ಮೊದ ಮೊದಲು ಕೌರವರು ಪಾಂಡವರೆಲ್ಲ ಉತ್ತಮ ಸಹೋದರರಾಗಿ, ಖುಷಿ ಖುಷಿಯಿಂದ ಬಾಳುತ್ತಿದ್ದರು. ಆದ್ರೆ ದುರ್ಯೋಧನ ಮಾತ್ರ ಕೌರವ ಪಾಂಡವರ ಖುಷಿ ನೋಡಿ ಅಸೂಯೆ ಪಡುತ್ತಿದ್ದ. ಅವನಿಗೆ ಪಾಂಡವರೆಂದರೆ, ಅದರಲ್ಲೂ ಭೀಮನೆಂದರೆ ಆಗುತ್ತಿರಲಿಲ್ಲ. ಹಾಗಾಗಿ ಭೀಮನನ್ನು ಕೊಲ್ಲಬೇಕೆಂಬ ಕೆಟ್ಟ ಯೋಚನೆ ಬಾಲ್ಯದಲ್ಲಿಯೇ ದುರ್ಯೋಧನನ್ನು ಆವರಿಸಿತ್ತು.



ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಲಕ್ಷ್ಮಿಕಾಂತ್ ಭಟ್
9986987548
ಈ ಕಾರಣಕ್ಕೆ ದುರ್ಯೋಧನ ಗಂಗಾ ನದಿ ತೀರದಲ್ಲಿ ವಿಚಿತ್ರವಾಗ ಗೂಡೊಂದನ್ನ ಕಟ್ಟಿ ಅಲ್ಲಿ ಭಕ್ಷ್ಯ ಭೋಜನವನ್ನಿಟ್ಟು, ಟದ ವಸ್ತುಗಳನ್ನೆಲ್ಲ ಇದ್ದು, ಕೌರವ ಮತ್ತು ಪಾಂಡವರನೆಲ್ಲ ಕರೆಸುತ್ತಾನೆ. ಇದನ್ನೆಲ್ಲ ಕಂಡು ಎಲ್ಲರೂ ಖುಷಿಯಿಂದ ಭಕ್ಷ್ಯ ಭೋಜನ ಸವಿದು ಆಟವಾಡಿ, ಕೊಂಚ ನೀರಿನಲ್ಲಿ ಈಜಾಡಿ ತಮ್ಮ ಲೋಕದಲ್ಲಿ ತೇಲುತ್ತಿರುತ್ತಾರೆ. ಆ ವೇಳೆ ದುರ್ಯೋಧನ ಭೀಮನನ್ನು ಬಹು ಪ್ರೀತಿಯಿಂದ ಮಾತನಾಡಿಸಿ, ತಾನೇ ತನ್ನ ಕೈಯ್ಯಾರೆ ವಿಷಪೂರಿತ ಭೋಜನವನ್ನು ಭೀಮನಿಗೆ ತಿನ್ನಿಸುತ್ತಾನೆ.
ನಂತರ ಯಾರಿಗೂ ಗೊತ್ತಾಗದಂತೆ ಗಂಗಾ ನದಿಯನ್ನು ಭೀಮನನ್ನು ಎಸೆಯುತ್ತಾನೆ. ಆ ನದಿಯಲ್ಲಿರುವ ವಿಷ ಸರ್ಪಗಳು ಭೀಮನಿಗೆ ಕಚ್ಚುತ್ತದೆ. ಆಗ ಸರ್ಪದ ವಿಷ ಭೀಮನ ಮೈ ಸೇರಿ ಮೈಯಲ್ಲಿದ್ದ ವಿಷವನ್ನ ತೆಗೆದು ಹಾಕುತ್ತದೆ. ಆಗ ಸರ್ಪಗಳ ರಾಜ ವಾಸುಕಿ ಭೀಮನನ್ನು ಕುರಿತು, ಆತ ಯಾರು, ಯಾಕಾಗಿ ಅವನು ಗಂಗಾನದಿಯಲ್ಲಿ ಬಿದ್ದನೆಂದು ಕೇಳುತ್ತಾನೆ.
ಆಗ ಭೀಮ ನಡೆದ ವಿಷಯ ತಿಳಿಸುತ್ತಾನೆ. ವಿಷಯ ತಿಳಿದ ವಾಸುಕಿ ಮತ್ತು ಅಲ್ಲಿನ ಸರ್ಪಗಳು ಭೀಮನಿಗೆ ಚಿಕಿತ್ಸೆ ನೀಡಿ, ಉತ್ತಮ ಆಹಾರಗಳನ್ನ ನೀಡಿ, ಭೀಮನ ಮೈಗೆ ಯಾವ ವಿಷ ಹಾಕಿದ್ರು ಭೀಮ ಗಟ್ಟಿಮುಟ್ಟಾಗಿರುವಂತೆ ಮಾಡಿ ಕಳುಹಿಸುತ್ತಾರೆ. ಅರಮನೆಗೆ ಬಂದ ಭೀಮನನ್ನು ನೋಡಿ, ತನ್ನ ಪ್ರಯತ್ನವೆಲ್ಲ ವಿಫಲವಾಯಿತೆಂದು ದುರ್ಯೋಧನನಿಗೆ ನಿರಾಸೆಯಾಗುತ್ತದೆ.

ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಲಕ್ಷ್ಮಿಕಾಂತ್ ಭಟ್
9986987548
ಉತ್ತರ ಕನ್ನಡ, ದಕ್ಷಿಣ ಕನ್ನಡ ಪ್ರಖ್ಯಾತ ಜ್ಯೋತಿಷ್ಯರು
ಇವರು ನಿಮ್ಮ ಸಮಸ್ಯೆಗಳಾದ ವಿದ್ಯೆ, ಉದ್ಯೋಗ,
ವ್ಯಾಪಾರ, ಮದುವೆ, ಸಂತಾನ, ಆರೋಗ್ಯ,
ಸ್ತ್ರೀ-ಪುರುಷ ವಶೀಕರಣ, ಮಾಟ-ಮಂತ್ರ, ಶತ್ರು ನಾಶ,
ಭೂಮಿ ವಿಚಾರ, ಸತಿ-ಪತಿ ಕಲಹ, ಮದುವೆ ಸಮಸ್ಯೆ,
ದುಷ್ಟ ಶಕ್ತಿ, ದೃಷ್ಟಿದೋಷ ಪರಿಹಾರ,
ಇನ್ನೂ ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇರಳಿಯ
ದೈವಿಕ ಶಕ್ತಿಯಿಂದ 2 ದಿನಗಳಲ್ಲಿ ಪರಿಹಾರ
( 100% ಪರಿಹಾರ ಗ್ಯಾರಂಟಿ )
ಒಂದು ಫೋನಿನ ಕರೆ ನಿಮ್ಮ ಜೀವನ ಬದಲಾಯಿಸುತ್ತೆ
ಈ ಕೂಡಲೇ ಕರೆ ಮಾಡಿ
998698754