ಗೌರಿ ಶಂಕರ ರುದ್ರಾಕ್ಷಿಯ ಮಹತ್ವವೇನು..?

ಶಿವನ ಕಣ್ಣೀರ ಹನಿಯೇ ರುದ್ರಾಕ್ಷಿ ಎಂದು ಹೇಳಲಾಗುತ್ತದೆ. ರುದ್ರಾಕ್ಷಿಯನ್ನು ಧರಿಸಿ, ಅದನ್ನು ಮಡಿಯಿಂದ ನೋಡಿಕೊಂಡರೆ, ನಿಧನದ ನಂತರ ಮೋಕ್ಷ ಪ್ರಾಪ್ತಿಯಾಗುತ್ತದೆ ಎಂಬ ನಂಬಿಕೆ ಇದೆ. ಹಾಗಾದ್ರೆ ಗೌರಿ ಶಂಕರ ರುದ್ರಾಕ್ಷಿಯ ಮಹತ್ವವೇನು ಅನ್ನೋ ಬಗ್ಗೆ ತಿಳಿಯೋಣ ಬನ್ನಿ..

ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಲಕ್ಷ್ಮಿಕಾಂತ್ ಭಟ್
9986987548

ಮೊದಲನೇಯದಾಗಿ ಗೌರಿ ಶಂಕರ ರುದ್ರಾಕ್ಷಿ ಹೇಗಿರತ್ತೆ ಅನ್ನೋ ಬಗ್ಗೆ ತಿಳಿಯೋಣ. ಗೌರಿ-ಶಂಕರ ರುದ್ರಾಕ್ಷಿ ಅಂದರೆ ಜೋಡಿ ರುದ್ರಾಕ್ಷಿ. ಈ ರುದ್ರಾಕ್ಷಿ ಒಂದಕ್ಕೊಂದು ಅಂಟಿಕೊಂಡಿರುತ್ತದೆ. ರುದ್ರಾಕ್ಷಿ ಧರಿಸುವುದರಿಂದ ಸಕಾರಾತ್ಮಕ ಶಕ್ತಿ ಹೆಚ್ಚುತ್ತದೆ. ಆಧ್ಯಾತ್ಮದತ್ತ ಮನಸ್ಸು ವಾಲುತ್ತದೆ. ಶಿವನ ಕೃಪೆ ನಮ್ಮ ಮೇಲಿರುತ್ತದೆ ಎಂದು ಹೇಳಲಾಗುತ್ತದೆ.

ಇನ್ನು ಗೌರಿ-ಶಂಕರ ರುದ್ರಾಕ್ಷಿ ಧರಿಸುವುದರಿಂದ ವಿವಾಹ ವಿಳಂಬದ ಸಮಸ್ಯೆ ಇದ್ದಲ್ಲಿ, ಬೇಗ ವಿವಾಹವಾಗುತ್ತದೆ. ಸತಿ-ಪತಿ ಕಲಹ ಹೆಚ್ಚಾಗಿದ್ದಲ್ಲಿ, ಅದು ಕಡಿಮೆಯಾಗಿ, ಸತಿ-ಪತಿ ಖುಷಿಯಿಂದ ಇರುತ್ತಾರೆ. ಇನ್ನು ಆರ್ಥಿಕ ಪರಿಸ್ಥಿತಿ ಉತ್ತಮವಾಗಿರುತ್ತದೆ. ಕುಟುಂಬದಲ್ಲಿ ಸುಖ ಶಾಂತಿ ನೆಮ್ಮದಿ ನೆಲೆಸುತ್ತದೆ.

