ಅಪ್ಪ ಅಮ್ಮನಿಗೆ ಮಕ್ಕಳ ಮದುವೆ ಅಂದ್ರೆ ಕಿರೀಟವಿದ್ದಂತೆ. ಮಗನನ್ನು ಮದುವೆ ಮಾಡಿ, ಸೊಸೆಯನ್ನು ಮನೆಗೆ ತಂದು ಹಿರಿಹಿರಿ ಹಿಗ್ಗುವ ಪೋಷಕರು, ಮಗಳನ್ನು ಮದುವೆ ಮಾಡಿ ತವರು ಮನೆಗೆ ಕಳುಹಿಸುವಾಗ ತಲೆಯಲ್ಲಿ ನೂರಾರು ಯೋಚನೆ ತುಂಬಿಕೊಂಡು, ಗಂಡನ ಮನೆಗೆ ಕಳುಹಿಸಿಕೊಡುತ್ತಾರೆ.



ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಲಕ್ಷ್ಮಿಕಾಂತ್ ಭಟ್
9986987548
ಹೀಗೆ ಮಗಳು ಗಂಡನ ಮನೆಗೆ ಹೋಗುವಾಗ ಆಕೆಗೆ ಸೀರೆ, ಉಡುಗೊರೆ, ಸಿಹಿ ತಿಂಡಿ ನೀಡಿ, ಉಡಿ ತುಂಬಿ ಕಳುಹಿಸುವುದು ವಾಡಿಕೆ. ಆದ್ರೆ ಮಗಳು ಗಂಡನ ಮನೆಗೆ ಹೋಗುವಾಗ ಈ ಒಂದು ವಸ್ತುವನ್ನು ಮಾತ್ರ ಆಕೆಗೆ ಉಡುಗೊರೆಯಾಗಿ ನೀಡಬೇಡಿ. ಏನದು ಅನ್ನೋ ಬಗ್ಗೆ ತಿಳಿಯೋಣ ಬನ್ನಿ..
ಮಗಳು ಗಂಡನ ಮನೆಗೆ ಹೋಗುವಾಗ ಆಕೆಗೆ ಅಕ್ಕಿ, ತೆಂಗಿನಕಾಯಿ, ಎಲೆ ಅಡಿಕೆ, ಹೂವು, ಹಣ್ಣು, ಸೀರೆ ಇವುಗಳನ್ನೆಲ್ಲ ನೀಡಿ ಉಡಿ ತುಂಬಿ ಕಳುಹಿಸುವುದು ವಾಡಿಕೆ. ಇದರ ಜೊತೆಗೆ ಮನೆಗೆ ಉಪಯೋಗವಾಗುವ ಪಾತ್ರೆ ಸಾಮಾನು, ಬಟ್ಟೆ, ಚಿನ್ನಾಭರಣ, ಮತ್ತಿತರ ವಸ್ತುಗಳನ್ನ ಕೂಡ ನೀಡಲಾಗುತ್ತದೆ. ಆದ್ರೆ ಈ ಉಡುಗೊರೆಯೊಂದಿಗೆ ಯಾವುದೇ ಕಾರಣಕ್ಕೂ ಗಣಪತಿ ಮೂರ್ತಿಯನ್ನ ಉಡುಗೊರೆಯಾಗಿ ನೀಡಬಾರದು.
ಗಣಪತಿಗೆ ಸಂಬಂಧಿಸಿದ ಮೂರ್ತಿ ಅಥವಾ ಫೋಟೋ, ಲಾಕೆಟ್, ಇತ್ಯಾದಿ ವಸ್ತುಗಳನ್ನು ಮಗಳಿಗೆ ಗಿಫ್ಟ್ ನೀಡಬಾರದು. ಯಾಕಂದ್ರೆ ಮಗಳು ಲಕ್ಷ್ಮೀ ಸ್ವರೂಪಳಾಗಿರ್ತಾಳೆ. ಲಕ್ಷ್ಮೀಗೆ ಗಣಪತಿಯನ್ನ ಗಿಫ್ಟ್ ನೀಡಿದ್ರೆ, ತವರು ಮನೆಗೆ ಉತ್ತಮವಲ್ಲ.

ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಲಕ್ಷ್ಮಿಕಾಂತ್ ಭಟ್
9986987548
ಉತ್ತರ ಕನ್ನಡ, ದಕ್ಷಿಣ ಕನ್ನಡ ಪ್ರಖ್ಯಾತ ಜ್ಯೋತಿಷ್ಯರು
ಇವರು ನಿಮ್ಮ ಸಮಸ್ಯೆಗಳಾದ ವಿದ್ಯೆ, ಉದ್ಯೋಗ,
ವ್ಯಾಪಾರ, ಮದುವೆ, ಸಂತಾನ, ಆರೋಗ್ಯ,
ಸ್ತ್ರೀ-ಪುರುಷ ವಶೀಕರಣ, ಮಾಟ-ಮಂತ್ರ, ಶತ್ರು ನಾಶ,
ಭೂಮಿ ವಿಚಾರ, ಸತಿ-ಪತಿ ಕಲಹ, ಮದುವೆ ಸಮಸ್ಯೆ,
ದುಷ್ಟ ಶಕ್ತಿ, ದೃಷ್ಟಿದೋಷ ಪರಿಹಾರ,
ಇನ್ನೂ ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇರಳಿಯ
ದೈವಿಕ ಶಕ್ತಿಯಿಂದ 2 ದಿನಗಳಲ್ಲಿ ಪರಿಹಾರ
( 100% ಪರಿಹಾರ ಗ್ಯಾರಂಟಿ )
ಒಂದು ಫೋನಿನ ಕರೆ ನಿಮ್ಮ ಜೀವನ ಬದಲಾಯಿಸುತ್ತೆ
ಈ ಕೂಡಲೇ ಕರೆ ಮಾಡಿ
998698754




