Friday, November 22, 2024

Latest Posts

ಉಪವಾಸ ಅಥವಾ ವೃತ ಮಾಡುವಾಗ ಈ ವಿಷಯಗಳನ್ನು ಸದಾ ನೆನಪಿನಲ್ಲಿಡಿ..!

- Advertisement -

ಕಷ್ಟಕ್ಕೆ ಪರಿಹಾರ ಸಿಗಲು, ಇಷ್ಟಾರ್ಥ ಈಡೇರಲು ನಾವು ದೇವರಿಗೆ ಮಾಡುವ ಸೇವೆಗಳಲ್ಲಿ ಉಪವಾಸ ಕೂಡ ಒಂದು. ಸೋಮವಾರದಿಂದ ಶನಿವಾರದವರೆಗೂ ಒಬ್ಬೊಬ್ಬರು ಒಂದೊಂದು ದೇವರ ಹೆಸರಿನಲ್ಲಿ ಉಪವಾಸ ಮಾಡುತ್ತಾರೆ. ಅಥವಾ ಯಾವುದಾದರೂ ದೇವರ ವೃತ ಹಿಡಿದ ಸಮಯದಲ್ಲಿ ನಾವು ಕೆಲ ನಿಯಮಗಳನ್ನು ಅನುಸರಿಸಬೇಕು. ಕೆಲ ತಪ್ಪುಗಳನ್ನು ಮಾಡಬಾರದು. ಹಾಗಾದ್ರೆ ಯಾವುದು ಆ ತಪ್ಪು ಮತ್ತು ನಿಯಮ ಅನ್ನೋ ಬಗ್ಗೆ ತಿಳಿಯೋಣ ಬನ್ನಿ..

ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ

ಪಂಡಿತ್ ಲಕ್ಷ್ಮಿಕಾಂತ್ ಭಟ್

9986987548

ಮೊದಲನೇಯದಾಗಿ ಉಪವಾಸ ಅಥವಾ ವೃತ ಮಾಡುವ ಸಮಯದಲ್ಲಿ, ಸಂಪೂರ್ಣವಾಗಿ ನಾವು ದೇವರಿಗಾಗಿ ಮಿಸಲಿರಬೇಕು. ಅಂದು ನಮ್ಮ ಧ್ಯಾನವೇನಿದ್ದರೂ ದೇವರಲ್ಲಿ ಇರಬೇಕು. ಆದ್ರೆ ಕೆಲವರು ಹೆಸರಿಗಷ್ಟೇ ಉಪವಾಸ ಮಾಡುತ್ತಾರೆ. ಆದರೆ ಮನಸ್ಸಿನಲ್ಲಿ ಹಲವಾರು ಖಾದ್ಯಗಳು ಸುತ್ತುತ್ತಿರುತ್ತದೆ. ರುಚಿ ರುಚಿ ಪದಾರ್ಥಗಳು ನೆನಪಿಗೆ ಬರುತ್ತದೆ. ಆಗ ಅಂಥ ಉಪವಾಸಕ್ಕೆ ಯಾವುದೇ ಮಹತ್ವವಿರುವುದಿಲ್ಲ. ಹಾಗಾಗಿ ಉಪವಾಸ, ವೃತದ ಸಂದರ್ಭದಲ್ಲಿ ನಮಗೆ ಕೇವಲ ದೇವರ ಮೇಲೆ, ಪೂಜೆಯ ಮೇಲಷ್ಟೇ ಗಮನವಿರಬೇಕು. ಮನಸ್ಸಿನ ಮೇಲೆ ಹಿಡಿತವಿರಬೇಕು.

