ಅಷ್ಟಮುಖಿ ರುದ್ರಾಕ್ಷಿಯ ಉಪಯೋಗಗಳೇನು..?

ರುದ್ರಾಕ್ಷಿ ಅಂದ್ರೆ ಶಿವನ ಕಣ್ಣೀರಿನ ಅಂಶ ಅಂತಾ ಹೇಳಲಾಗುತ್ತದೆ. ಇಂಥ ರುದ್ರಾಕ್ಷಿ ಧಾರಣೆಯಿಂದ ಒಳ್ಳೆಯದಾಗುತ್ತದೆ ಅಂತಾ ಹೇಳಲಾಗುತ್ತದೆ. ಇನ್ನು ರುದ್ರಾಕ್ಷಿಯಲ್ಲಿ ಏಕಮುಖಿ, ದ್ವಿಮುಖಿ, ತ್ರಿಮುಖಿ ಹೀಗೆ ಹಲವು ಮುಖಗಳ ರುದ್ರಾಕ್ಷಿ ಇರುತ್ತದೆ. ಅದೇ ರೀತಿ ಅಷ್ಟಮುಖಿ ರುದ್ರಾಕ್ಷಿಯ ಉಪಯೋಗಗಳು ಕೂಡಾ ಹಲವಿದೆ. ಆ ಬಗ್ಗೆ ತಿಳಿಯೋಣ ಬನ್ನಿ..

ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ

ಪಂಡಿತ್ ಲಕ್ಷ್ಮಿಕಾಂತ್ ಭಟ್

9986987548

ಅಷ್ಟಮುಖಿ ರುದ್ರಾಕ್ಷಿಯನ್ನು ಆಳುವ ಗ್ರಹ ರಾಹು. ಜಾತಕದಲ್ಲಿ ರಾಹು ದೋಷವಿದ್ದವರು ಅಷ್ಟಮುಖಿ ರುದ್ರಾಕ್ಷಿ ಧರಿಸಿದರೆ ಉತ್ತಮ ಅಂತಾ ಹೇಳಲಾಗುತ್ತದೆ. ಆದ್ರೆ ನಿಮ್ಮ ಜಾತಕವನ್ನು ಜ್ಯೋತಿಷಿಗಳಿಗೆ ತೋರಿಸಿ, ಅಷ್ಟಮುಖಿ ರುದ್ರಾಕ್ಷಿ ಧರಿಸಬೇಕೋ, ಬೇಡವೋ ಎಂದು ತಿಳಿದು ನಂತರ ಧರಿಸಿ.

ಇನ್ನು ಈ ಅಷ್ಟಮುಖಿ ರುದ್ರಾಕ್ಷಿ ಧರಿಸುವುದರಿಂದ ಏನು ಪ್ರಯೋಜನ ಅಂತಾ ನೋಡುವುದಾದರೆ. ಮನುಷ್ಯನಲ್ಲಿ ಸಕಾರಾತ್ಮಕ ಶಕ್ತಿ ಹೆಚ್ಚುತ್ತದೆ. ಈ ಅಷ್ಟಮುಖಿ ರುದ್ರಾಕ್ಷಿ ಧರಿಸಿದರೆ, ಮಾಟ ಮಂತ್ರಗಳ ಪ್ರಭಾವ ಬೀರುವುದಿಲ್ಲ. ಅಲ್ಲದೇ, ಸದಾ ಕೆಟ್ಟ ಯೋಚನೆ, ದುಷ್ಟ ಬುದ್ಧಿ, ಕಳ್ಳತನದ ಬುದ್ಧಿ ಇರುವವರು ಈ ರುದ್ರಾಕ್ಷಿ ಧರಿಸಿದರೆ ಉತ್ತಮ.

ಯಾಕಂದ್ರೆ ಅಷ್ಟಮುಖಿ ರುದ್ರಾಕ್ಷಿ ಧರಿಸಿದವರಿಗೆ  ಸದ್ಗುಣ ಬರುತ್ತದೆ. ಅವರಲ್ಲಿರುವ ಕೆಟ್ಟ ಯೋಚನೆ, ದುಷ್ಟ ಬುದ್ಧಿ, ಕಳ್ಳತನ ಮಾಡುವ ಬುದ್ಧಿ, ಚಾಡಿ ಹೇಳುವ ಬುದ್ಧಿ ಇವೆಲ್ಲವೂ ಕಡಿಮೆಯಾಗುತ್ತದೆ. ಅಲ್ಲದೇ, ಸಕಾರಾತ್ಮಕ ಯೋಚನೆ ಆ ಮನುಷ್ಯನಲ್ಲಿ ಬರುತ್ತದೆ. ಇನ್ನು ಅಷ್ಟಮುಖಿ ರುದ್ರಾಕ್ಷಿಯನ್ನು ಸೋಮವಾರದಂದು ಧರಿಸಬೇಕು ಅಂತಾ ಹೇಳಲಾಗುತ್ತದೆ. ಇದನ್ನು ಧರಿಸುವಾಗ ಶಿವಪಂಚಾಕ್ಷರಿ ಮಂತ್ರವನ್ನು ಪಠಿಸಬೇಕಾಗುತ್ತದೆ. ರುದ್ರಾಕ್ಷಿಯನ್ನು ಧರಿಸುವ ಮೊದಲು ಅದಕ್ಕೆ ಪದ್ಧತಿ ಪ್ರಕಾರವಾಗಿ ಪೂಜೆ ಸಲ್ಲಿಸಬೇಕು.

ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ

ಪಂಡಿತ್ ಲಕ್ಷ್ಮಿಕಾಂತ್ ಭಟ್

9986987548

ಉತ್ತರ ಕನ್ನಡ, ದಕ್ಷಿಣ ಕನ್ನಡ ಪ್ರಖ್ಯಾತ ಜ್ಯೋತಿಷ್ಯರು

ಇವರು ನಿಮ್ಮ ಸಮಸ್ಯೆಗಳಾದ ವಿದ್ಯೆ, ಉದ್ಯೋಗ,

 ವ್ಯಾಪಾರ, ಮದುವೆ, ಸಂತಾನ, ಆರೋಗ್ಯ,

ಸ್ತ್ರೀಪುರುಷ ವಶೀಕರಣ, ಮಾಟಮಂತ್ರ, ಶತ್ರು ನಾಶ,

 ಭೂಮಿ ವಿಚಾರ, ಸತಿಪತಿ ಕಲಹ, ಮದುವೆ ಸಮಸ್ಯೆ,

ದುಷ್ಟ ಶಕ್ತಿ, ದೃಷ್ಟಿದೋಷ ಪರಿಹಾರ,

ಇನ್ನೂ ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇರಳಿಯ

ದೈವಿಕ ಶಕ್ತಿಯಿಂದ 2 ದಿನಗಳಲ್ಲಿ ಪರಿಹಾರ

( 100% ಪರಿಹಾರ ಗ್ಯಾರಂಟಿ )

About The Author