ಪುರುಷ ವಶೀಕರಣ, ಮಾಟ-ಮಂತ್ರ,
ಶತ್ರು ನಾಶ, ಭೂಮಿ ವಿಚಾರ, ಸತಿ-ಪತಿ ಕಲಹ, ಮದುವೆದುಷ್ಟ ಶಕ್ತಿ, ದೃಷ್ಟಿ ದೋಷ ಪರಿಹಾರ,
ಇನ್ನೂ ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇರಳಿಯ ದೈವಿಕ ಶಕ್ತಿಯಿಂದ
೨ ದಿನಗಳಲ್ಲಿ ಪರಿಹಾರ (೧೦೦% ಪರಿಹಾರ ಗ್ಯಾರಂಟಿ )
ಒಂದೇ ಕರೆಯಲ್ಲಿ ನಿಮ್ಮ ಜೀವನ ಬದಲಾಯಿಸುತ್ತಾರೆ.
ಫೋನಿನ ಮೂಲಕ ಪರಿಹಾರ

