ಒಬ್ಬೊಬ್ಬರ ಜಾತಕದಲ್ಲೂ ಒಂದೊಂದು ಯೋಗವಿರುತ್ತದೆ. ಅದು ಒಳ್ಳೆಯ ಯೋಗವೂ ಆಗಿರಬಹುದು. ಕೆಟ್ಟ ಯೋಗವೂ ಆಗಿರಬಹುದು. ಹಾಗಾದ್ರೆ ನಂದಿಯೋಗ ಅಂದ್ರೆ ಕೆಟ್ಟ ಯೋಗವೋ..? ಒಳ್ಳೆ ಯೋಗವೋ ಅನ್ನೋದರ ಬಗ್ಗೆ ತಿಳಿಯೋಣ ಬನ್ನಿ..
ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಲಕ್ಷ್ಮಿಕಾಂತ್ ಭಟ್
9986987548
ನಂದಿ ಯೋಗ ಅಂದ್ರೆ ದೋಷವಿರುವ ಯೋಗ. ಯಾರ ಕುಂಡಲಿಯಲ್ಲಿ ಈ ಯೋಗವಿರುತ್ತದೆಯೋ, ಅವರು ಶ್ರೀಮಂತರಾಗಿದ್ದರೂ, ಮನೆಯಲ್ಲಿ ಸುಖ ಸಂತೋಷವಿದ್ದರೂ, ಅದನ್ನು ಅನುಭವಿಸಲು ಸಾಧ್ಯವಾಗುವುದಿಲ್ಲ. ಈ ನಂದಿಯೋಗ ಬರಲು ಕಾರಣ ಹೋದ ಜನ್ಮದಲ್ಲಿ ಮಾಡಿದ ಪಾಪ ಅಂತಾ ಹೇಳಲಾಗುತ್ತದೆ.
ನೀವು ಈ ನಂದಿಯೋಗಕ್ಕೆ ಪರಿಹಾರ ಮಾಡಿಕೊಳ್ಳದಿದ್ದಲ್ಲಿ, ಇದು ನಿಮ್ಮ ಮಕ್ಕಳಿಗೆ, ಮೊಮ್ಮಕ್ಕಳಿಗೂ ತೊಂದರೆ ನೀಡಬಹುದು. ಈ ದೋಷವೇನಾದರೂ ಜಾತಕದಲ್ಲಿದ್ದರೆ, ಹುಟ್ಟಿನಿಂದ ಸಾವಿನವರೆಗೂ ವಿನಾಕಾರಣ ನೆಮ್ಮದಿಯಿಲ್ಲದೇ ಇರಬೇಕಾಗುತ್ತದೆ.
ಆದ್ದರಿಂದ ನಿಮ್ಮ ಜ್ಯೋತಿಷಿಗಳ ಬಳಿ ಈ ಬಗ್ಗೆ ಹೇಳಿ, ಪರಿಹಾರ ಮಾಡಿಕೊಳ್ಳಿ. ಇನ್ನು ದೇವರಲ್ಲಿ ಭಕ್ತಿ ಮಾಡಿದರೆ, ಅದರ ಪರಿಣಾಮ ಕಡಿಮೆಯಾಗುತ್ತದೆ.
ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಲಕ್ಷ್ಮಿಕಾಂತ್ ಭಟ್
9986987548
ಉತ್ತರ ಕನ್ನಡ, ದಕ್ಷಿಣ ಕನ್ನಡ ಪ್ರಖ್ಯಾತ ಜ್ಯೋತಿಷ್ಯರು
ಇವರು ನಿಮ್ಮ ಸಮಸ್ಯೆಗಳಾದ ವಿದ್ಯೆ, ಉದ್ಯೋಗ,
ವ್ಯಾಪಾರ, ಮದುವೆ, ಸಂತಾನ, ಆರೋಗ್ಯ,
ಸ್ತ್ರೀ–ಪುರುಷ ವಶೀಕರಣ, ಮಾಟ–ಮಂತ್ರ, ಶತ್ರು ನಾಶ,
ಭೂಮಿ ವಿಚಾರ, ಸತಿ–ಪತಿ ಕಲಹ, ಮದುವೆ ಸಮಸ್ಯೆ,
ದುಷ್ಟ ಶಕ್ತಿ, ದೃಷ್ಟಿದೋಷ ಪರಿಹಾರ,
ಇನ್ನೂ ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇರಳಿಯ
ದೈವಿಕ ಶಕ್ತಿಯಿಂದ 2 ದಿನಗಳಲ್ಲಿ ಪರಿಹಾರ
( 100% ಪರಿಹಾರ ಗ್ಯಾರಂಟಿ )