ನಿಮ್ಮ ಮನೆಯ ದೇವರಕೋಣೆಯಲ್ಲಿ ಈ ವಸ್ತುವನ್ನು ಖಂಡಿತ ಇರಿಸಿ..

ಪ್ರತಿ ಧರ್ಮಿಯವರ, ಪ್ರತೀ ಜಾತಿಯವರ ಮನೆಯಲ್ಲಿ ದೇವರ ಕೋಣೆ ಅಂತಾ ಇದ್ದೇ ಇರುತ್ತೆ. ಕೆಲವರ ಮನೆಯಲ್ಲಿ ಸಪರೇಟ್ ಆಗಿ ದೇವರಕೋಣೆ ಇಲ್ಲದಿದ್ದರೂ, ಹಾಲ್‌ನಲ್ಲಿಯೋ, ಅಡುಗೆ ಕೋಣೆಯಲ್ಲಿಯೋ ಒಂದು ಚಿಕ್ಕದಾದ ಜಾಗದಲ್ಲಿ ದೇವರ ಫೋಟೋ, ಮೂರ್ತಿಯನ್ನಿಟ್ಟು ಪೂಜಿಸುತ್ತಾರೆ. ಇಂಥ ದೇವರ ಕೋಣೆಯಲ್ಲಿ ಕೆಲ ವಸ್ತುಗಳನ್ನ ಇಟ್ಟರೆ ಮನೆಜನರಿಗೆ ಉತ್ತಮ ಅಂತಾ ಹೇಳಲಾಗುತ್ತದೆ. ಯಾವುದು ಆ ವಸ್ತು ಅಂತಾ ನೋಡೋಣ ಬನ್ನಿ..

ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಲಕ್ಷ್ಮಿಕಾಂತ್ ಭಟ್
9986987548

ಹಿಂದೂ ಸಂಸ್ಕೃತಿಯಲ್ಲಿ ದೇವರ ಬಗ್ಗೆ ಹೆಚ್ಚಿನ ಪದ್ಧತಿಗಳು, ಮಡಿ ಮೈಲಿಗೆ ಎಲ್ಲವೂ ಇದೆ. ಅದರಲ್ಲೂ ದೇವರ ಕೋಣೆಯ ವಿಷಯ ಬಂತಂದ್ರೆ ಕಟ್ಟುನಿಟ್ಟಿನ ನಿಯಮವನ್ನ ಅನುಸರಿಸಲಾಗುತ್ತದೆ. ಈ ನಿಯಮವನ್ನ ಅನುಸರಿಸುವುದರ ಜೊತೆಗೆ ಕೆಲ ವಸ್ತುವನ್ನ ನೀವು ದೇವರ ಕೋಣೆಯಲ್ಲಿರಿಸಬೇಕು. ಯಾವುದು ಆ ವಸ್ತು ಅಂದ್ರೆ, ಗಂಗಾಜಲ, ಗೋಮೂತ್ರ, ಶಂಖ. ಈ ವಸ್ತುಗಳು ದೇವರ ಕೋಣೆಯಲ್ಲಿರಬೇಕು. ಕೆಲವರ ಮನೆಯಲ್ಲಿ ಸಾಲಿಗ್ರಾಮವನ್ನು ಇಡಲಾಗುತ್ತದೆ.

ಸಾಲಿಗ್ರಾಮವಿದ್ದರೆ, ಕಟ್ಟುನಿಟ್ಟಿನ ಪದ್ಧತಿ ಪಾಲಿಸಬೇಕು. ದೇವರ ಕೋಣೆಗೆ ಮಾಂಸಾಹಾರ ಸೇವಿಸಿದ ಜನ ಹೋಗುವಂತಿಲ್ಲ. ಮುಟ್ಟಾದ ಹೆಣ್ಣು ಮಕ್ಕಳ ನೆರಳು ಆ ಸಾಲಿಗ್ರಾಮದ ಮೇಲೆ ಬೀಳುವಂತಿಲ್ಲ. ಸೂತಕವಿದ್ದಾಗ, ದೇವರ ಕೋಣೆಗೆ ಹೋಗುವಂತಿಲ್ಲ. ಪ್ರತಿದಿನ ಸ್ನಾನ ಮಾಡಿ ಮಡಿಯಿಂದ ಅನ್ನ ಮಾಡಿ, ಸಾಲಿಗ್ರಾಮಕ್ಕೆ ಅನ್ನ ನೈವೇದ್ಯವಾಗಬೇಕು. ಇಷ್ಟೆಲ್ಲ ಪದ್ಧತಿ ಇದೆ.

ಇನ್ನು ಶಂಖವನ್ನ ದೇವರಕೋಣೆಯಲ್ಲಿಟ್ಟು ಪೂಜಿಸಬೇಕು. ದೇವರ ಪೂಜೆಯ ಬಳಿಕ ಶಂಖವನ್ನು ಊದಬೇಕು. ಇದರಿಂದ ಸಕಾರಾತ್ಮಕ ಶಕ್ತಿಯ ಪ್ರಭಾವ ಹೆಚ್ಚಾಗುತ್ತದೆ. ಇನ್ನು ಗಂಗಾಜಲ ಮನೆಯಲ್ಲಿರಲೇಬೇಕು. ಗೋಮೂತ್ರ ಯಾಕೆ ಇಟ್ಟುಕೊಳ್ಳಬೇಕಂದ್ರೆ, ಮನೆಯಲ್ಲಿ ಮೈಲಿಗೆಯಾದರೆ, ಗೋಮೂತ್ರವನ್ನು ಸಿಂಪಡಿಸಿ, ಶುದ್ಧಿ ಮಾಡಬೇಕಾಗುತ್ತದೆ. ಕೆಲವರು ಪೂಜೆಯ ಸಮಯದಲ್ಲಿ ಗೋಮೂತ್ರ ಬಳಸುತ್ತಾರೆ.

ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಲಕ್ಷ್ಮಿಕಾಂತ್ ಭಟ್
9986987548

ಉತ್ತರ ಕನ್ನಡ, ದಕ್ಷಿಣ ಕನ್ನಡ ಪ್ರಖ್ಯಾತ ಜ್ಯೋತಿಷ್ಯರು
ಇವರು ನಿಮ್ಮ ಸಮಸ್ಯೆಗಳಾದ ವಿದ್ಯೆ, ಉದ್ಯೋಗ,
ವ್ಯಾಪಾರ, ಮದುವೆ, ಸಂತಾನ, ಆರೋಗ್ಯ,
ಸ್ತ್ರೀ-ಪುರುಷ ವಶೀಕರಣ, ಮಾಟ-ಮಂತ್ರ, ಶತ್ರು ನಾಶ,
ಭೂಮಿ ವಿಚಾರ, ಸತಿ-ಪತಿ ಕಲಹ, ಮದುವೆ ಸಮಸ್ಯೆ,
ದುಷ್ಟ ಶಕ್ತಿ, ದೃಷ್ಟಿದೋಷ ಪರಿಹಾರ,
ಇನ್ನೂ ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇರಳಿಯ
ದೈವಿಕ ಶಕ್ತಿಯಿಂದ 2 ದಿನಗಳಲ್ಲಿ ಪರಿಹಾರ
( 100% ಪರಿಹಾರ ಗ್ಯಾರಂಟಿ )

About The Author