ಈ ದೇವಸ್ಥಾನದಲ್ಲಿ ಆತ್ಮಹತ್ಯೆ ನಡೆದ ಕಾರಣ ಇಲ್ಲಿ ಪೂಜೆಯೇ ಸಲ್ಲುವುದಿಲ್ಲ..!

ಸೂರ್ಯ ದೇವನಿಗೆ ಸೇರಿದ ಹಲವು ದೇವಸ್ಥಾನಗಳಿದೆ. ಅದರಲ್ಲಿ ಒರಿಸ್ಸಾದ ಸೂರ್ಯ ದೇವಸ್ಥಾನ ಕೂಡ ಒಂದು. ಆದ್ರೆ ಈ ದೇವಸ್ಥಾನದಲ್ಲಿ ಪೂಜೆಯೇ ನಡೆಯುವುದಿಲ್ಲ. ಹಾಗಾದ್ರೆ ಯಾಕೆ ಈ ದೇವಸ್ಥಾನದಲ್ಲಿ ಸೂರ್ಯ ದೇವನಿಗೆ ಪೂಜೆ ಸಲ್ಲಿಸಲಾಗುವುದಿಲ್ಲ ಅನ್ನೋ ಬಗ್ಗೆ ತಿಳಿಯೋಣ ಬನ್ನಿ..

ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ

ಪಂಡಿತ್ ಲಕ್ಷ್ಮಿಕಾಂತ್ ಭಟ್

9986987548

ನಾವಿಂದು ಒರಿಸ್ಸಾದ ಕೋನಾರ್ಕ್ ದೇವಾಲಯದ ಬಗ್ಗೆ ನಿಮಗೆ ತಿಳಿಸಲಿದ್ದೇವೆ. ಉತ್ತಮ ವಾಸ್ತಾುಶಿಲ್ಪವನ್ನು ಹೊಂದಿರುವ ಈ ದೇವಾಲಯ ಪ್ರಸಿದ್ಧಿ ಪಡೆದ ಸೂರ್ಯ ದೇವಾಲಯವಾಗಿದೆ. ಇದೊಂಥರಾ ಬೇಲೂರು- ಹಳೇಬೀಡು ವಾಸ್ತುಶಿಲ್ಪವನ್ನು ನೆನಪಿಸುತ್ತದೆ. ಭುವನೇಶ್ವರ ಮತ್ತು ಜಗನ್ನಾಥಪುರಿ ನಡುವೆ ಇರುವ ಈ ದೇವಾಲಯವು 400 ವರ್ಷಗಳ ಹಿಂದಿನ ಇತಿಹಾಸವನ್ನು ಹೊಂದಿದೆ.

ಈ ದೇವಸ್ಥಾನದಲ್ಲಿ ಸೂರ್ಯನ ಮೂರು ವಿಗ್ರಹಗಳಿದೆ. ಒಂದು ಬಾಲ್ಯಾವಸ್ಥೆಯ ವಿಗ್ರಹ, ಮತ್ತೊಂದು ಕಿಶೋರಾವಸ್ಥೆ, ಇನ್ನೊಂದು ಪ್ರೌಢಾವಸ್ಥೆಯ ವಿಗ್ರಹವಿದೆ. ಇನ್ನು ಈ ದೇವಸ್ಥಾನದಲ್ಲಿ ನಟರಾಜನ ಗುಡಿಯಿದ್ದು, ಅಲ್ಲಿ ನಾಟ್ಯ ಕಲಾವಿದವರು ಸೂರ್ಯ ದೇವನಿಗೆ ತಮ್ಮ ಕಲೆಯನ್ನು ಅರ್ಪಿಸುತ್ತಾರೆ.

ಇನ್ನು ಈ ದೇವಸ್ಥಾನದಲ್ಲಿ ಏಕೆ ಸೂರ್ಯ ದೇವನಿಗೆ ಪೂಜೆ ಸಲ್ಲಿಸುವುದಿಲ್ಲ ಅನ್ನೋ ಪ್ರಶ್ನೆಗೆ ಉತ್ತರ, ಈ ದೇವಸ್ಥಾನದಲ್ಲಿ ಆತ್ಮಹತ್ಯೆ ನಡೆದಿದ್ದು, ಈ ಕಾರಣಕ್ಕಾಗಿ ಇಲ್ಲಿ ಪೂಜೆ ನಡೆಯುವುದಿಲ್ಲ. ಈ ದೇವಸ್ಥಾನದಲ್ಲಿ ಶಿಲ್ಪಿಯೊಬ್ಬನ ಮಗ ಆತ್ಮಹತ್ಯೆಗೆ ಶರಣಾಗಿದ್ದ.

ಇಷ್ಟೇ ಅಲ್ಲದೇ, ಇದರ ವಾಸ್ತು ಸರಿಯಾಗಿಲ್ಲದ ಕಾರಣ ಇಲ್ಲಿ ಪೂಜೆ ಸಲ್ಲಿಸಲಾಗುವುದಿಲ್ಲ ಅಂತಾ ಹೇಳಲಾಗುತ್ತದೆ. ಹಾಗಾಗಿ ಈ ದೇವಸ್ಥಾನ ಬರೀ ಒಂದು ಪಾಳು ಬಿದ್ದ ಜಾಗವಾಗಿದೆ. ಸುಂದರ ವಾಸ್ತುಶಿಲ್ಪವನ್ನು ಹೊಂದಿರುವ ಕಾರಣ, ಪ್ರವಾಸಿಗರು, ವಿದೇಶಿಗರು ಈ ದೇವಸ್ಥಾನಕ್ಕೆ ಭೇಟಿ ನೀಡುತ್ತಾರೆ.

ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ

ಪಂಡಿತ್ ಲಕ್ಷ್ಮಿಕಾಂತ್ ಭಟ್

9986987548

ಉತ್ತರ ಕನ್ನಡ, ದಕ್ಷಿಣ ಕನ್ನಡ ಪ್ರಖ್ಯಾತ ಜ್ಯೋತಿಷ್ಯರು

ಇವರು ನಿಮ್ಮ ಸಮಸ್ಯೆಗಳಾದ ವಿದ್ಯೆ, ಉದ್ಯೋಗ,

 ವ್ಯಾಪಾರ, ಮದುವೆ, ಸಂತಾನ, ಆರೋಗ್ಯ,

ಸ್ತ್ರೀಪುರುಷ ವಶೀಕರಣ, ಮಾಟಮಂತ್ರ, ಶತ್ರು ನಾಶ,

 ಭೂಮಿ ವಿಚಾರ, ಸತಿಪತಿ ಕಲಹ, ಮದುವೆ ಸಮಸ್ಯೆ,

ದುಷ್ಟ ಶಕ್ತಿ, ದೃಷ್ಟಿದೋಷ ಪರಿಹಾರ,

ಇನ್ನೂ ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇರಳಿಯ

ದೈವಿಕ ಶಕ್ತಿಯಿಂದ 2 ದಿನಗಳಲ್ಲಿ ಪರಿಹಾರ

( 100% ಪರಿಹಾರ ಗ್ಯಾರಂಟಿ )

About The Author