ಈಗಾಗಲೇ ನಾವು ನಿಮಗೆ ಹನುಮಾನ್ ಚಾಲೀಸಾ ಪಠಿಸಿದರೆ ಏನು ಪ್ರಯೋಜನ..? ಹನುಮಂತನ ಪೂಜೆ ಮಾಡುವುದರಿಂದ ಏನು ಲಾಭ..? ಹನುಮನಿಗೆ ಯಾವ ಮಾಲೆ ಅರ್ಪಿಸಬೇಕು..? ಇತ್ಯಾದಿ ವಿಷಯದ ಬಗ್ಗೆ ಹೇಳಿದ್ದೇವೆ. ಇಂದು ನಾವು ಹನುಮ ಪಂಚಮುಖಿ ಅವತಾರ ತಾಳಲು ಕಾರಣವೇನು ಎಂಬ ಬಗ್ಗೆ ಹೇಳಲಿದ್ದೇವೆ.



ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )
9019893816
ಪುರಾಣ ಕಥೆಗಳ ಪ್ರಕಾರ, ಸೀತೆಯನ್ನು ರಾವಣನಿಂದ ಬಿಡಿಸಿಕೊಂಡು ಬರಲು ರಾಮ ಮತ್ತು ಲಕ್ಷ್ಮಣ ತಮ್ಮ ಸೇನೆಯೊಂದಿಗೆ ಲಂಕಾಕ್ಕೆ ಹೋಗುತ್ತಾರೆ. ಅಲ್ಲಿ ರಾವಣ ರಾಮನ ಜೊತೆ ಹೋರಾಡಲು ಅಹಿರಾವಣನ ಸಹಾಯ ಕೇಳುತ್ತಾನೆ. ಆಗ ಅಹಿರಾವಣ ರಾಮ ಮತ್ತು ಲಕ್ಷ್ಮಣರನ್ನು ನಿದ್ರೆಗೆ ಜಾರಿಸಿ, ಪಾತಾಳಕ್ಕೆ ಕರೆದೊಯ್ದು ಅಡಿಯಾಳಾಗಿ ಮಾಡಿಕೊಳ್ಳುತ್ತಾನೆ. ಆಗ ತನ್ನ ಒಡೆಯನನ್ನು ರಕ್ಷಿಸಲು ಆಂಜನೇಯ ಪಂಚಮುಖವನ್ನು ಧರಿಸಿ, ಪಾತಾಳಕ್ಕೆ ಹೋಗಿ ಅಹಿರಾವಣನ ವಧೆ ಮಾಡಿ, ರಾಮ- ಲಕ್ಷ್ಮಣರ ರಕ್ಷಣೆ ಮಾಡುತ್ತಾನೆ ಎಂದು ಹೇಳಲಾಗಿದೆ.
ಈ ಪಂಚಮುಖದಲ್ಲಿ ಮೊದಲ ರೂಪ ಆಂಜನೇಯನದ್ದಾಗಿದ್ದು, ಎರಡನೇಯದು ಗರುಡ ರೂಪವಾಗಿದೆ ಮತ್ತು ಮೂರನೇಯದ್ದು, ಅಶ್ವ ರೂಪವಾಗಿದೆ. ಅಲ್ಲದೇ ನಾಲ್ಕನೇ ರೂಪ ನರಸಿಂಹನದ್ದಾಗಿದ್ದು, ಐದನೇ ರೂಪ ವರಾಹದ್ದಾಗಿದೆ.
ಮಂತ್ರಾಲಯಕ್ಕೆ ಹೋದವರು ರಾಯರ ದರ್ಶನ ಮಾಡಿ, ಪಂಚಮುಖಿ ಆಂಜನೇಯದ ದರ್ಶನ ಮಾಡಿ ಬರಲೇಬೇಕು. ಬರೀ ರಾಯರ ದರ್ಶನ ಮಾಡಿ ಬಂದರೆ, ಆ ದರ್ಶನ ಅಪೂರ್ಣವಾಗುತ್ತದೆ. ಯಾರ ಮೇಲೆ ಪಂಚಮುಖಿ ಆಂಜನೇಯನ ಆಶೀರ್ವಾದವಿರುತ್ತದೆಯೋ, ಅವರು ಜೀವನದಲ್ಲಿ ಹೆಚ್ಚಿನ ಅಭಿವೃದ್ಧಿ ಹೊಂದುತ್ತಾರೆ.

ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )
9019893816
ಉತ್ತರ ಕನ್ನಡ, ದಕ್ಷಿಣ ಕನ್ನಡದ ಪ್ರಖ್ಯಾತ ಜ್ಯೋತಿಷ್ಯರು, ಇವರು ನಿಮ್ಮ ಸಮಸ್ಯೆಗಳಾದ ವಿದ್ಯೆ,
ಉದ್ಯೋಗ, ವ್ಯಾಪಾರ, ಮದುವೆ, ಸಂತಾನ, ಆರೋಗ್ಯ, ಸ್ತ್ರೀ-ಪುರುಷ ವಶೀಕರಣ, ಮಾಟ-ಮಂತ್ರ,
ಶತ್ರು ನಾಶ, ಭೂಮಿ ವಿಚಾರ, ಸತಿ-ಪತಿ ಕಲಹ, ಮದುವೆದುಷ್ಟ ಶಕ್ತಿ, ದೃಷ್ಟಿ ದೋಷ ಪರಿಹಾರ,
ಇನ್ನೂ ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇರಳಿಯ ದೈವಿಕ ಶಕ್ತಿಯಿಂದ
೨ ದಿನಗಳಲ್ಲಿ ಪರಿಹಾರ (೧೦೦% ಪರಿಹಾರ ಗ್ಯಾರಂಟಿ )
ಒಂದೇ ಕರೆಯಲ್ಲಿ ನಿಮ್ಮ ಜೀವನ ಬದಲಾಯಿಸುತ್ತಾರೆ.
ಫೋನಿನ ಮೂಲಕ ಪರಿಹಾರ




