ಅನಂತ ಪದ್ಮನಾಭಸ್ವಾಮಿ ದೇವಸ್ಥಾನ ಅಂದಬಳಿಕ ನಮಗೆ ನೆನಪಾಗೋದು, ತಿರುವನಂತಪುರಂನಲ್ಲಿರುವ ದೇವಸ್ಥಾನ. ಆದ್ರೆ ನಮ್ಮ ಕರ್ನಾಟಕದಲ್ಲಿಯೇ ಒಂದು ಪ್ರಸಿದ್ಧ ಅನಂತ ಪದ್ಮನಾಭ ಸ್ವಾಮಿ ದೇವಸ್ಥಾನವಿದೆ. ಬನ್ನಿ ಹಾಗಾದ್ರೆ ಆ ದೇವಸ್ಥಾನ ಇರುವುದಾದರೂ ಎಲ್ಲಿ..? ಅದರ ವಿಶಿಷ್ಠತೆ ಏನು ಅನ್ನೋದನ್ನ ನೋಡೋಣ..
ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಲಕ್ಷ್ಮಿಕಾಂತ್ ಭಟ್
9986987548

ಉಡುಪಿ ಜಿಲ್ಲೆಯ ಪೆರ್ಡೂರಿನಲ್ಲಿ ಅನಂತ ಪದ್ಮನಾಭ ದೇವಸ್ಥಾನವಿದೆ. ಈ ಊರಿಗೆ ಪೆರ್ಡೂರು ಎಂದು ಹೆಸರು ಬರಲು ಕಾರಣವೇನು ಅಂತಾ ನೋಡುವುದಾದರೆ, ಹಸು ಹುತ್ತಕ್ಕೆ ತನ್ನ ಹಾಲು ಸುರಿಯುತ್ತಿತ್ತು. ಇದನ್ನು ನೋಡಿದ ವ್ಯಕ್ತಿಯೋರ್ವ ಪೇರುಂಡು ಪೇರುಂಡು ಎಂದು ಹೇಳಿದ. ತುಳುವಿನಲ್ಲಿ ಪೇರುಂಡು ಎಂದು ಹೇಳಿದರೆ, ಹಾಲುಂಟು ಅಂತಾ ಅರ್ಥ. ಈ ಕಾರಣಕ್ಕೆ ಈ ಊರಿಗೆ ಮೊದಲು ಪೇರುಂಡು ಎಂಬ ಹೆಸರಿತ್ತು. ಕಾಲಕ್ರಮೇಣ ಅದು ಪೆರ್ಡೂರು ಎಂದಾಯಿತು.

ಇನ್ನು ಯಾವ ಹುತ್ತಕ್ಕೆ ಹಸು ಹಾಲು ನೀಡುತ್ತಿತ್ತೋ..? ಅಲ್ಲಿಯೇ ಅನಂತಪದ್ಮನಾಭ ದೇವರು ಉದ್ಭವಿಸಿದರು ಎಂದು ಹೇಳಲಾಗಿದೆ. ಇನ್ನು ಈ ದೇವಸ್ಥಾನದ ವಿಶೇಷತೆ ನೋಡುವುದಾದರೆ, ಇಲ್ಲಿ ಹರಕೆ ತೀರಿಸುವುದಿದ್ದರೆ, ನೀವು ಬಾಳೆಹಣ್ಣನ್ನ ಹರಕೆ ರೂಪದಲ್ಲಿ ಕೊಟ್ಟರೆ ಸಾಕು. ಈ ದೇವರು ಬಾಳೆಹಣ್ಣು ಪ್ರಿಯನಾಗಿದ್ದಾನೆ. ಕೆಲವರು ಪ್ರತಿದಿನ ಒಂದರಿಂದ ಎರಡು ಬಾಳೆಹಣ್ಣು ನೀಡುತ್ತಾರೆ. ಇನ್ನು ಕೆಲವರು ಒಮ್ಮೆಲೆ 500ರಿಂದ ಸಾವಿರದ ತನಕ ಬಾಳೆಹಣ್ಣನ್ನ ಹರಕೆ ರೂಪದಲ್ಲಿ ನೀಡುತ್ತಾರೆ.

ವಿವಾಹ ವಿಳಂಬವಾದರೆ, ಸಂತಾನ ಪ್ರಾಪ್ತಿಯಾಗದಿದ್ದರೆ, ಇನ್ನಿತರ ಸಮಸ್ಯೆಗಳಿದ್ದರೆ, ಈ ದೇವಸ್ಥಾನಕ್ಕೆ ಬಂದು ಹರಕೆ ಹೇಳಿಕೊಂಡರೆ, ವರ್ಷದೊಳಗೆ ಕೆಲಸ ಈಡೇರುತ್ತದೆ ಎಂಬ ನಂಬಿಕೆ ಇದೆ.

ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಲಕ್ಷ್ಮಿಕಾಂತ್ ಭಟ್
9986987548
ಉತ್ತರ ಕನ್ನಡ, ದಕ್ಷಿಣ ಕನ್ನಡ ಪ್ರಖ್ಯಾತ ಜ್ಯೋತಿಷ್ಯರು
ಇವರು ನಿಮ್ಮ ಸಮಸ್ಯೆಗಳಾದ ವಿದ್ಯೆ, ಉದ್ಯೋಗ,
ವ್ಯಾಪಾರ, ಮದುವೆ, ಸಂತಾನ, ಆರೋಗ್ಯ,
ಸ್ತ್ರೀ-ಪುರುಷ ವಶೀಕರಣ, ಮಾಟ-ಮಂತ್ರ, ಶತ್ರು ನಾಶ,
ಭೂಮಿ ವಿಚಾರ, ಸತಿ-ಪತಿ ಕಲಹ, ಮದುವೆ ಸಮಸ್ಯೆ,
ದುಷ್ಟ ಶಕ್ತಿ, ದೃಷ್ಟಿದೋಷ ಪರಿಹಾರ,
ಇನ್ನೂ ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇರಳಿಯ
ದೈವಿಕ ಶಕ್ತಿಯಿಂದ 2 ದಿನಗಳಲ್ಲಿ ಪರಿಹಾರ
( 100% ಪರಿಹಾರ ಗ್ಯಾರಂಟಿ )
ಒಂದು ಫೋನಿನ ಕರೆ ನಿಮ್ಮ ಜೀವನ ಬದಲಾಯಿಸುತ್ತೆ
ಈ ಕೂಡಲೇ ಕರೆ ಮಾಡಿ
998698754




