ಕೆಲ ಕನಸುಗಳು ಮುಂಬರಲಿರುವ ಶುಭ ದಿನಗಳ ಸೂಚನೆಯನ್ನು ನೀಡುತ್ತದೆ. ಅಂತೆಯೇ ಕೆಲ ಕನಸುಗಳು ಎಚ್ಚರಿಕೆ ನೀಡುವಂತೆ ಬೀಳುತ್ತದೆ. ಇಂದು ನಾವು ಮೂರು ಹಣ್ಣುಗಳನ್ನು ತಿನ್ನುವಂತೆ ನಿಮಗೆ ಕನಸು ಬಿದ್ದರೆ, ನಿಮ್ಮ ಶುಭದಿನ ಬರಲಿದೆ ಎಂದರ್ಥ. ಯಾವುದು ಆ ಮೂರು ಹಣ್ಣುಗಳು ಅನ್ನೋ ಬಗ್ಗೆ ತಿಳಿಯೋಣ ಬನ್ನಿ..



ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )
9019893816
ಪೇರಲೆ ಹಣ್ಣು: ನೀವು ಪೇರಲೆ ಹಣ್ಣು ತಿನ್ನುವಂತೆ, ಅಥವಾ ಅದನ್ನು ಮರದಿಂದ ತೆಗೆದುಕೊಳ್ಳುವಂತೆ ಕಂಡರೆ, ನಿಮ್ಮ ಉತ್ತಮ ದಿನಗಳು ಶುರುವಾಗಲಿದೆ ಎಂದರ್ಥ. ಆರ್ಥಿಕ ಸಮಸ್ಯೆಗಳು ದೂರಾಗಲಿದೆ, ಧನಲಾಭವಾಗಲಿದೆ ಎಂದರ್ಥ.
ದಾಳಿಂಬೆ ಹಣ್ಣು: ನೀವು ದಾಳಿಂಬೆ ಹಣ್ಣು ತಿನ್ನುವಂತೆ ಕನಸು ಕಂಡರೆ, ನಿಮ್ಮ ಜೀವನದಲ್ಲಿ ಅಭಿವೃದ್ಧಿ ಹೊಂದುವಿರಿ ಎಂದರ್ಥ. ಹಣಕಾಸಿನ ಸಮಸ್ಯೆ ಕಡಿಮೆಯಾಗಲಿದೆ ಎಂದರ್ಥ.
ದ್ರಾಕ್ಷಿ ಹಣ್ಣು: ದ್ರಾಕ್ಷಿ ತಿನ್ನುವಂತೆ ನೀವು ಕನಸು ಕಂಡರೆ, ನಿಮ್ಮ ಆರೋಗ್ಯ ಸುಧಾರಿಸುವುದು ಎಂದರ್ಥ. ನೀವು ಹಲವು ಕಾಲದ ಅನಾರೋಗ್ಯದಿಂದ ಬಳಲುತಿದ್ದರೆ, ಆ ಸಮಸ್ಯೆ ಸದ್ಯದಲ್ಲೇ ಅಂತ್ಯವಾಗಲಿದೆ ಎಂದರ್ಥ.

ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )
9019893816
ಉತ್ತರ ಕನ್ನಡ, ದಕ್ಷಿಣ ಕನ್ನಡದ ಪ್ರಖ್ಯಾತ ಜ್ಯೋತಿಷ್ಯರು, ಇವರು ನಿಮ್ಮ ಸಮಸ್ಯೆಗಳಾದ ವಿದ್ಯೆ,
ಉದ್ಯೋಗ, ವ್ಯಾಪಾರ, ಮದುವೆ, ಸಂತಾನ, ಆರೋಗ್ಯ, ಸ್ತ್ರೀ–ಪುರುಷ ವಶೀಕರಣ, ಮಾಟ-ಮಂತ್ರ,
ಶತ್ರು ನಾಶ, ಭೂಮಿ ವಿಚಾರ, ಸತಿ-ಪತಿ ಕಲಹ, ಮದುವೆದುಷ್ಟ ಶಕ್ತಿ, ದೃಷ್ಟಿ ದೋಷ ಪರಿಹಾರ,
ಇನ್ನೂ ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇರಳಿಯ ದೈವಿಕ ಶಕ್ತಿಯಿಂದ
೨ ದಿನಗಳಲ್ಲಿ ಪರಿಹಾರ (೧೦೦% ಪರಿಹಾರ ಗ್ಯಾರಂಟಿ )
ಒಂದೇ ಕರೆಯಲ್ಲಿ ನಿಮ್ಮ ಜೀವನ ಬದಲಾಯಿಸುತ್ತಾರೆ.
ಫೋನಿನ ಮೂಲಕ ಪರಿಹಾರ