ಮಾಟ ಮಂತ್ರ ಅನ್ನುವುದು ಹಿಂದಿನ ಕಾಲದಿಂದಲೂ ನಡೆದುಕೊಂಡು ಬಂದಿದೆ. ಕೆಟ್ಟ ಮನಸ್ಸುಳ್ಳ ಮನುಷ್ಯರು ತಮಗಾಗದವರ ಮೇಲೆ ಮಾಟ ಮಂತ್ರ ಮಾಡಿಸುತ್ತಾರೆ. ಈಗಿನ ಕಾಲದಲ್ಲೂ ಕೂಡ ಮಾಟ ಮಂತ್ರ ಮಾಡಿಸಿ, ತಮ್ಮ ಶತ್ರುಗಳನ್ನು ನಾಶ ಮಾಡುವ ಜನ ಕೆಲವೆಡೆ ಇದ್ದಾರೆ. ಯಾರಾದರೂ ನಿಮಗೆ ಕೆಲ ದಿನಗಳಲ್ಲಿ ಊಟಕ್ಕೆ ಕರೆದರೆ, ಅಥವಾ ತಿನ್ನಲು ಏನಾದರೂ ಆಹಾರವನ್ನು ನೀಡಿದರೆ ಅದನ್ನ ತಿನ್ನಬೇಡಿ. ಯಾವ ದಿನಗಳಲ್ಲಿ ತಿನ್ನಬಾರದು ಅನ್ನೋ ಬಗ್ಗೆ ತಿಳಿಯೋಣ ಬನ್ನಿ..



ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಲಕ್ಷ್ಮಿಕಾಂತ್ ಭಟ್
9986987548
ಈಗಿನ ಕಾಲದಲ್ಲಿ ಮಿತ್ರರಂತೆ ಬಂದು, ಸಂಚು ಮಾಡುವವರೇ ಹೆಚ್ಚಾಗಿದ್ದಾರೆ. ಹಾಗಾಗಿ ನಮ್ಮ ಮನೆಯ ಜನರನ್ನು ಬಿಟ್ಟು ಬೇರೆಯವರನ್ನು ನಂಬುವ ಪರಿಸ್ಥಿತಿಯಲ್ಲಿ ನಾವಿಲ್ಲ. ಹಾಗಾಗಿ ಯಾರಾದರೂ, ದೇವರ ಪ್ರಸಾದವೆಂದು ಕುಂಕುಮ, ದಾನ ಅಥವಾ ತಿಂಡಿಯನ್ನು ಕೊಟ್ಟರೆ ಅದನ್ನು ತಿನ್ನುವ ಮುನ್ನ ನೂರು ಬಾರಿ ಯೋಚಿಸಬೇಕು.
ಇನ್ನು ನಿಮಗೆ ಯಾರಾದರೂ ಮಂಗಳವಾರ, ಶನಿವಾರ, ಅಮವಾಸ್ಯೆ- ಹುಣ್ಣಿಮೆಯಂದು, ಅಥವಾ ಗ್ರಹಣದಂದು ಏನಾದರೂ ತಿನ್ನಲು ಕೊಟ್ಟರೆ, ಅಥವಾ ಊಟಕ್ಕೆ ಬನ್ನಿ ಎಂದು ಮನೆಗೆ ಕರೆದರೆ ಹೋಗಬೇಡಿ. ಏಕೆಂದರೆ, ಈ ಸಮಯದಲ್ಲಿ ಊಟ-ತಿಂಡಿಯಲ್ಲಿ ಮದ್ದು ಬೆರೆಸಿ ಕೊಟ್ಟರೆ, ಅದನ್ನ ನೀವು ತಿಂದರೆ ನಿಮ್ಮ ಆರೋಗ್ಯ ಹಾಳಾಗುತ್ತದೆ. ಹೊಟ್ಟೆಯಲ್ಲಿ ಕೂದಲು ಬೆಳೆದು, ಮುಂದೆ ನಿಮ್ಮ ಜೀವಕ್ಕೇ ಅಪಾಯ ಸಂಭವಿಸುವ ಸಾಧ್ಯತೆ ಇರುತ್ತದೆ. ಹಾಗಾಗಿ ಇಂಥ ದಿನಗಳಲ್ಲಿ ಎಲ್ಲೂ ಊಟ ತಿಂಡಿ ಮಾಡಬೇಡಿ. ಇಂಥ ಮದ್ದು ಹೊಟ್ಟೆ ಸೇರಿದ್ದರೆ, ಅದನ್ನು ತೆಗಿಯಲೆಂದೇ ಕೆಲ ಮಂತ್ರವಾದಿಗಳಿರುತ್ತಾರೆ. ಅಂಥವರ ಬಳಿ ಹೋಗಿ, ಆದಷ್ಟು ಬೇಗ ಮದ್ದು ತೆಗಿಸಿರಿ.

ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಲಕ್ಷ್ಮಿಕಾಂತ್ ಭಟ್
9986987548
ಉತ್ತರ ಕನ್ನಡ, ದಕ್ಷಿಣ ಕನ್ನಡ ಪ್ರಖ್ಯಾತ ಜ್ಯೋತಿಷ್ಯರು
ಇವರು ನಿಮ್ಮ ಸಮಸ್ಯೆಗಳಾದ ವಿದ್ಯೆ, ಉದ್ಯೋಗ,
ವ್ಯಾಪಾರ, ಮದುವೆ, ಸಂತಾನ, ಆರೋಗ್ಯ,
ಸ್ತ್ರೀ-ಪುರುಷ ವಶೀಕರಣ, ಮಾಟ-ಮಂತ್ರ, ಶತ್ರು ನಾಶ,
ಭೂಮಿ ವಿಚಾರ, ಸತಿ-ಪತಿ ಕಲಹ, ಮದುವೆ ಸಮಸ್ಯೆ,
ದುಷ್ಟ ಶಕ್ತಿ, ದೃಷ್ಟಿದೋಷ ಪರಿಹಾರ,
ಇನ್ನೂ ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇರಳಿಯ
ದೈವಿಕ ಶಕ್ತಿಯಿಂದ 2 ದಿನಗಳಲ್ಲಿ ಪರಿಹಾರ
( 100% ಪರಿಹಾರ ಗ್ಯಾರಂಟಿ )
ಒಂದು ಫೋನಿನ ಕರೆ ನಿಮ್ಮ ಜೀವನ ಬದಲಾಯಿಸುತ್ತೆ
ಈ ಕೂಡಲೇ ಕರೆ ಮಾಡಿ
998698754




