ಸ್ನಾನ ಮಾಡುವ ಮುನ್ನ ಸ್ನಾನದ ವಿಧಗಳನ್ನರಿಯಿರಿ..!

ಜೀವನದಲ್ಲಿ ಯಶಸ್ಸು ಸಿಗಬೇಕಂದ್ರೆ ನಾವು ಕೆಲ ನಿಯಮಗಳನ್ನು ಅನುಸರಿಸಬೇಕು. ಅಂಥ ನಿಯಮಗಳಲ್ಲಿ ಸಮಯಕ್ಕೆ ಸರಿಯಾಗಿ ಸ್ನಾನ ಮಾಡುವುದೂ ಕೂಡ ಒಂದು. ಹಾಗಾದ್ರೆ ಯಾವ ಸಮಯದಲ್ಲಿ ಸ್ನಾನ ಮಾಡಿದರೆ ಸರಿ, ಯಾವ ಸಮಯದಲ್ಲಿ ಸ್ನಾನ ಮಾಡಿದರೆ ತಪ್ಪು ಅನ್ನೋ ಬಗ್ಗೆ ತಿಳಿಯೋಣ ಬನ್ನಿ..

ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )
9019893816

ಸ್ನಾನ, ಊಟ, ತಿಂಡಿ, ನಿದ್ದೆ, ಕೆಲಸ ಇವುಗಳು ಮನುಷ್ಯನ ಜೀವನದ ಒಂದು ಭಾಗವಾಗಿದೆ. ಇವನ್ನೆಲ್ಲ ಸಮಯಕ್ಕೆ ತಕ್ಕಂತೆ ಮಾಡಿದರೆ ಮನುಷ್ಯ ಜೀವನದಲ್ಲಿ ಪ್ರಗತಿಯನ್ನ ಸಾಧಿಸುತ್ತಾನೆ. ಆದ್ರೆ ಇವೆಲ್ಲ ಸಮಯಕ್ಕೆ ಸರಿಯಾಗಿ ಆಗದೇ, ಏರುಪೇರಾದರೆ, ಮನುಷ್ಯನ ಜೀವನ ಕೂಡ ಏರುಪೇರಾಗುತ್ತದೆ.

ಬೆಳಿಗ್ಗಿನ ಜಾವ 3 ಗಂಟೆಯಿಂದ 6 ಗಂಟೆಯೊಳಗೆ ಮನುಷ್ಯ ಸ್ನಾನ ಮಾಡಿ ಮುಗಿಸಬೇಕು ಅಂತಾ ಹೇಳುತ್ತದೆ ನಮ್ಮ ಶಾಸ್ತ್ರಗಳು. ಯಾಕಂದ್ರೆ ಈ ಕಾಲ ಸ್ನಾನ ಮತ್ತು ಪೂಜೆಗೆ ಉತ್ತಮವಾದ ಕಾಲವಂತೆ. ಈ ಕಾಲದಲ್ಲಿ ಎದ್ದು, ಸ್ನಾನ ಪೂಜೆ ಮಾಡಿದರೆ ಅದರಿಂದ ಉತ್ತಮ ಫಲ ದೊರಕುತ್ತದೆಯಂತೆ. 3ರಿಂದ 4ಗಂಟೆಗೆ ಸ್ನಾನ ಮಾಡಿದರೆ ಅದು ಋಷಿ ಸ್ನಾನ ಅಂತಾ ಹೇಳಲಾಗುತ್ತದೆ. ಯಾಕಂದ್ರೆ ಈ ವೇಳೆ ಋಷಿ ಮುನಿಗಳು ಸ್ನಾನ ಮಾಡ್ತಾರೆ.

