ಗೋದಿಹಿಟ್ಟಿನ ಮತ್ತು ಸಗಣಿಯ ದೀಪ ಹಚ್ಚುವುದರಿಂದ ಆಗುವ ಪ್ರಯೋಜನಗಳೇನು ಗೊತ್ತೇ..?

ನಾವು ಹಲವು ದೀಪಗಳ ಪ್ರಯೋಜನದ ಬಗ್ಗೆ ಹೇಳಿದ್ದೇವೆ. ಅದೇ ರೀತಿ ಇಂದು ಗೋದಿಹಿಟ್ಟಿನ ದೀಪ, ಸಗಣಿಯ ದೀಪದ ಬಗ್ಗೆ ಹೇಳಲಿದ್ದೇವೆ. ಆ ಬಗ್ಗೆ ಮತ್ತಷ್ಟು ಮಾಹಿತಿಯನ್ನ ತಿಳಿಯೋಣ ಬನ್ನಿ..

ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )
9019893816

ಗೋದಿಹಿಟ್ಟಿನ ಹಣತೆ ಮಾಡಿಕೊಳ್ಳಿ. ಅದಕ್ಕೆ ಕಪ್ಪು ದಾರವನ್ನು ಬತ್ತಿಯಂತೆ ಹಾಕಿ, ದೀಪದ ಎಣ್ಣೆ ಹಾಕಿ ದೀಪ ಹಚ್ಚಿ, ಆ ದೀಪದಲ್ಲಿ ಎರಡು ಒಣಮೆಣಸಿನಕಾಯಿ ಹಾಕಿ, ಯಾರಿಗಾದರೂ ದೃಷ್ಟಿ ಬಿದ್ದಿದ್ದರೆ ಈ ದೀಪವನ್ನ ಅವರಿಗೆ ಬೆಳಗಬೇಕು. ಹೀಗೆ ಮಾಡಿದರೆ ದೃಷ್ಟಿದೋಷ ನಿವಾರಣೆಯಾಗುತ್ತದೆ.

ಇನ್ನು ಸಗಣಿಯಿಂದ ನಾಲ್ಕು ಮುಖವುಳ್ಳ ಹಣತೆ ಮಾಡಿ, ಎಳ್ಳೆಣ್ಣೆ ಮತ್ತು ಸ್ವಲ್ಪ ಬೆಲ್ಲವನ್ನ ಹಾಕಿ, ದೃಷ್ಟಿ ತಾಕಿದವರಿಗೆ ಈ ದೀಪ ಬೆಳಗಿ, ಮನೆಯ ಮುಖ್ಯದ್ವಾರದಲ್ಲಿ ಈ ದೀಪವನ್ನು ಇಡಬೇಕು. ಇದರಿಂದ ದೃಷ್ಠಿ ದೋಷ ನಿವಾರಣೆಯಾಗುತ್ತದೆ.

ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )
9019893816
ಉತ್ತರ ಕನ್ನಡ, ದಕ್ಷಿಣ ಕನ್ನಡದ ಪ್ರಖ್ಯಾತ ಜ್ಯೋತಿಷ್ಯರು, ಇವರು ನಿಮ್ಮ ಸಮಸ್ಯೆಗಳಾದ ವಿದ್ಯೆ,
ಉದ್ಯೋಗ, ವ್ಯಾಪಾರ, ಮದುವೆ, ಸಂತಾನ, ಆರೋಗ್ಯ, ಸ್ತ್ರೀ-ಪುರುಷ ವಶೀಕರಣ, ಮಾಟ-ಮಂತ್ರ,
ಶತ್ರು ನಾಶ, ಭೂಮಿ ವಿಚಾರ, ಸತಿ-ಪತಿ ಕಲಹ, ಮದುವೆದುಷ್ಟ ಶಕ್ತಿ, ದೃಷ್ಟಿ ದೋಷ ಪರಿಹಾರ,
ಇನ್ನೂ ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇರಳಿಯ ದೈವಿಕ ಶಕ್ತಿಯಿಂದ
೨ ದಿನಗಳಲ್ಲಿ ಪರಿಹಾರ (೧೦೦% ಪರಿಹಾರ ಗ್ಯಾರಂಟಿ )
ಒಂದೇ ಕರೆಯಲ್ಲಿ ನಿಮ್ಮ ಜೀವನ ಬದಲಾಯಿಸುತ್ತಾರೆ.
ಫೋನಿನ ಮೂಲಕ ಪರಿಹಾರ

About The Author