ಲವ್ ಮಾಡಿ ಸಕ್ಸಸ್ ಕಾಣುವ ರಾಶಿಗಳು ಯಾವುದು ಗೊತ್ತಾ..?

ಒಂದೊಂದು ರಾಶಿಯವರಿಗೆ ಒಂದೊಂದು ಗುಣವಿರುತ್ತದೆ. ಚಿತ್ರ ವಿಚಿತ್ರ ಸ್ವಭಾವವಿರುತ್ತದೆ. ಜೊತೆಗೆ ಒಂದೊಂದು ವಿಷಯದಲ್ಲಿ ಲಕ್ಕಿ ಇರುತ್ತಾರೆ. ಹೀಗೆ ಪ್ರೀತಿ-ಪ್ರೇಮದ ವಿಷಯದಲ್ಲಿ ಲಕ್ಕಿ ಇರುವ ರಾಶಿಗಳ ಬಗ್ಗೆ ನಾವಿವತ್ತು ಹೇಳಲಿದ್ದೇವೆ.

ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ

ಪಂಡಿತ್ ಲಕ್ಷ್ಮಿಕಾಂತ್ ಭಟ್

9986987548

ಮೇಷ: ಮೇಷ ರಾಶಿಯವರು ಪ್ರೀತಿ- ಪ್ರೇಮದ ವಿಷಯದಲ್ಲಿ ಲಕ್ಕಿ ಅಂತಾ ಹೇಳಬಹುದು. ಇವರು ಯಾರನ್ನೂ ಅಷ್ಟು ಬೇಗ ನಂಬುವುದಿಲ್ಲ. ಹಾಗಾಗಿ ಪ್ರೇಮಿಯನ್ನ ಸೆಲೆಕ್ಟ್ ಮಾಡೋ ವಿಷಯದಲ್ಲಿ ಇವರು ಜಾಗೂರಕರಾಗಿರ್ತಾರೆ. ಪ್ರೇಮಿ ನಂಬಿಕಸ್ಥ, ಉತ್ತಮನೆನ್ನಿಸಿದರೆ ಮಾತ್ರ, ಪ್ರೀತಿಯಲ್ಲಿ ಮುಂದುವರಿಯುತ್ತಾರೆ. ಮತ್ತು ಒಮ್ಮೆ ಇವರು ಯಾರನ್ನಾದರೂ ಪ್ರೀತಿಸಿದರೆ, ನಂಬಿದರೆ ಕೊನೆತನಕ ಅವರನ್ನು ಬಿಟ್ಟುಕೊಡುವುದಿಲ್ಲ.

ವೃಷಭ: ನಿಯತ್ತು, ತಾಳ್ಮೆ ಅಂದ್ರೆ ವೃಷಭ ರಾಶಿಯವರದ್ದು. ಕಟ್ಟಿಕೊಳ್ಳುವವರು ಅಥವಾ ಪ್ರೀತಿಸುವವರು ಒಳ್ಳೆಯವರಾಗಿದ್ರೆ, ಅವರ ಜೊತೆ ಜೀವನಪೂರ್ತಿ ಇರುವವರು ಈ ವೃಷಭ ರಾಶಿಯವರು. ಇವರಿಗೆ ಬೆಟ್ಟದಷ್ಟು ಆಸೆಯಿದ್ದರೂ, ಅದನ್ನು ಹೇಳಿಕೊಳ್ಳದೇ, ಕುಟುಂಬಸ್ಥರ ಬಗ್ಗೆ ಕಾಳಜಿ, ಪ್ರೀತಿ ತೋರುವ ಸ್ವಭಾವ ಇವರದ್ದು.

ಮಿಥುನ: ಮಿಥುನ ರಾಶಿಯವರಿಗೆ ಸಿಟ್ಟು ಕಡಿಮೆ ಮತ್ತು ತಮಾಷೆಯ ಸ್ವಭಾವವಿರುತ್ತದೆ. ಇವರು ಯಾವ ವಿಷಯಗಳನ್ನು ಹೆಚ್ಚು ಗಮನಕ್ಕೆ ತೆಗೆದುಕೊಳ್ಳುವುದಿಲ್ಲ. ಜಗಳವಾದರೆ, ಅದನ್ನ ಕೆಲವೇ ಗಂಟೆಗಳಲ್ಲಿ ಮರೆತು, ಮತ್ತೆ ಒಂದಾಗುವ ಸ್ವಭಾವದವರು. ತಮ್ಮ ಬಾಳ ಸಂಗಾತಿಯ ಮನಸ್ಸನ್ನರಿತು ನಡೆಯುವವರು. ಇವರು ಕೂಡ ಪ್ರೀತಿಯಲ್ಲಿ ಅದೃಷ್ಟವಂತರು.

ತುಲಾ: ಯಾವಾಗಲೂ ನಗುವ, ನಗಿಸುತ್ತ ಇರುವ ಸ್ವಭಾವದವರಾದ ಇವರನ್ನು ಎಲ್ಲರೂ ಇಷ್ಟಪಡುತ್ತಾರೆ. ಇವರತ್ತ ಆಕರ್ಷಿತರಾಗುತ್ತಾರೆ. ಉತ್ತಮ ಸ್ವಭಾವದವರಾದ ಇವರು ಪ್ರೀತಿ ವಿಷಯದಲ್ಲೂ ಲಕ್ಕಿ ಎನ್ನಬಹುದು.

ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ

ಪಂಡಿತ್ ಲಕ್ಷ್ಮಿಕಾಂತ್ ಭಟ್

9986987548

ಉತ್ತರ ಕನ್ನಡ, ದಕ್ಷಿಣ ಕನ್ನಡ ಪ್ರಖ್ಯಾತ ಜ್ಯೋತಿಷ್ಯರು

ಇವರು ನಿಮ್ಮ ಸಮಸ್ಯೆಗಳಾದ ವಿದ್ಯೆ, ಉದ್ಯೋಗ,

 ವ್ಯಾಪಾರ, ಮದುವೆ, ಸಂತಾನ, ಆರೋಗ್ಯ,

ಸ್ತ್ರೀಪುರುಷ ವಶೀಕರಣ, ಮಾಟಮಂತ್ರ, ಶತ್ರು ನಾಶ,

 ಭೂಮಿ ವಿಚಾರ, ಸತಿಪತಿ ಕಲಹ, ಮದುವೆ ಸಮಸ್ಯೆ,

ದುಷ್ಟ ಶಕ್ತಿ, ದೃಷ್ಟಿದೋಷ ಪರಿಹಾರ,

ಇನ್ನೂ ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇರಳಿಯ

ದೈವಿಕ ಶಕ್ತಿಯಿಂದ 2 ದಿನಗಳಲ್ಲಿ ಪರಿಹಾರ

( 100% ಪರಿಹಾರ ಗ್ಯಾರಂಟಿ )

About The Author