ನಾವು ಈಗಾಗಲೇ ರುದ್ರಾಕ್ಷಿಯ ಮಹತ್ವ, ಗಣೇಶ ರುದ್ರಾಕ್ಷಿ ಧರಿಸುವುದರಿಂದ ಆಗುವ ಲಾಭಗಳ ಬಗ್ಗೆ ಹೇಳಿದ್ದೇವೆ. ಇಂದು ಏಕಮುಖಿ ರುದ್ರಾಕ್ಷಿ ಧರಿಸುವುದರಿಂದ ಆಗುವ ಲಾಭಗಳೇನು ಅನ್ನೋದನ್ನ ನೋಡೋಣ ಬನ್ನಿ..
ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )
9019893816

ಏಕಮುಖಿ ರುದ್ರಾಕ್ಷಿ ಸಿಗುವುದು ತುಂಬಾ ಅಪರೂಪ. ಇದು ಶಿವನ ವರದಾನ ಅಂತಾನೇ ಪರಿಗಣಿಸಲ್ಪಟ್ಟಿದೆ. ಪುರಾಣ ಕಥೆಗಳ ಪ್ರಕಾರ , ಶಿವನ ಕಣ್ಣೀರಿನ ಹನಿಯೇ ಏಕಮುಖಿ ರುದ್ರಾಕ್ಷಿ ಎಂದು ಹೇಳಲಾಗಿದೆ. ಏಕ ಮುಖಿ ರುದ್ರಾಕ್ಷಿ ಧರಿಸುವುದರಿಂದ ಮನುಷ್ಯನ ಆರೋಗ್ಯ ವೃದ್ಧಿಯಾಗುತ್ತದೆ. ಆರೋಗ್ಯ ವೃದ್ಧಿಯಾದ ಬಳಿಕ ಆತ ತನ್ನ ಕೆಲಸದಲ್ಲಿ, ವ್ಯಾಪಾರ ವ್ಯವಹಾರದಲ್ಲಿ ಅಭಿವೃದ್ಧಿ ಹೊಂದುತ್ತಾನೆ. ಆರ್ಥಿಕ ಪರಿಸ್ಥಿತಿ ಕೂಡ ಉತ್ತಮವಾಗಿರುತ್ತದೆ. ಅಲ್ಲದೇ ಹಲವು ಪಾಪಗಳಿಗೆ ಮುಕ್ತಿ ದೊರಕುತ್ತದೆ ಎಂಬ ನಂಬಿಕೆ ಕೂಡ ಇದೆ.

ಏಕಮುಖಿ ರುದ್ರಾಕ್ಷಿ ಧರಿಸುವುದರಿಂದ ಮಾನಸಿಕ ನೆಮ್ಮದಿ ದೊರಕುತ್ತದೆ. ಸುಖ ಶಾಂತಿಯ ಬಾಳು ನಿಮ್ಮದಾಗುತ್ತದೆ. ನಕರಾತ್ಮಕ ಶಕ್ತಿಗಳನ್ನ ದೂರವಿರಿಸುತ್ತದೆ. ಮತ್ತು ಸಕಾರಾತ್ಮಕ ಶಕ್ತಿಗಳ ಪರಿಣಾಮ ಹೆಚ್ಚಾಗುತ್ತದೆ. ಅಲ್ಲದೇ, ನಿಮ್ಮ ಮೇಲೆ ಮಾಟ ಮಂತ್ರ ಮಾಡಿಸಲು ಪ್ರಯತ್ನಿಸಿದರೆ ಮತ್ತು ನಿಮಗೆ ಮೋಸ ಮಾಡಲು ಪ್ರಯತ್ನಿಸಿದರೆ, ನೀವು ಈ ರುದ್ರಾಕ್ಷಿ ಧರಿಸಿದ್ದಲ್ಲಿ, ಆ ಪ್ರಯತ್ನವೆಲ್ಲವೂ ವಿಫಲವಾಗುತ್ತದೆ.

ಏಕಮುಖಿ ರುದ್ರಾಕ್ಷಿಯನ್ನು ಮಕ್ಕಳು ಮತ್ತು ಗರ್ಭಿಣಿಯರು ಧರಿಸಬಾರದು. ಅಲ್ಲದೇ, ಈ ರುದ್ರಾಕ್ಷಿ ಧರಿಸಿ ಮುಟ್ಟಾದ ಹೆಣ್ಣು ಮಕ್ಕಳನ್ನು ಮುಟ್ಟಬಾರದು. ಮತ್ತು ಹೆಣ್ಣು ಮಕ್ಕಳು ಮುಟ್ಟಾದಾಗ ಈ ರುದ್ರಾಕ್ಷಿ ಹಾಕಿಕೊಳ್ಳಬಾರದು. ಅಲ್ಲದೇ, ಸೂತಕವಿದ್ದಾಗ ಕೂಡ ರುದ್ರಾಕ್ಷಿ ಧರಿಸಬೇಡಿ. ಸೂತಕದ ಮನೆಗೆ ಹೋಗುವಾಗ ರುದ್ರಾಕ್ಷಿ ತೆಗೆದಿಟ್ಟು ಹೋಗಿ. ಮತ್ತು ನಿಮಗೆ ರುದ್ರಾಕ್ಷಿ ಧರಿಸಿದಾಗ ಈ ಎಲ್ಲ ನಿಯಮ ಪಾಲಿಸಲಾಗುವುದಿಲ್ಲ ಎಂದಾದಲ್ಲಿ, ರುದ್ರಾಕ್ಷಿ ಧರಿಸುವ ಬದಲು, ದೇವರ ಕೋಣೆಯಲ್ಲಿಟ್ಟು ಪ್ರತಿದಿನ ಪೂಜಿಸಿದರೂ ಉತ್ತಮ.

ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )
9019893816
ಉತ್ತರ ಕನ್ನಡ, ದಕ್ಷಿಣ ಕನ್ನಡದ ಪ್ರಖ್ಯಾತ ಜ್ಯೋತಿಷ್ಯರು, ಇವರು ನಿಮ್ಮ ಸಮಸ್ಯೆಗಳಾದ ವಿದ್ಯೆ,
ಉದ್ಯೋಗ, ವ್ಯಾಪಾರ, ಮದುವೆ, ಸಂತಾನ, ಆರೋಗ್ಯ, ಸ್ತ್ರೀ-ಪುರುಷ ವಶೀಕರಣ, ಮಾಟ-ಮಂತ್ರ,
ಶತ್ರು ನಾಶ, ಭೂಮಿ ವಿಚಾರ, ಸತಿ-ಪತಿ ಕಲಹ, ಮದುವೆದುಷ್ಟ ಶಕ್ತಿ, ದೃಷ್ಟಿ ದೋಷ ಪರಿಹಾರ,
ಇನ್ನೂ ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇರಳಿಯ ದೈವಿಕ ಶಕ್ತಿಯಿಂದ
೨ ದಿನಗಳಲ್ಲಿ ಪರಿಹಾರ (೧೦೦% ಪರಿಹಾರ ಗ್ಯಾರಂಟಿ )
ಒಂದೇ ಕರೆಯಲ್ಲಿ ನಿಮ್ಮ ಜೀವನ ಬದಲಾಯಿಸುತ್ತಾರೆ.
ಫೋನಿನ ಮೂಲಕ ಪರಿಹಾರ