ಎರಡನೇಯದಾಗಿ ಉಪವಾಸ ಅಥವಾ ವೃತ ಮಾಡುವಾಗ ಈ ಮೇಲಿನ ವಿಷಯದಲ್ಲಿ ಹಿಡಿತವಿದ್ದರೆ ಮಾತ್ರ ಉಪವಾಸ, ವೃತ ಮಾಡಿ. ಇಲ್ಲವಾದಲ್ಲಿ ಮಾಡಬೇಡಿ. ಯಾಕಂದ್ರೆ ಒಮ್ಮೆ ದೇವರಲ್ಲಿ ಈ ಬಗ್ಗೆ ಬೇಡಿಕೊಂಡು, ಉಪವಾಸ, ವೃತವನ್ನು ಮುರಿದರೆ, ಅದರಿಂದ ಮತ್ತೊಂದು ಕಷ್ಟ ನಿಮ್ಮ ಹೆಗಲೇರುತ್ತದೆ. ಉದಾಹರಣೆಗೆ 10 ದಿನದ ವೃತ ಹಿಡಿದಿರುತ್ತೀರಿ. ಆ ಹತ್ತು ದಿನ ಬ್ರಾಹ್ಮಿ ಮುಹೂರ್ತದಲ್ಲಿ ಎದ್ದು, ಪದ್ಧತಿ ಪ್ರಕಾರ ಪೂಜೆ ಮಾಡಬೇಕು. ವೃತವಿರುವ ದಿನ ಈರುಳ್ಳಿ-ಬೆಳ್ಳುಳ್ಳಿ, ಮಾಂಸ ಸೇವಿಸಬಾರದು ಅನ್ನೋ ನಿಯಮವಿರುತ್ತದೆ. ಆದ್ರೆ 9 ದಿನ ನೀವು ವೃತವನ್ನು ಕಟ್ಟು ನಿಟ್ಟಾಗಿ ಮಾಡಿ, 10ನೇ ದಿನಕ್ಕೆ ಉದಾಸೀನ ತೋರಿ, ಮಾಂಸ ಸೇವನೆ ಮಾಡುವುದು, ಪೂಜೆ ಮಾಡದಿರುವುದು ಮಾಡಿದರೆ, ಅದರ ಪಾಪ ಸುತ್ತಿಕೊಳ್ಳುತ್ತದೆ. ಹಾಗಾಗಿ ಮಾಡುವ ವೃತವನ್ನ ಪೂರ್ತಿ ಮುಗಿಸಿ. ಇಲ್ಲವಾದಲ್ಲಿ ವೃತ ಮಾಡಲೇಬೇಡಿ.

ಇನ್ನು ಮೂರನೇಯದಾಗಿ ವಿವಾಹಿತರು ವೃತ ಹಿಡಿದಾಗ ಜೀವನ ಸಂಗಾತಿಯ ಜೊತೆ ಬೆರೆಯುವಂತಿಲ್ಲ. ಹಾಗೇನಾದರೂ ವೃತದ ಸಂದರ್ಭದಲ್ಲಿ ನೀರು ಸಂಗಾತಿಯ ಜೊತೆ ಬೆರೆತರೆ, ವೃತಭಂಗವಾಗುತ್ತದೆ. ಆಗ ಮಾಡಿದ ವೃತಕ್ಕೆ ಅರ್ಥವೂ ಇರುವುದಿಲ್ಲ, ಅದರ ಪ್ರತಿಫಲವೂ ಸಿಗುವುದಿಲ್ಲ. ಇಷ್ಟೇ ಅಲ್ಲದೇ, ವೃತ ಹಾಳು ಮಾಡಿಕೊಂಡ ಪಾಪವೂ ಸುತ್ತುತ್ತದೆ.

ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ

ಪಂಡಿತ್ ಲಕ್ಷ್ಮಿಕಾಂತ್ ಭಟ್

9986987548

ಉತ್ತರ ಕನ್ನಡ, ದಕ್ಷಿಣ ಕನ್ನಡ ಪ್ರಖ್ಯಾತ ಜ್ಯೋತಿಷ್ಯರು

ಇವರು ನಿಮ್ಮ ಸಮಸ್ಯೆಗಳಾದ ವಿದ್ಯೆ, ಉದ್ಯೋಗ,

 ವ್ಯಾಪಾರ, ಮದುವೆ, ಸಂತಾನ, ಆರೋಗ್ಯ,

ಸ್ತ್ರೀಪುರುಷ ವಶೀಕರಣ, ಮಾಟಮಂತ್ರ, ಶತ್ರು ನಾಶ,

 ಭೂಮಿ ವಿಚಾರ, ಸತಿಪತಿ ಕಲಹ, ಮದುವೆ ಸಮಸ್ಯೆ,

ದುಷ್ಟ ಶಕ್ತಿ, ದೃಷ್ಟಿದೋಷ ಪರಿಹಾರ,

ಇನ್ನೂ ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇರಳಿಯ

ದೈವಿಕ ಶಕ್ತಿಯಿಂದ 2 ದಿನಗಳಲ್ಲಿ ಪರಿಹಾರ

( 100% ಪರಿಹಾರ ಗ್ಯಾರಂಟಿ )

- Advertisement -

Latest Posts

Don't Miss