ಕಾಶಿ ವಿಶ್ವನಾಥನ ದರ್ಶನ ಪಡೆದರೆ ಸ್ವರ್ಗ ಪ್ರಾಪ್ತಿಯಾದಂತೆ ಎಂಬ ಮಾತಿದೆ. ಹಾಗಾಗಿ ಮೊದಲೆಲ್ಲ ವೃದ್ಧರು ಕಾಲ್ನಡಿಗೆಯಲ್ಲಿ ಕಾಶಿಗೆ ಹೋಗಿ, ವಿಶ್ವನಾಥನ ದರ್ಶನ ಪಡೆದು, ಮಾರ್ಗಮಧ್ಯವೇ ನಿಧನರಾಗುತ್ತಿದ್ದರು. ಕೆಲವರು ದರ್ಶನ ಪಡೆಯುವ ಮೊದಲೇ ನಿಧನರಾಗುತ್ತಿದ್ದರು. ಈಗೆಲ್ಲ ಬಸ್ ವ್ಯವಸ್ಥೆ ಇರುವ ಕಾರಣ ವೃದ್ಧರು ಕುಟುಂಬಸ್ಥರ ಜೊತೆ ಕಾಶಿ ಪ್ರವಾಸ ಮಾಡಬಹುದಾಗಿದೆ. ಕಾಶಿಯಲ್ಲಿರುವ ಸ್ಥಳಗಳ ಬಗ್ಗೆ ಮಾಹಿತಿ ತಿಳಿಯೋಣ ಬನ್ನಿ..



ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಲಕ್ಷ್ಮಿಕಾಂತ್ ಭಟ್
9986987548
ಮೊದಲನೇಯದಾಗಿ ಕಾಶಿ ವಿಶ್ವನಾಥ ದೇವಸ್ಥಾನ. ಈ ದೇವಸ್ಥಾನ 12 ಜ್ಯೋತಿರ್ಲಿಂಗಗಳಲ್ಲಿ ಒಂದಾಗಿದೆ. ಗಂಗಾನದಿಯಲ್ಲಿ ಮಿಂದು, ದೇವರ ದರ್ಶನ ಮಾಡಿದರೆ ಪುಣ್ಯಪ್ರಾಪ್ತಿಯಾಗುತ್ತದೆಎಂಬ ನಂಬಿಕೆ ಇದೆ. ಇದಲ್ಲದೇ, ಕಾಲಭೈರವ ದೇವಸ್ಥಾನವೂ ಇದೆ. ಇಲ್ಲಿ ಒಂದು ಕಾಲ ಭೈರವ ಮಗುವಿನ ರೂಪದಲ್ಲಿ ಮತ್ತು ಇನ್ನೊಂದು ಕಾಲ ಭೈರವ ಆದಿ ಭೈರವನ ರೂಪದಲ್ಲಿ ಪೂಜಿಸಲ್ಪಡುತ್ತಾನೆ.
ಇದರ ಜೊತೆಗೆ ತುಳಸಿ ಮಾನಸ ದೇವಸ್ಥಾನ ಕೂಡ ಉಂಟು. ಶ್ವೇತ ಶಿಲೆಯಿಂದ ಮಾಡಿರುವ ಈ ದೇವಸ್ಥಾನ ಅರಮನೆಯಂತಿದೆ. ನಂತರ ಬರುವುದು ಕೇದಾರನಾಥ ದೇವಸ್ಥಾನ. ಇಲ್ಲಿ ಅರ್ಧನಾರೀಶ್ವರರು ಪೂಜಿಸಲ್ಪಡುತ್ತಾರೆ.
ಈ ಸ್ಥಳದಲ್ಲಿ ಎರಡು ದುರ್ಗಾ ದೇವಸ್ಥಾನಗಳಿದೆ. ನದಿ ದಾಟುವ ಮೊದಲು ಬರುವ ದೇವಸ್ಥಾನವನ್ನು ದುರ್ಗಾ ಕುಂಡ ಎಂದು ಕರೆಯಲಾಗುತ್ತದೆ. ಇದು ಸ್ವಯಂಭೂ ದುರ್ಗಾದೇವಿ ದೇವಸ್ಥಾನವಾಗಿದೆ. ಎರಡನೇಯದು, ನದಿ ದಾಟಿದ ಮೇಲೆ ಸಿಗುವ ದುರ್ಗಾದೇವಿ ದೇವಸ್ಥಾನ. ಇದನ್ನು ಕಾಶಿ ರಾಜ ನಿರ್ಮಿಸಿದನೆಂದು ಹೇಳಲಾಗುತ್ತದೆ.
ಕಾಶಿಯಲ್ಲಿ ರಾಮೇಶ್ವರ ದೇವಸ್ಥಾನವಿದೆ. ರಾಮ ರಾವಣನನ್ನು ಕೊಂದ ಬಳಿಕ, ಬ್ರಹ್ಮ ಹತ್ಯಾದೋಷ ತಗಲುತ್ತದೆ. ಅದರ ಪರಿಹಾರಕ್ಕಾಗಿ ಇಲ್ಲಿ ಬಂದು ರಾಮ ಶಿವನ ಪೂಜೆ ಮಾಡುತ್ತಾನೆ. ಆದ್ದರಿಂದ ಈ ದೇವಸ್ಥಾನಕ್ಕೆ ರಾಮೇಶ್ವರ ಮಹದೇವ ದೇವಸ್ಥಾನವೆಂದು ಹೆಸರು ಬಂತು. ಇದರ ಜೊತೆ ಗಣಪತಿ ದೇವಸ್ಥಾನ ಕೂಡ ಇದೆ.

ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಲಕ್ಷ್ಮಿಕಾಂತ್ ಭಟ್
9986987548
ಉತ್ತರ ಕನ್ನಡ, ದಕ್ಷಿಣ ಕನ್ನಡ ಪ್ರಖ್ಯಾತ ಜ್ಯೋತಿಷ್ಯರು
ಇವರು ನಿಮ್ಮ ಸಮಸ್ಯೆಗಳಾದ ವಿದ್ಯೆ, ಉದ್ಯೋಗ,
ವ್ಯಾಪಾರ, ಮದುವೆ, ಸಂತಾನ, ಆರೋಗ್ಯ,
ಸ್ತ್ರೀ-ಪುರುಷ ವಶೀಕರಣ, ಮಾಟ-ಮಂತ್ರ, ಶತ್ರು ನಾಶ,
ಭೂಮಿ ವಿಚಾರ, ಸತಿ-ಪತಿ ಕಲಹ, ಮದುವೆ ಸಮಸ್ಯೆ,
ದುಷ್ಟ ಶಕ್ತಿ, ದೃಷ್ಟಿದೋಷ ಪರಿಹಾರ,
ಇನ್ನೂ ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇರಳಿಯ
ದೈವಿಕ ಶಕ್ತಿಯಿಂದ 2 ದಿನಗಳಲ್ಲಿ ಪರಿಹಾರ
( 100% ಪರಿಹಾರ ಗ್ಯಾರಂಟಿ )
ಒಂದು ಫೋನಿನ ಕರೆ ನಿಮ್ಮ ಜೀವನ ಬದಲಾಯಿಸುತ್ತೆ
ಈ ಕೂಡಲೇ ಕರೆ ಮಾಡಿ
998698754