ಇನ್ನು ಬೆಳಿಗ್ಗೆ 4ರಿಂದ 5ಗಂಟೆಯೊಳಗೆ ಸ್ನಾನ ಮಾಡಿದರೆ, ಅದನ್ನು ದೇವರ ಸ್ನಾನ ಅಂತಾ ಹೇಳ್ತಾರೆ. ಈ ಸಮಯವನ್ನ ಬ್ರಾಹ್ಮಿ ಮುಹೂರ್ತ ಅಂತಾ ಕರೆಯಲಾಗುತ್ತದೆ. ಈ ಸಮಯದಲ್ಲಿ ದೇವಸ್ಥಾನಗಳಲ್ಲಿ ದೇವರ ಮೂರ್ತಿಯನ್ನ ಶುದ್ಧಗೊಳಿಸಿ, ಅಭಿಷೇಕ ಮಾಡಲಾಗುತ್ತದೆ. ಇನ್ನು 5ರಿಂದ 6ಗಂಟೆಯೊಳಗೆ ಸ್ನಾನ ಮಾಡಿದ್ರೆ, ಅದನ್ನ ಮನುಷ್ಯ ಸ್ನಾನ ಅಂತಾ ಹೇಳ್ತಾರೆ. ಈ ವೇಳೆ ಸ್ನಾನ ಮಾಡಿದ್ರೆ ಯಶಸ್ಸು ಸಿಗುತ್ತದೆ. ದಿನ ಉತ್ತಮವಾಗಿರುತ್ತದೆ ಅಂತಾ ಹೇಳ್ತಲಾಗುತ್ತದೆ.

ಇನ್ನು ಕೊನೆಯದಾಗಿ ರಾಕ್ಷಸ ಸ್ನಾನ. ಬೆಳಗ್ಗೆ 6 ಗಂಟೆಯ ಮೇಲೆ ಸ್ನಾನ ಮಾಡಿದ್ರೆ ಅದನ್ನ ರಾಕ್ಷಸ ಸ್ನಾನ ಅಂತಾನೇ ಹೇಳಲಾಗುತ್ತದೆ. ಈ ವೇಳೆ ಸ್ನಾನ ಮಾಡಿದರೆ, ನಮ್ಮ ಮನಸ್ಸಿನಲ್ಲಿ ನಕಾರಾತ್ಮಕ ಶಕ್ತಿಗಳ ಪ್ರಭಾವ ಹೆಚ್ಚಾಗುತ್ತದೆ. ಸಿಟ್ಟು, ಕೋಪ ತಾಪ ಹೆಚ್ಚಾಗುತ್ತದೆ. ಈ ಭೂಮಿ ಮೇಲೆ ಶೇ.80 ರಷ್ಟು ಜನ 6 ಗಂಟೆಯ ಮೇಲೆಯೇ ಸ್ನಾನ ಮಾಡುವುದು. ಹಾಗಾಗಿ ಕೋಪ ತಾಪ ಹೆಚ್ಚಿರುವ ಮನುಷ್ಯರೇ ಹೆಚ್ಚಾಗಿದ್ದಾರೆ.

ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )
9019893816
ಉತ್ತರ ಕನ್ನಡ, ದಕ್ಷಿಣ ಕನ್ನಡದ ಪ್ರಖ್ಯಾತ ಜ್ಯೋತಿಷ್ಯರು, ಇವರು ನಿಮ್ಮ ಸಮಸ್ಯೆಗಳಾದ ವಿದ್ಯೆ,
ಉದ್ಯೋಗ, ವ್ಯಾಪಾರ, ಮದುವೆ, ಸಂತಾನ, ಆರೋಗ್ಯ, ಸ್ತ್ರೀ-ಪುರುಷ ವಶೀಕರಣ, ಮಾಟ-ಮಂತ್ರ,
ಶತ್ರು ನಾಶ, ಭೂಮಿ ವಿಚಾರ, ಸತಿ-ಪತಿ ಕಲಹ, ಮದುವೆದುಷ್ಟ ಶಕ್ತಿ, ದೃಷ್ಟಿ ದೋಷ ಪರಿಹಾರ,
ಇನ್ನೂ ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇರಳಿಯ ದೈವಿಕ ಶಕ್ತಿಯಿಂದ
೨ ದಿನಗಳಲ್ಲಿ ಪರಿಹಾರ (೧೦೦% ಪರಿಹಾರ ಗ್ಯಾರಂಟಿ )
ಒಂದೇ ಕರೆಯಲ್ಲಿ ನಿಮ್ಮ ಜೀವನ ಬದಲಾಯಿಸುತ್ತಾರೆ.
ಫೋನಿನ ಮೂಲಕ ಪರಿಹಾರ

About The Author