ಸಮುದ್ರ ಮಂಥನ ಆದಾಗ ಹಲವು ಘಟನೆಗಳು ನಡೆಯಿತು. ಪಾರಿಜಾತ ಹೂವಿನ ಉದ್ಭವವಾಯಿತು. ಲಕ್ಷ್ಮೀ ಗಜಗಳೊಂದಿಗೆ ದರ್ಶನ ನೀಡಿ, ಗಜಲಕ್ಷ್ಮೀ ರೂಪ ತಾಳಿದಳು. ಸಮುದ್ರ ಮಂಥನದಿಂದ ಬಂದ ಅಮೃತವನ್ನು ದೇವತೆಗಳಿಗೆ ಮಾತ್ರ ನೀಡಲು ವಿಷ್ಣು ಮೋಹಿತಿ ರೂಪ ತಾಳಿದ. ತಾವು ಅಮೃತವನ್ನು ಕುಡಿಯಲೇಬೇಕೆಂದು, ರಾಹು ಕೇತು ದೇವತೆಗಳ ರೂಪ ಧರಿಸಿ ಬಂದು, ನಂತರ ವಿಷ್ಣು ಅವರ ರುಂಡ ಮುಂಡವನ್ನು ಕೂಡ ಬೇರ್ಪಡಿಸಿ, ಲೋಕ ವಿನಾಶವಾಗುವುದನ್ನು ತಪ್ಪಿಸಿದನು. ಇಷ್ಟೆಲ್ಲ ಘಟನೆ ಸಮುದ್ರ ಮಂಥನದಲ್ಲಿ ನಡೆಯಿತು. ಆದ್ರೆ ಸಮುದ್ರ ಮಂಥನವಾಗಲು ಕಾರಣವೇನು ಗೊತ್ತಾ..? ಆ ಬಗ್ಗೆ ಮತ್ತಷ್ಟು ತಿಳಿಯೋಣ ಬನ್ನಿ..



ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )
9019893816
ಒಮ್ಮೆ ದುರ್ವಾಸ ಮುನಿಗಳು ಇಂದ್ರನಿಗೆ ಪಾರಿಜಾತ ಹೂವನ್ನು ನೀಡುತ್ತಾರೆ. ಪಾರಿಜಾತ ಹೂವು ಪಡೆದ ಇಂದ್ರ ಸೊಕ್ಕಿನಿಂದ ಬೀಗುತ್ತ ಆ ಹಾರವನ್ನು ತನ್ನ ಆನೆಯ ಕೊರಳಿಗೆ ಹಾಕುತ್ತಾನೆ. ಆನೆಗೆ ಪಾರಿಜಾತ ಹೂವಿನ ಪರಿಮಳದಿಂದ ತೊಂದರೆಯಾಗಿ ಅದು ಹೂವಿನ ಮಾಲೆಯನ್ನು ನೆಲಕ್ಕೆ ಬಿಸಾಡುತ್ತದೆ. ಇದರಿಂದ ದುರ್ವಾಸ ಮುನಿಗಳಿಗೆ ಕೋಪ ಬರುತ್ತದೆ.
ಆಗ ದುರ್ವಾಸ ಮುನಿಗಳು ಇಂದ್ರನಿಗೆ, ದೇವಲೋಕದಲ್ಲಿರುವ ಎಲ್ಲರ ಶಕ್ತಿ ಕುಂದುಹೋಗಲಿ ಎಂದು ಶಾಪ ನೀಡುತ್ತಾರೆ. ಆಗ ರಾಕ್ಷಸರೆಲ್ಲ ದೇವಲೋಕಕ್ಕೆ ನುಗ್ಗಿ ದೇವತೆಗಳ ಮೇಲೆ ದರ್ಪ ತೋರಿಸುತ್ತಾರೆ. ಲಕ್ಷ್ಮೀ ದೇವಿ ಇಂದ್ರಲೋಕ ತೊರೆಯುತ್ತಾಳೆ. ಹೀಗಾಗಿ ಇಂದ್ರ ಸೇರಿ ಎಲ್ಲ ದೇವತೆಗಳು ವಿಷ್ಣುವಿನ ಬಳಿ ಬಂದು ತಮ್ಮ ಕಷ್ಟ ಹೇಳಿಕೊಳ್ಳುತ್ತಾರೆ.
