ಒಳ್ಳೆ ಕೆಲಸಕ್ಕೆ ಹೋಗುವಾಗ ಬೆಕ್ಕು ಅಡ್ಡ ಬಂದರೆ ಈ ವಾಕ್ಯ ಹೇಳಿ..

ಯಾವುದಾದರೂ ಉತ್ತಮ ಕೆಲಸಕ್ಕೆ ಹೋಗುವಾಗ ಅಡ್ಡ ಬೆಕ್ಕು ಹೋದರೆ, ಆ ಕೆಲಸ ಆಗುವುದಿಲ್ಲ ಎಂದು ಹಲವರು ನಂಬುತ್ತಾರೆ. ಮೊದಲನೇಯದಾಗಿ ಬೆಕ್ಕನ್ನ ಅಪಶಕುನ ಅಂತಾ ಹಲವರು ನಂಬಿದ್ದಾರೆ. ಹಾಗಾಗಿ ಅದು ಅಡ್ಡ ಹೋದ್ರೆ ಯಾವ ಕೆಲಸವೂ ಕೈಗೂಡುವುದಿಲ್ಲ ಅಂತಾ ಹೇಳಲಾಗುತ್ತದೆ. ಹಾಗಾದ್ರೆ ಅಡ್ಡ ಬೆಕ್ಕು ಹೋದ್ರೆ ಏನು ಮಾಡಬೇಕು ಅನ್ನೋ ಬಗ್ಗೆ ನೋಡೋಣ ಬನ್ನಿ..

ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )
9019893816

ಕೆಲವರು ರಸ್ತೆಯಲ್ಲಿ ಹೋಗುವಾಗ ಅಡ್ಡ ಬೆಕ್ಕು ಹೋದ್ರೆ ಕೊಂಚ ನಿಮಿಷ ಅಲ್ಲೇ ನಿಂತು ನಂತರ ಸಾಗುತ್ತಾರೆ. ಹೀಗೆ ಮಾಡುವುದರಿಂದ ಅಪಶಕುನ ಕಳೆದು ಹೋಗುತ್ತದೆ ಎಂದು ನಂಬಲಾಗುತ್ತದೆ. ಬೆಕ್ಕು ಅಡ್ಡ ಹೋಗುವಾಗ ಬಲಗಡೆಯಿಂದ ಎಡಗಡೆ ಹೋದರೆ ಅಶುಭ ಅಂತಾ ಹೇಳ್ತಾರೆ. ಹಾಗಂತಾ ಎಲ್ಲಾ ಟೈಮಲ್ಲೂ ಬೆಕ್ಕು ಅಡ್ಡ ಹೋಗೋದು ಅಪಶಕುನ ಅಂತಾ ಹೇಳಲಾಗೋದಿಲ್ಲ.

ಕೆಲವರು ಇದನ್ನ ಮೂಢನಂಬಿಕೆ ಅಂತಾ ಹೇಳ್ತಾರೆ. ಏನೋ ಬೆಕ್ಕು ತನ್ನಷ್ಟಕ್ಕೆ ರೋಡ್ ಕ್ರಾಸ್ ಮಾಡ್ತಿದೆ ಅಂತಾರೆ. ಆದ್ರೆ ಕೆಲವರಿಗೆ ಈ ರೀತಿಯ ಎಕ್ಸ್‌ಪಿರಿಯೇನ್ಸ್ ಆಗಿದೆ. ಅಡ್ಡ ಬೆಕ್ಕು ಹೋದಾಗ ಕೆಲಸ ಪೂರ್ಣವಾಗದೇ ಉಳಿದಿದೆ, ಹೋದ ಕೆಲಸವಾಗದೇ ವಾಪಸ್ ಬಂದವರು ಕೂಡ ಇದ್ದಾರೆ. ಹೀಗಾಗಿ ಬೆಕ್ಕು ಅಡ್ಡ ಹೋಗುವುದನ್ನ ಮೂಢನಂಬಿಕೆ ಎಂದು ಕರೆಯಲಾಗಿದೆ.

ಇನ್ನು ನೀವೇನಾದರೂ ಒಳ್ಳೆಯ ಕೆಲಸಕ್ಕೆ ಹೋಗುವಾಗ ಬೆಕ್ಕು ಅಡ್ಡ ಬಂದರೆ, ನಿಂತು ಹೋಗುವ ಬದಲು, ಶ್ರೀ ಕೃಷ್ಣ ಮಾರ್ಜಾಲ ದರ್ಶನಂ ಅಂತಾ ಎರಡು ಬಾರಿ ಹೇಳಿ ದೇವರನ್ನು ನೆನೆಸಿಕೊಂಡು ಹೋದರೆ ಉತ್ತಮ.

ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )
9019893816
ಉತ್ತರ ಕನ್ನಡ, ದಕ್ಷಿಣ ಕನ್ನಡದ ಪ್ರಖ್ಯಾತ ಜ್ಯೋತಿಷ್ಯರು, ಇವರು ನಿಮ್ಮ ಸಮಸ್ಯೆಗಳಾದ ವಿದ್ಯೆ,
ಉದ್ಯೋಗ, ವ್ಯಾಪಾರ, ಮದುವೆ, ಸಂತಾನ, ಆರೋಗ್ಯ, ಸ್ತ್ರೀ-ಪುರುಷ ವಶೀಕರಣ, ಮಾಟ-ಮಂತ್ರ,
ಶತ್ರು ನಾಶ, ಭೂಮಿ ವಿಚಾರ, ಸತಿ-ಪತಿ ಕಲಹ, ಮದುವೆದುಷ್ಟ ಶಕ್ತಿ, ದೃಷ್ಟಿ ದೋಷ ಪರಿಹಾರ,
ಇನ್ನೂ ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇರಳಿಯ ದೈವಿಕ ಶಕ್ತಿಯಿಂದ
೨ ದಿನಗಳಲ್ಲಿ ಪರಿಹಾರ (೧೦೦% ಪರಿಹಾರ ಗ್ಯಾರಂಟಿ )
ಒಂದೇ ಕರೆಯಲ್ಲಿ ನಿಮ್ಮ ಜೀವನ ಬದಲಾಯಿಸುತ್ತಾರೆ.
ಫೋನಿನ ಮೂಲಕ ಪರಿಹಾರ

About The Author