ತಮಿಳುನಾಡಿನಲ್ಲಿ ಹಲವು ದೇವಸ್ಥಾನಗಳಿದೆ. ಅಂಥ ದೇವಸ್ಥಾನಗಳಲ್ಲಿ ವಿಶ್ವಪ್ರಸಿದ್ಧಿ ಗಳಿಸಿದ ದೇವಾಲಯ ಎಂದರೆ, ಮಧುರೈ ಮೀನಾಕ್ಷಿ ದೇವಸ್ಥಾನ. ನಾವಿವತ್ತು ಮಧುರೈ ಮೀನಾಕ್ಷಿ ದೇವಸ್ಥಾನದ ಬಗ್ಗೆ ಚಿಕ್ಕ ಮಾಹಿತಿಯನ್ನ ನೀಡಲಿದ್ದೇವೆ.
ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಲಕ್ಷ್ಮಿಕಾಂತ್ ಭಟ್
9986987548

ಈ ದೇವಸ್ಥಾನಕ್ಕೆ ಮೀನಾಕ್ಷಿ ದೇವಸ್ಥಾನ ಅಂತಾ ಹೆಸರಿಡಲಾಗಿದೆಯಾದರೂ, ಇಲ್ಲಿ ಶಿವನನ್ನು ಕೂಡ ಪೂಜಿಸಲಾಗುತ್ತದೆ. ಮೀನಾಕ್ಷಿ ಎಂದರೆ ಪಾರ್ವತಿಯ ಸ್ವರೂಪ. ಹಾಗಾಗಿ ಇಲ್ಲಿ ಶಿವ ಮತ್ತು ಪಾರ್ವತಿ ಇಬ್ಬರನ್ನೂ ಕೂಡ ಪೂಜಿಸಲಾಗುತ್ತದೆ. ಆದ್ರೆ ಇಲ್ಲಿ ಮೀನಾಕ್ಷಿ ದೇವಿಯೇ ಪ್ರಧಾನ ಪೂಜಿತೆ.

ಯಾರು ಈ ಮೀನಾಕ್ಷಿ ಅಂತಾ ನೋಡುವುದಾದರೆ, ಮಲಯಧ್ವಜ ಹೋಮ ಹವನ ನಡೆಸಿ, ಪಡೆದ ಪುತ್ರಿಯೇ ಮೀನಾಕ್ಷಿ. ಆದ್ರೆ ಈಕೆಗೆ ತಡತಗೈ ಅಂತಾ ಹೆಸರಿಡಲಾಗುತ್ತದೆ. ಈಕೆ ನೋಡಲು ಕೊಂಚ ವಿಚಿತ್ರವಾಗಿದ್ದು, ದೇಹದ ರೀತಿ ಅಷ್ಟು ಉತ್ತಮವಾಗಿರುವುದಿಲ್ಲ. ಆದ್ರೆ ರಾಜ ಈಕೆಗೆ ವಿದ್ಯೆ, ಯುದ್ಧವನ್ನ ಕಲಿಸಿಕೊಟ್ಟಿರುತ್ತಾನೆ. ಆಕೆ ವಿದ್ಯಾವಂತೆಯೂ, ವೀರಳೂ ಆಗಿರುತ್ತಾಳೆ.

ರಾಜನಿಗೆ ತನ್ನ ಮಗಳು ವಿಚಿತ್ರ ದೇಹವನ್ನು ಹೊಂದಿದ್ದು, ಈಕೆಗೆ ಯಾರು ವಿವಾಹವಾಗುತ್ತಾರೆ..? ಈಕೆಯ ಭವಿಷ್ಯ ಹೇಗಿರುತ್ತದೆ ಎಂಬ ಚಿಂತೆ ಕಾಡುತ್ತದೆ. ಆಗ ಓರ್ವ ಋಷಿಗಳು, ಈಕೆಗೆ ತಕ್ಕ ವರನಿದ್ದಾನೆ. ಆತನನ್ನು ಕಂಡ ತಕ್ಷಣ ಈಕೆಯ ದೇಹದಲ್ಲಿರುವ ಸಮಸ್ಯೆ ಸರಿ ಹೋಗಿ ಈಕೆ ಸುಂದರ ಹೆಣ್ಣಾಗುತ್ತಾಳೆ ಎನ್ನುತ್ತಾರೆ.
ಹೀಗಿರುವಾಗ ತಡತಗೈ, ವೈಕುಂಠಕ್ಕೆ, ಬ್ರಹ್ಮ ಲೋಕಕ್ಕೆ ಹೋಗಿ ಯುದ್ಧ ಮಾಡಿ, ಗೆದ್ದು ಬರುತ್ತಾಳೆ. ಕೈಲಾಸಕ್ಕೂ ಯುದ್ಧ ಮಾಡಲೆಂದೇ ತೆರಳುತ್ತಾಳೆ. ಆದ್ರೆ ಶಿವನನ್ನು ನೋಡಿದ ಬಳಿಕ, ಈಕೆಯ ದೇಹ ಸರಿಯಾಗುತ್ತದೆ. ಸುರದ್ರುಪಿ ಹೆಣ್ಣಾಗಿ ಪರಿವರ್ತಿತಳಾಗುತ್ತಾಳೆ. ಆಗ ಆಕೆಗೆ ಈತನೇ ತನ್ನ ಪತಿಯಾಗುವವನು ಎಂಬ ಅರಿವಾಗುತ್ತದೆ.
ಈ ವಿಷಯ ತಿಳಿದ ರಾಜ ತಡತಗೈ ಮತ್ತು ಶಿವನಿಗೆ ವಿವಾಹ ಮಾಡಿಸುತ್ತಾನೆ. ನಂತರ ಶಿವ ಸುಂದರೇಶ್ವರನಾಗಿ, ತಡತಗೈ ಮೀನಾಕ್ಷಿಯಾಗಿ ಮಧುರೈನಲ್ಲಿ ನೆಲೆಸುತ್ತಾರೆ.

ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಲಕ್ಷ್ಮಿಕಾಂತ್ ಭಟ್
9986987548
ಉತ್ತರ ಕನ್ನಡ, ದಕ್ಷಿಣ ಕನ್ನಡ ಪ್ರಖ್ಯಾತ ಜ್ಯೋತಿಷ್ಯರು
ಇವರು ನಿಮ್ಮ ಸಮಸ್ಯೆಗಳಾದ ವಿದ್ಯೆ, ಉದ್ಯೋಗ,
ವ್ಯಾಪಾರ, ಮದುವೆ, ಸಂತಾನ, ಆರೋಗ್ಯ,
ಸ್ತ್ರೀ-ಪುರುಷ ವಶೀಕರಣ, ಮಾಟ-ಮಂತ್ರ, ಶತ್ರು ನಾಶ,
ಭೂಮಿ ವಿಚಾರ, ಸತಿ-ಪತಿ ಕಲಹ, ಮದುವೆ ಸಮಸ್ಯೆ,
ದುಷ್ಟ ಶಕ್ತಿ, ದೃಷ್ಟಿದೋಷ ಪರಿಹಾರ,
ಇನ್ನೂ ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇರಳಿಯ
ದೈವಿಕ ಶಕ್ತಿಯಿಂದ 2 ದಿನಗಳಲ್ಲಿ ಪರಿಹಾರ
( 100% ಪರಿಹಾರ ಗ್ಯಾರಂಟಿ )
ಒಂದು ಫೋನಿನ ಕರೆ ನಿಮ್ಮ ಜೀವನ ಬದಲಾಯಿಸುತ್ತೆ
ಈ ಕೂಡಲೇ ಕರೆ ಮಾಡಿ
998698754




