ದ್ರೋಣರು ಗೌತಮರ ಪುತ್ರಿ ಕೃಪಿಯನ್ನು ವಿವಾಹವಾಗಿ, ಪುತ್ರ ಸಂತಾನವನ್ನು ಪಡೆಯುತ್ತಾರೆ. ಆ ಪುತ್ರ ಹುಟ್ಟಿದಾಗ ಕುದುರೆಯಂತೆ ಧ್ವನಿ ಮಾಡುತ್ತದೆ. ಹಾಗಾಗಿ ಅವನಿಗೆ ಅಶ್ವತ್ಥಾಮ ಎಂದು ಹೆಸರಿಡುತ್ತಾರೆ. ಆದರೆ ಪುತ್ರನಿಗೆ ಹಾಲುಣಿಸಲು ಕೂಡ ದ್ರೋಣರ ಬಳಿ ದುಡ್ಡಿರುವುದಿಲ್ಲ. ಶ್ರೀಮಂತರು ನೀರಿನಲ್ಲಿ ಅಕ್ಕಿ ಹಿಟ್ಟನ್ನ ಹಾಕಿ, ಅಶ್ವತ್ಥಾಮನಿಗೆ ಹಾಲೆಂದು ಕುಡಿಸಿ ಗೇಲಿ ಮಾಡುತ್ತಾರೆ.



ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಲಕ್ಷ್ಮಿಕಾಂತ್ ಭಟ್
9986987548
ಆಗ ದ್ರೋಣರು ಸಹಾಯ ಪಡೆಯಲು ದ್ರುಪದ ರಾಜನ ಬಳಿ ಬರುತ್ತಾರೆ. ದಟ್ಟ ದರಿದ್ರ ಬ್ರಾಹ್ಮಣ ತನ್ನ ಸ್ನೇಹಿತನೆಂದು ಬಂದದ್ದನ್ನ ದ್ರುಪದ ಸಹಿಸುವುದಿಲ್ಲ. ದ್ರೋಣರನ್ನು ಕುರಿತು, ದರಿದ್ರನು ಐಶ್ವರ್ಯವಂತರಿಗೆ ಮಿತ್ರನಾಗಲಾರ ಎಂದು ಹೇಳಿ, ಎಲ್ಲರೆದುರು ದ್ರುಪದ ಅವಮಾನ ಮಾಡುತ್ತಾನೆ. ಈ ಕಾರಣಕ್ಕೆ ದ್ರೋಣರು ದ್ರುಪದನಿಗೆ ಬುದ್ಧಿ ಕಲಿಸಬೇಕೆಂದು ನಿರ್ಧಾರ ಮಾಡುತ್ತಾರೆ.
ಕೌರವ ವಂಶದ ಬಾಲಕರಿಗೆ ವಿದ್ಯೆ ಕಲಿಸಲು ದ್ರೋಣರು ನಿರ್ಧರಿಸುತ್ತಾರೆ. ಈ ಬಗ್ಗೆ ಭೀಷ್ಮರ ಬಳಿ ಮಾತನಾಡಿದ ದ್ರೋಣರು ಬಾಲಕರಿಗೆ ವಿದ್ಯೆ ಕಲಿಸಲು ಅನುಮತಿ ಪಡೆದು, ತಮ್ಮ ಆಶ್ರಮಕ್ಕೆ ಕರೆದೊಯ್ಯುತ್ತಾರೆ. ಅಲ್ಲಿ ಎಲ್ಲರಿಗೂ ಸರಿಸಮನಾಗೇ ವಿದ್ಯೆ ಕಲಿಸುತ್ತಾರೆ. ಆದ್ರೆ ಅರ್ಜುನ, ದ್ರೋಣರು ಕಲಿಸಿದ ವಿದ್ಯೆಗಳನ್ನೆಲ್ಲ ಚೆನ್ನಾಗಿ ಕಲಿತು, ಬಿಲ್ವಿದ್ಯೆಯಲ್ಲಿ ಪರಿಣತಿ ಹೊಂದುತ್ತಾನೆ. ಮುಂದೆ ಅರ್ಜುನನೇ ದ್ರುಪದನನ್ನು ಯುದ್ಧದಲ್ಲಿ ಸೋಲಿಸುತ್ತಾನೆ.

ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಲಕ್ಷ್ಮಿಕಾಂತ್ ಭಟ್
9986987548
ಉತ್ತರ ಕನ್ನಡ, ದಕ್ಷಿಣ ಕನ್ನಡ ಪ್ರಖ್ಯಾತ ಜ್ಯೋತಿಷ್ಯರು
ಇವರು ನಿಮ್ಮ ಸಮಸ್ಯೆಗಳಾದ ವಿದ್ಯೆ, ಉದ್ಯೋಗ,
ವ್ಯಾಪಾರ, ಮದುವೆ, ಸಂತಾನ, ಆರೋಗ್ಯ,
ಸ್ತ್ರೀ-ಪುರುಷ ವಶೀಕರಣ, ಮಾಟ-ಮಂತ್ರ, ಶತ್ರು ನಾಶ,
ಭೂಮಿ ವಿಚಾರ, ಸತಿ-ಪತಿ ಕಲಹ, ಮದುವೆ ಸಮಸ್ಯೆ,
ದುಷ್ಟ ಶಕ್ತಿ, ದೃಷ್ಟಿದೋಷ ಪರಿಹಾರ,
ಇನ್ನೂ ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇರಳಿಯ
ದೈವಿಕ ಶಕ್ತಿಯಿಂದ 2 ದಿನಗಳಲ್ಲಿ ಪರಿಹಾರ
( 100% ಪರಿಹಾರ ಗ್ಯಾರಂಟಿ )
ಒಂದು ಫೋನಿನ ಕರೆ ನಿಮ್ಮ ಜೀವನ ಬದಲಾಯಿಸುತ್ತೆ
ಈ ಕೂಡಲೇ ಕರೆ ಮಾಡಿ
998698754




