ಕನಸಿನಲ್ಲಿ ನಾಯಿಯನ್ನ ಕಂಡರೆ ಏನರ್ಥ..? ಇದು ಶುಭವೋ..? ಅಶುಭವೋ..?

ಕನಸ್ಸು ಅನ್ನೋದು ನಾವಂದುಕೊಂಡಂತೆ ಬೀಳುವುದಲ್ಲ. ನಮ್ಮ ಹಣೆಬರಹಕ್ಕೆ ತಕ್ಕಂತೆ ಬೀಳುತ್ತದೆ. ಒಮ್ಮೊಮ್ಮೆ ಆ ಕನಸು ನಮ್ಮ ಹಣೆಬರಹವನ್ನು ಒಳ್ಳೆಯ ರೀತಿಯಲ್ಲಿ ಮತ್ತು ಕೆಟ್ಟ ರೀತಿಯಲ್ಲಿ ಬದಲಾಯಿಸಲೂಬಹುದು. ಹಾಗಾದ್ರೆ ಕನಸಿನಲ್ಲಿ ನಾಯಿಯನ್ನ ಕಂಡರೆ ಶುಭವೋ, ಲಾಭವೋ ಅನ್ನೋ ಬಗ್ಗೆ ತಿಳಿಯೋಣ ಬನ್ನಿ..

ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಲಕ್ಷ್ಮಿಕಾಂತ್ ಭಟ್
9986987548

ನಾಯಿ ಅಂದ್ರೆ ನಿಯತ್ತಿನ ಪ್ರಾಣಿ. ನಾಯಿಗಿರುವ ನಿಯತ್ತು ಮನುಷ್ಯನಿಗೂ ಇರುವುದಿಲ್ಲ. ಯಾರಾದರೂ ಒಂದು ತುತ್ತು ಅನ್ನ ಕೊಟ್ಟರೂ ಸಾಕು. ಅವರನ್ನ ನೆನಪಿಟ್ಟುಕೊಳ್ಳುವ ಗುಣ ನಾಯಿಗಿರುತ್ತದೆ. ಹಾಗಾಗಿ ನಾಯಿಯಷ್ಟು ನಿಯತ್ತಿನ ಪ್ರಾಣಿ ಮತ್ತೊಂದಿಲ್ಲ. ಇನ್ನು ಕನಸ್ಸಿನಲ್ಲಿ ನಾಯಿ ಕಚ್ಚುವಂತೆ ಕನಸು ಬಿದ್ರೆ, ನಿಮ್ಮ ದಾಂಪತ್ಯ ಜೀವನದಲ್ಲಿ ಸಮಸ್ಯೆ ಕಾಣಿಸಿಕೊಳ್ಳಬಹುದು ಎಂದರ್ಥ. ಹಾಗಾಗಿ ನಿಮ್ಮ ಬಾಳ ಸಂಗಾತಿಯ ಜೊತೆ ಉತ್ತಮವಾಗಿರಿ.

ಬಿಳಿ ಬಣ್ಣದ ನಾಯಿ ಕನಸ್ಸಿನಲ್ಲಿ ಕಾಣಿಸಿಕೊಂಡರೆ ಉತ್ತಮ. ಕಂದು ಬಣ್ಣದ ನಾಯಿ ಕನಸಿನಲ್ಲಿ ಕಾಣಿಸಿಕೊಂಡರೆ ಅತೀ ಉತ್ತಮ. ಮತ್ತು ಕಪ್ಪು ಬಣ್ಣದ ನಾಯಿ ಕನಸಿನಲ್ಲಿ ಕಾಣಿಸಿಕೊಂಡರೆ ತೊಂದರೆ ಕಟ್ಟಿಟ್ಟ ಬುತ್ತಿ ಅಂತಾ ಹೇಳಲಾಗುತ್ತದೆ.

ಇನ್ನು ನೀವು ಯಾರನ್ನಾದರೂ ಇಷ್ಟಪಡುತ್ತಿದ್ದರೆ, ಅವರಿಗೆ ಪ್ರಪೋಸ್ ಮಾಡಬೇಕು ಅಂತಿದ್ದರೆ, ನಿಮಗೇನಾದರೂ ನಾಯಿ ಅಟ್ಟಿಸಿಕೊಂಡು ಬರುವಂತೆ ಕನಸು ಬಿದ್ದರೆ, ಆದಷ್ಟು ಬೇಗ ನಿಮ್ಮ ಪ್ರೀತಿಯನ್ನ ಹೇಳಿಕೊಳ್ಳಿ. ಯಾಕಂದ್ರೆ ನಿಮಗೆ ನಾಯಿ ಅಟ್ಟಿಸಿಕೊಂಡು ಬಂದಂತೆ ಕನಸು ಬಿದ್ರೆ, ಅದು ನಿಮ್ಮ ಪ್ರೀತಿಯಲ್ಲಿ ಸಕ್ಸಸ್ ಕಾಣೋ ಮುನ್ಸೂಚನೆಯಾಗಿದೆ.

ಯಾವ ಕನಸು ಬಿದ್ದರೂ, ದೇವರಲ್ಲಿ ನಂಬಿಕೆ ಇರಿಸಿ ಭಕ್ತಿ ಮಾಡುವುದರಿಂದ ನಿಮ್ಮ ಜೀವನದಲ್ಲಿ ಬರಬಹುದಾದ ಸಮಸ್ಯೆ ಕಡಿಮೆಯಾಗಬಹುದು.

ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಲಕ್ಷ್ಮಿಕಾಂತ್ ಭಟ್
9986987548

ಉತ್ತರ ಕನ್ನಡ, ದಕ್ಷಿಣ ಕನ್ನಡ ಪ್ರಖ್ಯಾತ ಜ್ಯೋತಿಷ್ಯರು
ಇವರು ನಿಮ್ಮ ಸಮಸ್ಯೆಗಳಾದ ವಿದ್ಯೆ, ಉದ್ಯೋಗ,
ವ್ಯಾಪಾರ, ಮದುವೆ, ಸಂತಾನ, ಆರೋಗ್ಯ,
ಸ್ತ್ರೀ-ಪುರುಷ ವಶೀಕರಣ, ಮಾಟ-ಮಂತ್ರ, ಶತ್ರು ನಾಶ,
ಭೂಮಿ ವಿಚಾರ, ಸತಿ-ಪತಿ ಕಲಹ, ಮದುವೆ ಸಮಸ್ಯೆ,
ದುಷ್ಟ ಶಕ್ತಿ, ದೃಷ್ಟಿದೋಷ ಪರಿಹಾರ,
ಇನ್ನೂ ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇರಳಿಯ
ದೈವಿಕ ಶಕ್ತಿಯಿಂದ 2 ದಿನಗಳಲ್ಲಿ ಪರಿಹಾರ
( 100% ಪರಿಹಾರ ಗ್ಯಾರಂಟಿ )

ಒಂದು ಫೋನಿನ ಕರೆ ನಿಮ್ಮ ಜೀವನ ಬದಲಾಯಿಸುತ್ತೆ
ಈ ಕೂಡಲೇ ಕರೆ ಮಾಡಿ
998698754

About The Author