ಪಾರ್ವತಿ ದೇವಿ ಹಲವು ರೂಪಗಳನ್ನ ತಾಳಿ ಹಲವು ರಾಕ್ಷಸರ ಸಂಹಾರ ಮಾಡಿದ್ದಾಳೆ. ನವರಾತ್ರಿಯಂದು ನಾವು ಪೂಜಿಸುವ ನವದುರ್ಗೆಯರು ಕೂಡ ಪಾರ್ವತಿಯ ರೂಪಗಳೇ ಆಗಿದೆ. ಜಗನ್ಮಾತೆಯಾಗಿರುವ ಪಾರ್ವತಿಗೆ 100ಕ್ಕೂ ಹೆಚ್ಚು ಹೆಸರುಗಳಿದೆ. ಪಾರ್ವತಿಯ ಕೆಲ ರೂಪಗಳ ಬಗ್ಗೆ ಮಾಹಿತಿಯನ್ನ ತಿಳಿಯೋಣ ಬನ್ನಿ..



ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಲಕ್ಷ್ಮಿಕಾಂತ್ ಭಟ್
9986987548
ಪರ್ವತ ರಾಜನ ಮಗಳೇ ಪಾರ್ವತಿ. ಪರಶಿವನ ಪತ್ನಿಯಾಗಿರುವ ಪಾರ್ವತಿ, ಗಣೇಶ ಮತ್ತು ಕಾರ್ತಿಕೇಯನ ತಾಯಿ. ಪಾರ್ವತಿ ದೇವಿಯನ್ನು ಆದಿ ಪರಾಶಕ್ತಿ ಅಂತಲೂ ಕರೆಯಲಾಗುತ್ತದೆ. ದುಷ್ಟರಿಗೆ ಶಿಕ್ಷೆ ನೀಡಲು, ಶಿಷ್ಟರಿಗೆ ರಕ್ಷಣೆ ನೀಡಲು ಪಾರ್ವತಿ ದೇವಿ ಹಲವಾರು ರೂಪವನ್ನು ತಾಳಿದ್ದಾಳೆನ್ನಲಾಗಿದೆ.
ತಂದೆಯ ಮಾತನ್ನು ಧಿಕ್ಕರಿಸಿ, ಶಿವನನ್ನು ವಿವಾಹವಾಗಿ, ಶಿವನಿಗೆ ಅವಮಾನವಾದಾಗ ಅಗ್ನಿಕುಂಡದಲ್ಲಿ ಹಾರಿ ಪ್ರಾಣತ್ಯಾಗ ಮಾಡಿದ ಸತಿಯೇ ಪಾರ್ವತಿ. ಈ ಕಾರಣಕ್ಕೆ ಶಿವ ಸಿಟ್ಟಿನಲ್ಲಿ ರುದ್ರತಾಂಡವ ಮಾಡುತ್ತಾನೆ. ಆತನ ರುದ್ರತಾಂಡವ ನಿಲ್ಲಿಸಲು ಸತಿಗೆ ಮತ್ತೊಮ್ಮೆ ಹುಟ್ಟಿಬರಲು ದೇವತೆಗಳು ಬೇಡಿಕೊಂಡರು. ಆಗ ಸತಿ ಮತ್ತ ಜನ್ಮ ತಾಳುತ್ತಾಳೆ.
ಇನ್ನು ಗಂಡು ಹೆಣ್ಣು ಸಮಾನರೆಂಬುದನ್ನು ತೋರಿಸಲು ಶಿವ ಪಾರ್ವತಿ ಅರ್ಧನಾರೇಶ್ವರನ ರೂಪ ತೊಟ್ಟರು. ಇನ್ನು ಸಮುದ್ರ ಮಂಥನದ ವೇಳೆ ಶಿವ ವಿಷ ಕುಡಿದು ವಿಷಕಂಠನಾಗಿದ್ದ. ಈ ವೇಳೆ ಶಿವನ ದೇಹದಲ್ಲಿರುವ ವಿಷವನ್ನು ತೆಗೆಯಲು ಪಾರ್ವತಿ ದೇವಿ ತಾರಾದೇವಿಯ ರೂಪದಲ್ಲಿ ಬಂದು ಶಿವನಿಗೆ ಹಾಲುಣಿಸುತ್ತಾಳೆ.
ಇನ್ನು ನಾವು ಮಧುರೈ ಮೀನಾಕ್ಷಿ ಬಗ್ಗೆ ಈಗಾಗಲೇ ಹೇಳಿದ್ದೇವೆ. ಈಕೆಯೂ ಕೂಡ ಪಾರ್ವತಿಯ ಪ್ರತಿರೂಪವೇ. ಕೂಷ್ಮಾಂಡ ದೇವಿ, ಅನ್ನಪೂರ್ಣೇಶ್ವರಿ ಎಲ್ಲರೂ ಪಾರ್ವತಿಯ ಪ್ರತಿರೂಪವೇ. ಇನ್ನು ಸಿಂಹ ಪಾರ್ವತಿಯ ವಾಹನವಾಗಿದೆ. ಆ ಸಿಂಹ ಅರ್ಧ ಸಿಂಹದ ರೂಪದಲ್ಲಿ ಮತ್ತು ಅರ್ಧ ಹುಲಿಯ ರೂಪದಲ್ಲಿದೆ.

ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಲಕ್ಷ್ಮಿಕಾಂತ್ ಭಟ್
9986987548
ಉತ್ತರ ಕನ್ನಡ, ದಕ್ಷಿಣ ಕನ್ನಡ ಪ್ರಖ್ಯಾತ ಜ್ಯೋತಿಷ್ಯರು
ಇವರು ನಿಮ್ಮ ಸಮಸ್ಯೆಗಳಾದ ವಿದ್ಯೆ, ಉದ್ಯೋಗ,
ವ್ಯಾಪಾರ, ಮದುವೆ, ಸಂತಾನ, ಆರೋಗ್ಯ,
ಸ್ತ್ರೀ-ಪುರುಷ ವಶೀಕರಣ, ಮಾಟ-ಮಂತ್ರ, ಶತ್ರು ನಾಶ,
ಭೂಮಿ ವಿಚಾರ, ಸತಿ-ಪತಿ ಕಲಹ, ಮದುವೆ ಸಮಸ್ಯೆ,
ದುಷ್ಟ ಶಕ್ತಿ, ದೃಷ್ಟಿದೋಷ ಪರಿಹಾರ,
ಇನ್ನೂ ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇರಳಿಯ
ದೈವಿಕ ಶಕ್ತಿಯಿಂದ 2 ದಿನಗಳಲ್ಲಿ ಪರಿಹಾರ
( 100% ಪರಿಹಾರ ಗ್ಯಾರಂಟಿ )
ಒಂದು ಫೋನಿನ ಕರೆ ನಿಮ್ಮ ಜೀವನ ಬದಲಾಯಿಸುತ್ತೆ
ಈ ಕೂಡಲೇ ಕರೆ ಮಾಡಿ
998698754