ಇನ್ನು ರುದ್ರಾಕ್ಷಿಯನ್ನು ಧರಿಸಿ ನಿಮಗೆ ಮನಸ್ಸಿಗೆ ಬಂದ ಹಾಗೆ ಇರುವುದು ಉತ್ತಮವಲ್ಲ. ಇದರಿಂದ ಸಕಾರಾತ್ಮಕ ಶಕ್ತಿ ಹೆಚ್ಚಾಗುವುದರ ಬದಲು, ನಕಾರಾತ್ಮಕ ಶಕ್ತಿ ಹೆಚ್ಚಾಗುತ್ತದೆ. ಹಾಗಾಗಿ ರುದ್ರಾಕ್ಷಿ ಧರಿಸಿದಾಗ, ಮಡಿಯಿಂದ ಇಕಬೇಕಾಗುತ್ತದೆ. ಹೆಣ್ಣು ಮಕ್ಕಳು ಮುಟ್ಟಾದಾಗ ರುದ್ರಾಕ್ಷಿಯನ್ನು ಧರಿಸಬಾರದು ಮತ್ತು ಮುಟ್ಟಬಾರದು. ರುದ್ರಾಕ್ಷಿ ಧರಿಸಿದ ಗಂಡು ಮಕ್ಕಳನ್ನೂ ಮುಟ್ಟಬಾರದು.

ಸೂತಕ ಇರುವಾಗ ಕೂಡ ರುದ್ರಾಕ್ಷಿ ಧರಿಸಬಾರದು. ರುದ್ರಾಕ್ಷಿ ಧರಿಸಿ, ನೀವು ಆಫೀಸಿಗೋ, ಯಾವುದೋ ಕೆಲಸಕ್ಕೆ ಹೊರಗಡೆ ಹೋದಾಗ ಅಲ್ಲ ಯಾವ ಸ್ತ್ರೀಯೂ ಕೂಡ ನಿಮ್ಮನ್ನು ಮುಟ್ಟಬಾರದು. ಯಾಕಂದ್ರೆ ಕೆಲವರು ಮಡಿ-ಮೈಲಿಗೆಗೆ ಅಷ್ಟು ಪ್ರಾಮುಖ್ಯತೆ ನೀಡುವುದಿಲ್ಲ. ಅಂಥವರು ಯಾವುದೋ ಸ್ಥಿತಿಯಲ್ಲಿ ನಿಮ್ಮನ್ನು ಮುಟ್ಟಿದರೆ, ಅದು ನಿಮ್ಮ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ.
ರುದ್ರಾಕ್ಷಿ ಧರಿಸಿ, ಸಂಭೋಗ ಮಾಡುವಂತಿಲ್ಲ. ಹಾಗಾಗಿ ರುದ್ರಾಕ್ಷಿಯನ್ನು ಧರಿಸುವ ಬದಲು, ಅದನ್ನು ದೇವರ ಕೋಣೆಯಲ್ಲಿರಿಸಿ, ಶ್ರದ್ಧಾ ಭಕ್ತಿಯಿಂದ ಪೂಜೆ ಮಾಡಿದರೆ ಉತ್ತಮ.

ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಲಕ್ಷ್ಮಿಕಾಂತ್ ಭಟ್
9986987548

ಉತ್ತರ ಕನ್ನಡ, ದಕ್ಷಿಣ ಕನ್ನಡ ಪ್ರಖ್ಯಾತ ಜ್ಯೋತಿಷ್ಯರು
ಇವರು ನಿಮ್ಮ ಸಮಸ್ಯೆಗಳಾದ ವಿದ್ಯೆ, ಉದ್ಯೋಗ,
ವ್ಯಾಪಾರ, ಮದುವೆ, ಸಂತಾನ, ಆರೋಗ್ಯ,
ಸ್ತ್ರೀ-ಪುರುಷ ವಶೀಕರಣ, ಮಾಟ-ಮಂತ್ರ, ಶತ್ರು ನಾಶ,
ಭೂಮಿ ವಿಚಾರ, ಸತಿ-ಪತಿ ಕಲಹ, ಮದುವೆ ಸಮಸ್ಯೆ,
ದುಷ್ಟ ಶಕ್ತಿ, ದೃಷ್ಟಿದೋಷ ಪರಿಹಾರ,
ಇನ್ನೂ ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇರಳಿಯ
ದೈವಿಕ ಶಕ್ತಿಯಿಂದ 2 ದಿನಗಳಲ್ಲಿ ಪರಿಹಾರ
( 100% ಪರಿಹಾರ ಗ್ಯಾರಂಟಿ )

ಒಂದು ಫೋನಿನ ಕರೆ ನಿಮ್ಮ ಜೀವನ ಬದಲಾಯಿಸುತ್ತೆ
ಈ ಕೂಡಲೇ ಕರೆ ಮಾಡಿ
998698754

About The Author