ಆಗ ವಿಷ್ಣು ಒಂದು ಉಪಾಯ ಹೇಳುತ್ತಾನೆ. ದೇವತೆಗಳು ಈಗ ರಾಕ್ಷಸರ ಜೊತೆ ಸ್ನೇಹ ಮಾಡಿಕೊಳ್ಳಿ. ನಂತರ ಇಬ್ಬರೂ ಸೇರಿ ಸಮುದ್ರ ಮಂಥನ ಮಾಡಿ, ಅದರಿಂದ ಬರುವ ಅಮೃತವನ್ನ ನಿಮಗೆ ಮಾತ್ರ ಸಿಗುವಂತೆ ನಾನು ನೋಡಿಕೊಳ್ಳುತ್ತೇನೆಂದು ವಿಷ್ಣು ಹೇಳುತ್ತಾನೆ.
ಇದಕ್ಕೆ ಒಪ್ಪಿದ ದೇವತೆಗಳು ರಾಕ್ಷಸರ ಜೊತೆ ಸ್ನೇಹ ಬೆಳೆಸಿ, ಸಮುದ್ರ ಮಂಥನಕ್ಕೆ ಒಪ್ಪಿಸುತ್ತಾರೆ. ಸಮುದ್ರ ಮಂಥನದ ವೇಳೆ ಅಮೃತದ ಜೊತೆ ವಿಷವೂ ಬರುತ್ತದೆ. ಆಗ ಶಿವ ಆ ವಿಷವನ್ನು ಕುಡಿದು, ವಿಷಕಂಠನೆನ್ನಿಸಿಕೊಳ್ಳುತ್ತಾನೆ. ಮತ್ತು ವಿಷ್ಣು ಮೋಹಿನಿಯ ರೂಪ ತಾಳಿ ಬಂದು, ದೇವತೆಗಳಿಗಷ್ಟೇ ಅಮೃತ ಸಿಗುವಂತೆ ಮಾಡುತ್ತಾನೆ.

ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )
9019893816
ಉತ್ತರ ಕನ್ನಡ, ದಕ್ಷಿಣ ಕನ್ನಡದ ಪ್ರಖ್ಯಾತ ಜ್ಯೋತಿಷ್ಯರು, ಇವರು ನಿಮ್ಮ ಸಮಸ್ಯೆಗಳಾದ ವಿದ್ಯೆ,
ಉದ್ಯೋಗ, ವ್ಯಾಪಾರ, ಮದುವೆ, ಸಂತಾನ, ಆರೋಗ್ಯ, ಸ್ತ್ರೀ-ಪುರುಷ ವಶೀಕರಣ, ಮಾಟ-ಮಂತ್ರ,
ಶತ್ರು ನಾಶ, ಭೂಮಿ ವಿಚಾರ, ಸತಿ-ಪತಿ ಕಲಹ, ಮದುವೆದುಷ್ಟ ಶಕ್ತಿ, ದೃಷ್ಟಿ ದೋಷ ಪರಿಹಾರ,
ಇನ್ನೂ ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇರಳಿಯ ದೈವಿಕ ಶಕ್ತಿಯಿಂದ
೨ ದಿನಗಳಲ್ಲಿ ಪರಿಹಾರ (೧೦೦% ಪರಿಹಾರ ಗ್ಯಾರಂಟಿ )
ಒಂದೇ ಕರೆಯಲ್ಲಿ ನಿಮ್ಮ ಜೀವನ ಬದಲಾಯಿಸುತ್ತಾರೆ.
ಫೋನಿನ ಮೂಲಕ ಪರಿಹಾರ




