ಮನೆ ಅಭಿವೃದ್ಧಿಯಾಗಬೇಕಂದ್ರೆ ಈ ವಸ್ತುಗಳನ್ನು ಮನೆಯಿಂದ ಹೊರಗೆ ಹಾಕಿ..!

ತಮ್ಮ ಮೇಲೆ ಸದಾ ಲಕ್ಷ್ಮೀ ಕೃಪೆ ಇರಬೇಕು ಅಂತಾ ಯಾರಿಗೆ ತಾನೇ ಮನಸ್ಸಿರುವುದಿಲ್ಲ ಹೇಳಿ. ಯಾಕಂದ್ರೆ ಲಕ್ಷ್ಮೀ ಕೃಪೆ ಇದ್ದವರು ಸಿರಿವಂತರಾಗಿರುತ್ತಾರೆ. ಹಾಗೆ ಲಕ್ಷ್ಮೀ ಕೃಪೆ ಇರಬೇಕಂದ್ರೆ ನಮ್ಮ ಮನೆಯಿಂದ ಕೆಲ ವಸ್ತುಗಳನ್ನಾ ಮನೆಯಿಂದ ಹೊರಗೆಸೆಯಬೇಕು. ಹಾಗಾದ್ರೆ ಯಾವ ವಸ್ತುಗಳನ್ನ ಹೊರಗೆಸೆಯಬೇಕು ಅನ್ನೋ ಬಗ್ಗೆ ತಿಳಿಯೋಣ ಬನ್ನಿ..

ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ

ಪಂಡಿತ್ ಲಕ್ಷ್ಮಿಕಾಂತ್ ಭಟ್

9986987548

ಮೊದಲನೇಯದಾಗಿ ಜೇಡರ ಬಲೆ. ಜೇಡರ ಬಲೆ ಕಟ್ಟಿದ ಜಾಗದಲ್ಲಿ ಲಕ್ಷ್ಮೀ ನೆಲೆಸುವುದಿಲ್ಲ. ಅಲ್ಲಿ ನಕಾರಾತ್ಮಕ ಶಕ್ತಿಗಳ ಪ್ರಭಾವ ಹೆಚ್ಚಾಗಿರುತ್ತದೆ. ಆದ್ದರಿಂದಲೇ ಜೇಡರ ಬಲೆಯನ್ನು ತೆಗೆದುಹಾಕಬೇಕು. ಕೆಲವು ಪಾಳು ಬಿದ್ದ ಬಂಗಲೆಗಳಲ್ಲಿ ಜೇಡರ ಬಲೆ ಕಟ್ಟಿರುತ್ತದೆ. ಅಂಥ ಮನೆಗೆ ಹೋಗಲು ಹಲವರು ಹೆದರುತ್ತಾರೆ. ಅದಕ್ಕೆ ಕಾರಣವೇನೆಂದರೆ, ಅಂಥ ಜಾಗದಲ್ಲಿ ದೆವ್ವ ಪಿಶಾಚಿಗಳು ನೆಲೆಸಿರುತ್ತಾರೆ. ಆದ್ದರಿಂದ ಮನೆಯಲ್ಲಿ ಜೇಡರ ಬಲೆ ಕಟ್ಟಿದ್ದರೆ, ಅದನ್ನ ಮೊದಲು ತೆಗೆದುಹಾಕಿ.

ಎರಡನೇಯದಾಗಿ ಪಾರಿವಾಳದ ಗೂಡು. ಪಾರಿವಾಳದ ಗೂಡನ್ನು ಮನೆಯಲ್ಲಿ ಕಟ್ಟಿದರೆ, ಅದು ಒಳ್ಳೆಯದಲ್ಲ ಅಂತಾ ಹೇಳಲಾಗುತ್ತದೆ. ನಿಮ್ಮ ಮನೆಯಲ್ಲಿ ಪಾರಿವಾಳದ ಗೂಡು ಕಟ್ಟಿದ್ದರೆ, ಅದರಲ್ಲಿ ಮೊಟ್ಟೆ ಅಥವಾ ಮರಿಗಳಿಲ್ಲದ ಸಮಯ ನೋಡಿ ಆ ಗೂಡನ್ನು ತೆಗೆದುಬಿಡಿ. ಜೇನುಗೂಡು ಕಟ್ಟಿದ್ದರೂ ಸಹ, ಯಾರನ್ನಾದರೂ ಕರೆಸಿ, ಜೇನುಗೂಡನ್ನು ತೆಗೆಸಿದರೆ ಉತ್ತಮ.

ಇನ್ನು ಮೂರನೇಯದಾಗಿ ಒಡೆದ ಗಾಜಿನ ವಸ್ತು ಅಥವಾ, ಒಡೆದ ಕನ್ನಡಿಯನ್ನ ಮನೆಯಲ್ಲಿರಿಸಬಾರದು. ಇದರಿಂದ ಮನೆಯಲ್ಲಿ ನಕಾರಾತ್ಮಕ ಶಕ್ತಿಗಳ ಪ್ರಭಾವ ಹೆಚ್ಚಾಗುತ್ತದೆ. ಅಲ್ಲದೇ, ಆರ್ಥಿಕ ಸಮಸ್ಯೆ ಕೂಡ ಉಂಟಾಗುತ್ತದೆ.

ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ

ಪಂಡಿತ್ ಲಕ್ಷ್ಮಿಕಾಂತ್ ಭಟ್

9986987548

ಉತ್ತರ ಕನ್ನಡ, ದಕ್ಷಿಣ ಕನ್ನಡ ಪ್ರಖ್ಯಾತ ಜ್ಯೋತಿಷ್ಯರು

ಇವರು ನಿಮ್ಮ ಸಮಸ್ಯೆಗಳಾದ ವಿದ್ಯೆ, ಉದ್ಯೋಗ,

 ವ್ಯಾಪಾರ, ಮದುವೆ, ಸಂತಾನ, ಆರೋಗ್ಯ,

ಸ್ತ್ರೀಪುರುಷ ವಶೀಕರಣ, ಮಾಟಮಂತ್ರ, ಶತ್ರು ನಾಶ,

 ಭೂಮಿ ವಿಚಾರ, ಸತಿಪತಿ ಕಲಹ, ಮದುವೆ ಸಮಸ್ಯೆ,

ದುಷ್ಟ ಶಕ್ತಿ, ದೃಷ್ಟಿದೋಷ ಪರಿಹಾರ,

ಇನ್ನೂ ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇರಳಿಯ

ದೈವಿಕ ಶಕ್ತಿಯಿಂದ 2 ದಿನಗಳಲ್ಲಿ ಪರಿಹಾರ

( 100% ಪರಿಹಾರ ಗ್ಯಾರಂಟಿ )

About The Author