ನಾವು ಈಗಾಗಲೇ ತುಳಸಿಯ ಮಹತ್ವ. ತುಳಸಿ ದೇವಿಯನ್ನು ಪೂಜಿಸಿದರೆ ಯಾವ ಫಲ ಸಿಗುತ್ತದೆ. ಅವಿವಾಹಿತೆಯರು ತುಳಸಿಗೆ ದೀಪ ಹಚ್ಚಿದರೆ ಅದರಿಂದ ಆಗುವ ಲಾಭವೇನು ಅನ್ನೋ ಬಗ್ಗೆ ಹೇಳಿದ್ದೇವೆ. ಇವರು ಲಕ್ಷ್ಮೀ ದೇವಿಯ ಕೃಪೆ ನಮ್ಮ ಮೇಲಿರಬೇಕು ಅಂದ್ರೆ, ತುಳಸಿ ದೇವಿಯನ್ನ ಪೂಜಿಸುವುದು ಹೇಗೆ ಅಂತಾ ತಿಳಿಯೋಣ ಬನ್ನಿ..



ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಲಕ್ಷ್ಮಿಕಾಂತ್ ಭಟ್
9986987548
ಲಕ್ಷ್ಮೀ ಒಲಿಯಬೇಕು ಅಂದ್ರೆ ತುಳಸಿ ವಿಷಯವಾಗಿ ನಾವು ಕೆಲ ತಪ್ಪುಗಳನ್ನು ಮಾಡಬಾರದು. ಸಂಜೆ ಬಳಿಕ ಯಾವುದೇ ಕಾರಣಕ್ಕೂ ತುಳಸಿ ಗಿಡವನ್ನು ಮುಟ್ಟಬಾರದು. ತುಳಸಿ ಎಲೆಯನ್ನು ಕೀಳಬಾರದು. ಹೀಗೆ ಮಾಡಿದ್ರೆ ತುಳಸಿಯ ಕೋಪಕ್ಕೆ ತುತ್ತಾಗುತ್ತೀರಿ. ರವಿವಾರದ ದಿನ ಕೂಡ ತುಳಸಿಯನ್ನು ಮುಟ್ಟಬಾರದಂತೆ.
ಇನ್ನು ಪ್ರತಿದಿನ ಸಂಜೆ ತುಳಸಿ ಕಟ್ಟೆಗೆ ತುಪ್ಪದ ದೀಪ ಹಚ್ಚಿಟ್ಟರೆ, ಮನೆಯ ಆರ್ಥಿಕ ಪರಿಸ್ಥಿತಿ ಉತ್ತಮವಾಗುತ್ತದೆ. ಲಕ್ಷ್ಮೀ ಕೃಪೆ ದೊರೆತು, ಹಣಕಾಸಿನ ಸಮಸ್ಯೆ ದೂರವಾಗಿ, ಧನ ಧಾನ್ಯ ದೊರೆಯುತ್ತದೆ ಎಂಬ ನಂಬಿಕೆ ಇದೆ. ಅಲ್ಲದೇ ಪ್ರತಿದಿನ ಬೆಳಿಗ್ಗೆ ಸ್ನಾನಾದಿಗಳನ್ನು ಮಾಡಿ, ತುಳಸಿ ದೇವಿಯನ್ನ ಪೂಜಿಸಿದರೂ ಉತ್ತಮ ಅಂತಾ ಹೇಳಲಾಗುತ್ತದೆ.

ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಲಕ್ಷ್ಮಿಕಾಂತ್ ಭಟ್
9986987548
ಉತ್ತರ ಕನ್ನಡ, ದಕ್ಷಿಣ ಕನ್ನಡ ಪ್ರಖ್ಯಾತ ಜ್ಯೋತಿಷ್ಯರು
ಇವರು ನಿಮ್ಮ ಸಮಸ್ಯೆಗಳಾದ ವಿದ್ಯೆ, ಉದ್ಯೋಗ,
ವ್ಯಾಪಾರ, ಮದುವೆ, ಸಂತಾನ, ಆರೋಗ್ಯ,
ಸ್ತ್ರೀ-ಪುರುಷ ವಶೀಕರಣ, ಮಾಟ-ಮಂತ್ರ, ಶತ್ರು ನಾಶ,
ಭೂಮಿ ವಿಚಾರ, ಸತಿ-ಪತಿ ಕಲಹ, ಮದುವೆ ಸಮಸ್ಯೆ,
ದುಷ್ಟ ಶಕ್ತಿ, ದೃಷ್ಟಿದೋಷ ಪರಿಹಾರ,
ಇನ್ನೂ ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇರಳಿಯ
ದೈವಿಕ ಶಕ್ತಿಯಿಂದ 2 ದಿನಗಳಲ್ಲಿ ಪರಿಹಾರ
( 100% ಪರಿಹಾರ ಗ್ಯಾರಂಟಿ )




