ಈ ಮಂದಿರಕ್ಕೆ ಹೋದರೆ ಅಲ್ಲಿ ಯಾರನ್ನೂ ಮುಟ್ಟಬಾರದು ಮತ್ತು ಮಾತನಾಡಿಸಬಾರದು..!

ಹಲವು ದೇವಸ್ಥಾನಗಳಲ್ಲಿ ಹಲವು ನಿಯಮಗಳಿದೆ. ಆ ನಿಯಮಗಳನ್ನು ಪಾಲಿಸಿಯೇ ದೇವಸ್ಥಾನಗಳಿಗೆ ತೆರಳಬೇಕು. ಇಲ್ಲವಾದಲ್ಲಿ ಕಷ್ಟ ಅನುಭವಿಸಬೇಕಾಗುತ್ತದೆ. ಇದೇ ರೀತಿ ಕೆಲ ನಿಯಮಗಳನ್ನು ಅನುಸರಿಸಿಯೇ ಹೋಗಬೇಕಾದ ಆಂಜನೇಯನ ದೇವಸ್ಥಾನದ ಬಗ್ಗೆ ನಾವಿಂದು ಮಾಹಿತಿಯನ್ನ ನೀಡಲಿದ್ದೇವೆ.

ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಲಕ್ಷ್ಮಿಕಾಂತ್ ಭಟ್
9986987548

ಸಾಮಾನ್ಯವಾಗಿ ನಮಗೆಲ್ಲ ಬಾಲಾಜಿ ಎಂದರೆ ತಿರುಪತಿ ಎಂದರ್ಥ. ಆದ್ರೆ ರಾಜಸ್ಥಾನದಲ್ಲಿರುವ ಒಂದು ದೇವಸ್ಥಾನಕ್ಕೆ ಬಾಲಾಜಿ ದೇವಸ್ಥಾನ ಅನ್ನೋ ಹೆಸರಿದೆ. ಆದ್ರೆ ಅದು ಹನುಮನಿಗೆ ಸೇರಿದ ದೇವಸ್ಥಾನವಾಗಿದೆ. ಈ ದೇವಸ್ಥಾನದಲ್ಲಿ ಹನುಮನನ್ನು ಪೂಜಿಸಲಾಗುತ್ತದೆ. ಮೇಹಂದಿ ಪುರದಲ್ಲಿ ಈ ದೇವಸ್ಥಾನವಿದ್ದು, ಭೂತ ಪ್ರೇತಗಳ ಕಾಟವಿದ್ದವರು ಇಲ್ಲಿ ಪರಿಹಾರಕ್ಕಾಗಿ ಬರುತ್ತಾರೆ.

ಇಲ್ಲಿ ಲಡ್ಡುಗಳನ್ನು ದೇವರಿಗೆ ನೈವೇದ್ಯವಾಗಿ ಅರ್ಪಿಸಲಾಗುತ್ತದೆ. ಅದೇ ಲಾಡುವನ್ನು ಭೂತ ಪ್ರೇತಗಳ ಕಾಟವಿದ್ದವರಿಗೆ ನೀಡಿದರೆ, ಅವರ ದೇಹದಲ್ಲಿ ನೋವು ಕಾಣಿಸಿಕೊಂಡು, ನಂತರ ಪ್ರೇತ ಅವರ ದೇಹವನ್ನು ಬಿಟ್ಟು ಹೋಗುತ್ತದೆ ಎಂಬ ನಂಬಿಕೆ ಇದೆ.

ಇನ್ನು ಈ ದೇವಸ್ಥಾನಕ್ಕೆ ಬರುವ ಒಂದು ವಾರಗಳ ಮುನ್ನ ಈರುಳ್ಳಿ, ಬೆಳ್ಳುಳ್ಳಿ, ಮದ್ಯ, ಮಾಂಸಗಳನ್ನು ತಿನ್ನುವುದನ್ನ ತ್ಯಜಿಸಿರಬೇಕು. ಅಲ್ಲದೇ ಈ ದೇವಸ್ಥಾನಕ್ಕೆ ಬಂದಾಗ ಬೇರೆಯವರನ್ನು ಮುಟ್ಟಬಾರದು, ಮಾತನಾಡಿಸಲೂ ಬಾರದು.

ಇನ್ನು ಈ ಹಳ್ಳಿಗೆ ಪ್ರವೇಶವಾದ ಬಳಿಕ ಏನನ್ನೂ ತಿನ್ನಬಾರದು. ಬ್ಯಾಗಿನಲ್ಲಿ ತಿಂಡಿಗಳನ್ನ ಇಡುವುದೂ ಉತ್ತಮವಲ್ಲ. ದೇವರ ದರ್ಶನ ಮುಗಿಸಿ, ಈ ಹಳ್ಳಿಯನ್ನ ದಾಟಿದ ಮೂಲಕವೇ ಆಹಾರ ಸೇವಿಸಬೇಕು. ಅಲ್ಲದೇ ಈ ಊರಿನಿಂದ ಪ್ರಸಾದವನ್ನಾಗಲಿ, ಯಾವುದೇ ತಿಂಡಿಯನ್ನಾಗಲಿ ತೆಗೆದುಕೊಂಡು ಹೋಗಬಾರದು. ಪ್ರಸಾದ ನೀಡಿದರೆ, ದೇವಸ್ಥಾನದಲ್ಲಿಯೇ ಸೇವಿಸಬೇಕು.

ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಲಕ್ಷ್ಮಿಕಾಂತ್ ಭಟ್
9986987548

ಉತ್ತರ ಕನ್ನಡ, ದಕ್ಷಿಣ ಕನ್ನಡ ಪ್ರಖ್ಯಾತ ಜ್ಯೋತಿಷ್ಯರು
ಇವರು ನಿಮ್ಮ ಸಮಸ್ಯೆಗಳಾದ ವಿದ್ಯೆ, ಉದ್ಯೋಗ,
ವ್ಯಾಪಾರ, ಮದುವೆ, ಸಂತಾನ, ಆರೋಗ್ಯ,
ಸ್ತ್ರೀ-ಪುರುಷ ವಶೀಕರಣ, ಮಾಟ-ಮಂತ್ರ, ಶತ್ರು ನಾಶ,
ಭೂಮಿ ವಿಚಾರ, ಸತಿ-ಪತಿ ಕಲಹ, ಮದುವೆ ಸಮಸ್ಯೆ,
ದುಷ್ಟ ಶಕ್ತಿ, ದೃಷ್ಟಿದೋಷ ಪರಿಹಾರ,
ಇನ್ನೂ ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇರಳಿಯ
ದೈವಿಕ ಶಕ್ತಿಯಿಂದ 2 ದಿನಗಳಲ್ಲಿ ಪರಿಹಾರ
( 100% ಪರಿಹಾರ ಗ್ಯಾರಂಟಿ )

About The Author