Saturday, September 21, 2024

Latest Posts

ಬಲಗಣ್ಣು ಅದುರಿದರೆ ಶುಭವೋ..? ಅಶುಭವೋ..?

- Advertisement -

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಮತ್ತು ಹಿರಿಯರು ಹೇಳುವ  ಪ್ರಕಾರ ನಮ್ಮ ಕಣ್ಣುಗಳು ಅದುರಿದರೆ ಅದರಿಂದ ನಮಗೆ ಲಾಭವೂ ಆಗಬಹುದು. ನಷ್ಟವೂ ಆಗಬಹುದು. ಈ ಕಣ್ಣು ಮಿಟುಕುವ ಬಗ್ಗೆ ಇನ್ನಷ್ಟು ಮಾಹಿತಿಯನ್ನ ತಿಳಿಯೋಣ ಬನ್ನಿ..

ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ

ಪಂಡಿತ್ ಲಕ್ಷ್ಮಿಕಾಂತ್ ಭಟ್

9986987548

ಮಹಿಳೆಯರ ಎಡಗಣ್ಣು ಅದುರುತ್ತಿದ್ದರೆ, ಅದು ಶುಭ ಅಂತಾ ಅರ್ಥ. ನೀವು ಯಾವುದೋ ಶುಭ ಸುದ್ದಿ ಕೇಳಲಿದ್ದೀರಿ. ನಿಮಗೇನೋ ಶುಭವಾಗಲಿದೆ ಎಂಬ ಸೂಚನೆಯನ್ನ ಇದು ನೀಡುತ್ತದೆ. ಆದ್ರೆ ಮಹಿಳೆಯರಿಗೆ ಬಲಗಣ್ಣು ಅದರುವುದು ಉತ್ತಮವಲ್ಲ. ಮಹಿಳೆಯರ ಬಲಗಣ್ಣು ಅದುರಿದರೆ, ಅವರು ನಷ್ಟವನ್ನನುಭವಿಸಬಹುದು. ಕೆಟ್ಟ ಸುದ್ದಿ ಕೇಳಬಹುದು. ಅಥವಾ ಸಾವಿನ ಸುದ್ದಿಯೂ ಕೇಳುವ ಸಂಭವವಿರುತ್ತದೆ.

ಇನ್ನು ಪುರುಷರಿಗೆ ಬಲಗಣ್ಣು ಅದರಿದರೆ ಉತ್ತಮ ಅಂತಾ ಹೇಳಲಾಗುತ್ತದೆ. ಹೀಗಾದರೆ, ಒಳ್ಳೆಯ ಸುದ್ದಿ ಕೇಳಬಹುದು. ಅಥವಾ ವೃತ್ತಿ ಜೀವನದಲ್ಲಿ ಯಶಸ್ಸು ಸಿಗುವ ಸೂಚನೆಯೂ ಸಿಕ್ಕಂತೆ ಅಂತಾ ಹೇಳಲಾಗುತ್ತದೆ. ಆದ್ರೆ ಪುರುಷರಿಗೆ ಎಡಗಣ್ಣು ಅದರಿದರೆ, ಒಳ್ಳೆಯದಲ್ಲ ಅನ್ನೋ ನಂಬಿಕೆ ಇದೆ. ಪುರುಷರಿಗೆ ಎಡಗಣ್ಣು ಅದರಿದರೆ, ಕೆಟ್ಟ ಸುದ್ದಿ ಕೇಳಬಹುದು, ಕೆಲಸದಲ್ಲಿ ತೊಂದರೆ ಅನುಭವಿಸಬಹುದು, ಸಂಬಂಧದಲ್ಲಿ ಏನಾದರೂ ಸಂಭವಿಸಬಹುದು ಅಂತಾ ಹೇಳಲಾಗುತ್ತದೆ.

ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ

ಪಂಡಿತ್ ಲಕ್ಷ್ಮಿಕಾಂತ್ ಭಟ್

9986987548

ಉತ್ತರ ಕನ್ನಡ, ದಕ್ಷಿಣ ಕನ್ನಡ ಪ್ರಖ್ಯಾತ ಜ್ಯೋತಿಷ್ಯರು

ಇವರು ನಿಮ್ಮ ಸಮಸ್ಯೆಗಳಾದ ವಿದ್ಯೆ, ಉದ್ಯೋಗ,

 ವ್ಯಾಪಾರ, ಮದುವೆ, ಸಂತಾನ, ಆರೋಗ್ಯ,

ಸ್ತ್ರೀಪುರುಷ ವಶೀಕರಣ, ಮಾಟಮಂತ್ರ, ಶತ್ರು ನಾಶ,

 ಭೂಮಿ ವಿಚಾರ, ಸತಿಪತಿ ಕಲಹ, ಮದುವೆ ಸಮಸ್ಯೆ,

ದುಷ್ಟ ಶಕ್ತಿ, ದೃಷ್ಟಿದೋಷ ಪರಿಹಾರ,

ಇನ್ನೂ ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇರಳಿಯ

ದೈವಿಕ ಶಕ್ತಿಯಿಂದ 2 ದಿನಗಳಲ್ಲಿ ಪರಿಹಾರ

( 100% ಪರಿಹಾರ ಗ್ಯಾರಂಟಿ )

- Advertisement -

Latest Posts

Don't Miss